Home » ಬ್ರಹ್ಮಾವರ-ಹೆಬ್ರಿ ರಸ್ತೆ ಅಗಲೀಕರಣ: ಕಲ ಕಂಬುಲವಾದ ರಸ್ತೆ; ವಾಹನ ಸವಾರರ ಪರದಾಟ
ಬ್ರಹ್ಮಾವರ-ಹೆಬ್ರಿ ರಸ್ತೆ ಅಗಲೀಕರಣ: ಕಲ ಕಂಬುಲವಾದ ರಸ್ತೆ; ವಾಹನ ಸವಾರರ ಪರದಾಟ
ಬ್ರಹ್ಮಾವರ: ಇಲ್ಲಿನ ಬ್ರಹ್ಮಾವರ-ಹೆಬ್ರಿ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಕಾಮಗಾರಿಯ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿದದ್ದರಿಂದ ಕೆಸರು ತುಂಬಿದ ರಸ್ತೆ ಕಂಬಳದ ಕಳದಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೆಸರಿನಲ್ಲಿ ಜಾರುವ ರಸ್ತೆಯಿಂದಾಗಿ ಹಲವಾರು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟಿದ್ದಾರೆ ಎಂದು ವರದಿಯಾಗಿದೆ.