ಚೀನಾ: 133 ಪ್ರಯಾಣಿಕರಿದ್ದ ವಿಮಾನ ಪತನ

ಚೀನಾದ 133 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈಸ್ಟರ್ನ್ ಏರ್‌ಲೈನ್ಸ್‌ ವಿಮಾನವು ಪತನಗೊಂಡಿದೆ.

ಚೀನಾ ಈಸ್ಟರ್ನ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ವಿಮಾನವು ದಕ್ಷಿಣ ಚೀನಾದ ಗುವಾಂಗ್ಸಿಯ ವುಝೌ, ಟೆಂಗ್  ಪ್ರದೇಶದ ಬೆಟ್ಟದಲ್ಲಿ ಪತನವಾಗಿದ್ದು, ವಿಮಾನವು ನೆಲಕ್ಕೆ ಬಿದ್ದು, ಬೆಂಕಿ ಹೊತ್ತಿಕೊಂಡಿದೆ.

ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಎಂದು ಚೀನಾದ ಮಾಧ್ಯಮಗಳು ವರದಿಯನ್ನು ನೀಡಿದೆ.