ಉಡುಪಿ: ಆತ್ರಾಡಿಯಲ್ಲಿರುವ ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನಲ್ಲಿ ನವೆಂಬರ್ 29 ರಂದು ಮಧ್ಯಾಹ್ನ 3:30 – 9 PM ರವರೆಗೆ ಮಕ್ಕಳ ಕಾರ್ನಿವಲ್ 2025 ನಡೆಯಲಿದೆ. ಮರೆಯಲಾರದ ಸಂತಸ ಮತ್ತು ನೆನಪಿನ ಕ್ಷಣಗಳಿಂದ ಕೂಡಿದ ಕಾರ್ನಿವಲ್ ಇದಾಗಿದ್ದು, ಅದ್ಭುತ ಅನುಭವ ಪಡೆಯಲು ಫ್ಯಾಮಿಲಿ ಫನ್ ಫೇರ್‌ನಲ್ಲಿ ಸಂಭ್ರಮಿಸಲು ನೀವು ರೆಡಿಯಾಗಿ.
ವಿಶೇಷ ಆಕರ್ಷಣೆಗಳು
- ಮಕ್ಕಳ ರ್ಯಾಂಪ್ ವಾಕ್ ಸ್ಪರ್ಧೆ
- ಮ್ಯಾಜಿಕ್ ಶೋ
- ಎಲ್ಲ ಮಕ್ಕಳಿಗೂ ಮತ್ತು ಪೋಷಕರಿಗೂ ನೃತ್ಯ ಸೆಷನ್
- ತಕ್ಷಣದ ಆಟಗಳು ಮತ್ತು ಮನರಂಜನಾ ಚಾಲೆಂಜ್‌ಗಳು
- ರುಚಿಕರ ಆಹಾರದ ಬೂತ್‌ಗಳು
- ಆನ್ಲೈನ್ ಫೋಟೋ ಸ್ಪರ್ಧೆ ಮತ್ತು ರೀಲ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ
ಪ್ರವೇಶ ಶುಲ್ಕ: ₹199 ಪ್ರತಿ ವ್ಯಕ್ತಿಗೆ ನಿಗಧಿಪಡಿಸಲಾಗಿದೆ.ಹಾಗಾದ್ರೆ ತಡ ಯಾಕೆ ಶಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ಗೆ ಬನ್ನಿ ಕಾರ್ನಿವಲ್ ನಲ್ಲಿ ಪಾಲ್ಗೊಂಡು ಎಂಜಾಯ್ ಮಾಡಿ.
ನೋಂದಣಿಗೆ ಈ ಕೂಡಲೇ ಸಂಪರ್ಕಿಸಿ: 6366237118


















