ದೆಹಲಿ: 16 ವರ್ಷದ ಭಾರತೀಯ ಗ್ರ್ಯಾಂಡ್ಮಾಸ್ಟರ್ ರಮೇಶ್ಬಾಬು ಪ್ರಜ್ಞಾನಂದ ಮೂರು ತಿಂಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಶುಕ್ರವಾರ ಚೆಸ್ಸಬಲ್ ಮಾಸ್ಟರ್ಸ್ ಆನ್ಲೈನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಸೋಲಿಸುವ ಮೂಲಕ ಚಕಿತಗೊಳಿಸಿದರು. ಶುಕ್ರವಾರ ನಡೆದ ಚೆಸ್ಸಬಲ್ ಮಾಸ್ಟರ್ಸ್ ಆನ್ಲೈನ್ ಕ್ಷಿಪ್ರ ಚೆಸ್ ಪಂದ್ಯಾವಳಿಯ 5 ನೇ ಸುತ್ತಿನಲ್ಲಿ ಇಬ್ಬರು ಆಟಗಾರರು ಮುಖಾಮುಖಿಯಾದರು. ಕಾರ್ಲ್ಸೆನ್ನಿಂದ ಒಂದು-ಚಲನೆಯ ಪ್ರಮಾದದ ನಂತರ ಭಾರತದ ಪೋರ ಆತನನ್ನು ನಾಕ್ ಔಟ್ ಸ್ಟೇಜ್ ನಲ್ಲಿ ಸೋಲಿಸಿದರು. ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ದ ಇದು ಆತನ ಎರಡನೇ ಗೆಲುವಾಗಿದೆ.
.@ChampChessTour Chessable Masters R5-8: @rpragchess beats Carlsen again
Exactly 3 months after his win at Airthings Masters, Pragg once again beat the world champion. This time the world #1 made a one-move blunder for which he said after the win,"I do not want to win that way!" pic.twitter.com/ijEnuj5d9G
— ChessBase India (@ChessbaseIndia) May 21, 2022