ಕಟಪಾಡಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು
ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಶೋಭಕೃತ್ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ
ಜುಲೈ 3 ರಿಂದ ಸಪ್ಟೆಂಬರ್ 29 ವರೆಗೆ ನಡೆಯಲಿದೆ.
ಸ್ಥಳ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು
ಚಾತುರ್ಮಾಸ್ಯ ಪೂರ್ವಭಾವೀ ಕ್ಷೇತ್ರ ಸಂದರ್ಶನ ವೇಳಾ ಪಟ್ಟಿ
8/06/2023 ಗುರುವಾರ
ಅಂಕೋಲಾ 12.00
10/06/2023 ಶನಿವಾರ
ಕೊಲಕಾಡಿ 10.00
ಪಡುಪಣಂಬೂರು 11.00
ಮಂಗಳೂರು 12.30
11/06/2023 ಭಾನುವಾರ
ಮಧೂರು 9.30
ಆರಿಕ್ಕಾಡಿ ಕಾಳೆ೯ 11.00
ಬಂಗ್ರ ಮಂಜೇಶ್ವರ 12.30
ಕೋಟೆಕಾರು 3.00
16/06/2023 ಶುಕ್ರವಾರ
ಕಾರ್ಕಳ 10.00
ಮೂಡಬಿದ್ರೆ 12.00
18/06/2023 ಭಾನುವಾರ
ಗೋಕರ್ಣ 10.00
ಭಟ್ಕಳ 12.00
23/06/2023 ಶುಕ್ರವಾರ
ಬಾರ್ಕೂರು 10.00
ಉಪ್ರಳ್ಳಿ 12.00
29/06/2023 ಗುರುವಾರ
ಕಟಪಾಡಿ 9.30
ಕಾಪು 11.30
ಹಳೆಯಂಗಡಿ 12.30
ಸಂಬಂಧಪಟ್ಟ ದೇವಸ್ಥಾನಗಳ ಧರ್ಮದರ್ಶಿಗಳು ಶಿಷ್ಯ ವೃಂದದವರಿಗೆ ಮಾಹಿತಿ ನೀಡಿ, ಜಗದ್ಗುರುಗಳವರು ಆಗಮಿಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಸಹಕರಿಸಬೇಕಾಗಿ ವಿನಂತಿ.
ಜಗದ್ಗುರುಗಳವರ ಸೇವೆಯಲ್ಲಿ
ಪಿವಿ ಗಂಗಾಧರ ಆಚಾರ್ಯ ಉಡುಪಿ ಗೌರವಾಧ್ಯಕ್ಷರು
ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ ಅಧ್ಯಕ್ಷರು
ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಧಾನ ಕಾರ್ಯದರ್ಶಿ
ಅರವಿಂದ್ ವೈ ಆಚಾರ್ಯ ಬೆಳುವಾಯಿ ಕೋಶಾಧಿಕಾರಿ
ಪದಾಧಿಕಾರಿಗಳು, ಸಮಿತಿ ಸದಸ್ಯರು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ.
ಮಾಹಿತಿಗಾಗಿ ಸಂಪರ್ಕಿಸಿ
9947360144, 9880599125
ಜಗದ್ಗುರುಗಳ ಯಾತ್ರೆಯ ವೇಳೆ ನಿಗದಿತ ಸಮಯದ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ
ಐ. ಲೋಲಾಕ್ಷ ಶರ್ಮಾ ಪಡುಕುತ್ಯರು 91-9740663327