Home » ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವದ ಸಂಭ್ರಮ
ಉಡುಪಿ: ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಪರ್ವಕಾಲದಲ್ಲಿ ತೆಪ್ಪೋತ್ಸವ ಸಹಿತ ಮಕರಸಂಕ್ರಾಂತಿಯ ಮೂರು ರಥೋತ್ಸವದಲ್ಲಿ ಅಷ್ಟಮಠದ ಎಲ್ಲ ಯತಿಗಳು ಪಾಲ್ಗೊಂಡಿದ್ದರು.