ಕಾರ್ಕಳ: ರಾಜ್ಯಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.
500ರೊಳಗೆ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಅಭಯ್ ಕಾಮತ್ – 17, ಶ್ರೇಯಸ್ ಪೈ – 114, ದೀಪಕ್ ಎಸ್. ಎಚ್ -116, ಕುಂಬಾರ್ ಅನೀಶ್ –156, ಮನ್ವಿತ್ ಪ್ರಭು –157, ಧ್ರುವ ಎಸ್. ನಾಯಕ್ – 288, ಸಂದೀಪ್ ಎಸ್ – 322, ಸುಪ್ರೀತ್ ಗೌಡ – 405, ಸುಕ್ಷಿತ್ ಪಿ. ಎಚ್ – 446, ಅವನೀಶ್ ಶೆಣೈ – 457, ಪ್ರಥಮೇಶ್ ಚೌಗುಲೆ – 472ನೇ ರ‍್ಯಾಂಕ್ ಗಳಿಸಿದ್ದಾರೆ.












