ಗಲ್ಫ್ ನಲ್ಲಿ North Indian ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಕರು ಬೇಕಾಗಿದ್ದಾರೆ.

ಗಲ್ಫ್: ಗಲ್ಫ್ ನಲ್ಲಿ ಉತ್ತರ ಭಾರತದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಕರು ಬೇಕಾಗಿದ್ದಾರೆ.ಆಹಾರ ಮತ್ತು ವಸತಿ ಸೌಲಭ್ಯವಿದ್ದು,ಆಕರ್ಷಕ ಸಂಬಳ ನೀಡಲಾಗುವುದು. ಸಂಪರ್ಕಿಸಿ:+91 8618629503

ಉಡುಪಿಯ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: ▪ಅಸಿಸ್ಟೆಂಟ್ ಅಕೌಂಟ್ಸ್ – ಹುದ್ದೆ -02▪PDI ಮ್ಯಾನೇಜರ್ – ಹುದ್ದೆ -01▪ಸೇಲ್ಸ್ ಎಕ್ಸಿಕ್ಯೂಟಿವ್- ಹುದ್ದೆ -02▪PDI ಹೆಲ್ಪರ್ಸ್ – ಹುದ್ದೆ -01▪ ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ -ಹುದ್ದೆ -02▪ಆಫೀಸ್ ಬಾಯ್ -ಹುದ್ದೆ -01 ನಿಮ್ಮ ರೆಸ್ಯೂಮ್ ಕಳುಹಿಸಿ[email protected] ಸಂಪರ್ಕಿಸಿ: +917996210666

ಮನೆಯಲ್ಲೇ ಸುಲಭದಲ್ಲಿ ಅಣಬೆ ಬೆಳೆಸಿ ಒಳ್ಳೆಯ ಹಣ ಗಳಿಸಿ : ಅಣಬೆ ಕೃಷಿಯ ಬಗ್ಗೆ ಸಿಂಪಲ್ಲಾಗ್ ಹೇಳ್ತಿವಿ ಕೇಳಿ!

ಕೃಷಿ ಮಾಡಬೇಕು ಅಂದರೆ ಎಕರೆಗಟ್ಟಲೆ ಜಮೀನು, ಲಕ್ಷಗಟ್ಟಲೆ ಹೂಡಿಕೆ ಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ. ಇಂದಿನ ದಿನಗಳಲ್ಲಿ ಅಣಬೆ (ಮಶ್ರೂಮ್) ಬೆಳೆ ಅತ್ಯಂತ ಬೇಡಿಕೆಯಲ್ಲಿದ್ದು, ಹೋಟೆಲ್ಗಳಿಂದ ಹಿಡಿದು ಮನೆಗಳವರೆಗೆ ಎಲ್ಲೆಡೆ ಗ್ರಾಹಕರಿದ್ದಾರೆ. ವಿಶೇಷವೆಂದರೆ, ಈ ಬೆಳೆಗೆ ಹೆಚ್ಚಿನ ಜಾಗವೂ ಅಗತ್ಯವಿಲ್ಲ, ದೊಡ್ಡ ಹೂಡಿಕೆಯೂ ಬೇಕಾಗಿಲ್ಲ. ಮನೆಯ ಒಂದು ಮೂಲೆಯಲ್ಲೇ ಬೆಳೆಸಬಹುದಾದ ಈ ಅಣಬೆಗಳು ಕೈತುಂಬಾ ಆದಾಯ ತರುವ ಸಾಮರ್ಥ್ಯ ಹೊಂದಿವೆ.ಬನ್ನಿ ಹಾಗಾದ್ರೆ ಅಣಬೆ ಕೃಷಿ ಹೇಗೆ ಮಾಡ್ಬೋದು ಅನ್ನೋದ್ರ […]