ಉಡುಪಿಯ ಪ್ರಖ್ಯಾತ ರಿಕ್ರೂಟ್ಮೆಂಟ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಪ್ರಖ್ಯಾತ ರಿಕ್ರೂಟ್ಮೆಂಟ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.21 ರಿಂದ 30 ವರ್ಷದ ವಯೋಮಿತಿ ಹೊಂದಿರಬೇಕು. ಹುದ್ದೆಗಳು: 🔹HR ಎಕ್ಸಿಕ್ಯೂಟಿವ್ (Female)ಈ ಕೆಲಸದಲ್ಲಿ ಕನಿಷ್ಠ 1 ವರ್ಷದ ಅನುಭವವಿರಬೇಕು. 🔹HR ಅಸಿಸ್ಟೆಂಟ್ (Male/Female) 🔹ಟೆಲಿಕಾಲರ್ (Male/Female) 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (Male/Female) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8217292880

ಉಡುಪಿಯ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಸೇಲ್ಸ್ (Male/Female)- 4 post🔹ಸ್ಪೇರ್ಸ್ ಮ್ಯಾನೇಜರ್ – 1 post🔹ಅಸಿಸ್ಟೆಂಟ್ PDI -1 post🔹PDI ಮ್ಯಾನೇಜರ್ -1 post🔹ಮೆಕಾನಿಕ್ -3 post ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ನಂಬರ್ ಗೆ ವಾಟ್ಸಪ್ ಅಥವಾ ಇಮೇಲ್ ಮಾಡಿ.+91 [email protected]

ಉಡುಪಿ ಮತ್ತು ಮಂಗಳೂರಿನ ವಿವಿಧ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಮತ್ತು ಮಂಗಳೂರಿನ ವಿವಿಧ ಖಾಸಗಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ ಅಕೌಂಟೆಂಟ್ (Female) ◾ ಬ್ರಾಂಚ್ ಮ್ಯಾನೇಜರ್ ◾ ಮೆಡಿಕಲ್ ರೆಪ್ರೆಸೆಂಟೇಟಿವ್ ◾ ಬಿಲ್ಲಿಂಗ್ ಸ್ಟಾಫ್ ◾ಸೂಪರ್ ವೈಸರ್ ◾ಆಫೀಸ್ ಬಾಯ್ ◾ಟೆಕ್ನಿಷಿಯನ್ ಮಾಹಿತಿಗಾಗಿ ಸಂಪರ್ಕಿಸಿ: 7019891796, 7 9 7 5 8 618 46

ಉಡುಪಿಯಲ್ಲಿ ವಿಡಿಯೋ ಎಡಿಟರ್ ಹುದ್ದೆಗೆ ಜನ ಬೇಕಾಗಿದ್ದಾರೆ

ಉಡುಪಿ:ಉಡುಪಿಯಲ್ಲಿ ವಿಡಿಯೋ ಎಡಿಟರ್ ಹುದ್ದೆಗೆ ಜನ ಬೇಕಾಗಿದ್ದಾರೆ. Skills: ▪️ Skilled in editing software▪️ Good sense of timing and story▪️ Strong portfolio▪️ Able to meet deadlines ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ.https://docs.google.com/forms/d/e/1FAIpQLSfArht4AFLBqXsGmJxChNwg_rZlLzBfmQCkYdAKE4_N0YRX6g/viewform?usp=header