ಉಡುಪಿ: ಹೀರೋ ಶಕ್ತಿ ಮೋಟರ್ಸ್ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಖಾಲಿ ಹುದ್ದೆಗಳು:🔹ಮೆಕ್ಯಾನಿಕ್ಸ್ – 05🔹ಅಸಿಸ್ಟೆಂಟ್ ಮೆಕ್ಯಾನಿಕ್ಸ್ – 05🔹ಹೆಲ್ಪರ್ – 02ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳದೊಂದಿಗೆ PF / ESI ಹಾಗೂ ಇನ್ಸೆಂಟಿವ್ಗಳು ಲಭ್ಯವಿರುತ್ತವೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಬಹುದು:📞 ಸಂಪರ್ಕ ಸಂಖ್ಯೆ: +91 7996210666. 📩[email protected]
ಉಡುಪಿ: ಹೀರೋ ಶಕ್ತಿ ಮೋಟರ್ಸ್ನಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ಸ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ಗಳ (ಪುರುಷ/ಮಹಿಳೆ) ನೇಮಕಾತಿ ನಡೆಯುತ್ತಿದೆ. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಕರ್ಷಕ ಸಂಬಳದೊಂದಿಗೆ PF / ESI, ಇನ್ಸೆಂಟಿವ್ ಸೌಲಭ್ಯಗಳು ಲಭ್ಯವಿರುತ್ತವೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಕಳುಹಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.ಇಮೇಲ್: [email protected] 📞+91 7996210666
ಕಾರ್ಕಳ: ಜ.25,26 ರಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕಾರ್ಕಳ:ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್, ಕಾರ್ಕಳ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಈ ಸಂದರ್ಶನವು ಜನವರಿ 25 ಹಾಗೂ 26 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ಆವರಣದಲ್ಲಿ ನಡೆಯಲಿದೆ. ಹುದ್ದೆಗಳು:🔹ಲ್ಯಾಬ್ ಅಸಿಸ್ಟೆಂಟ್ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ – PCMB ಅಭ್ಯರ್ಥಿಗಳಿಗೆ ಆದ್ಯತೆ) – 📍ಕಾರ್ಕಳ.🔹ಆಫೀಸ್ ಅಸಿಸ್ಟೆಂಟ್ –📍 ಕಾರ್ಕಳ ಹಾಗೂ ಶಿವಮೊಗ್ಗ🔹ಅಕೌಂಟೆಂಟ್ (ಟ್ಯಾಲಿ ಮತ್ತು GST ಜ್ಞಾನ ಕಡ್ಡಾಯವಾಗಿರಬೇಕು) – 📍ಶಿವಮೊಗ್ಗ🔹ಟೈಪಿಸ್ಟ್ (ಇಂಗ್ಲಿಷ್ ಹಾಗೂ ಕನ್ನಡ ಟೈಪಿಂಗ್ ಕಡ್ಡಾಯವಾಗಿದ್ದು, […]
ಉಡುಪಿ: ಫಾರ್ಮಸಿ ಅಸಿಸ್ಟೆಂಟ್ ಹುದ್ದೆಗೆ ಮಹಿಳೆಯರು/ ಪುರುಷರು ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಪ್ರತಿಷ್ಠಿತ ಜಲಜ ಕ್ಲಿನಿಕ್’ಗೆ ಫಾರ್ಮಸಿ ಅಸಿಸ್ಟೆಂಟ್ ಜೊತೆಗೆ ಆಫೀಸ್ ಬಿಲ್ಲಿಂಗ್ ಅನುಭವ ಇರುವವರು ಮಹಿಳೆಯರು/ ಪುರುಷರು ಬೇಕಾಗಿದ್ದಾರೆ. ಕೆಲಸದ ಸಮಯ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30ರವರೆಗೆ, ಸಂಜಿ 4:00 ರಿಂದ 7:30ರವರೆಗೆ. ಹುದ್ದೆಯಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದುಮೊ: 7349093199
ಉಡುಪಿ:ಜ್ಞಾನಸುದಾ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ನೇಮಕಾತಿ

ಉಡುಪಿ:ಕಾರ್ಕಳ, ಮಣಿಪಾಲ, ಉಡುಪಿ ಹಾಗೂ ಅಜೆಕಾರಿನ ಜ್ಞಾನಸುದಾ ಇನ್ಸ್ಟಿಟ್ಯೂಷನ್ಗಳಲ್ಲಿ ವಿವಿಧ ಹುದ್ದೆಗಳಿಗೆ ಸಿಬ್ಬಂದಿಗಳ ಅಗತ್ಯವಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಸ್ಕೃತ, ಇಂಗ್ಲಿಷ್, ಕನ್ನಡ, ಹಿಂದಿ ವಿಷಯಗಳಿಗೆ ಲೆಕ್ಚರರ್ಗಳು ಬೇಕಾಗಿದ್ದಾರೆ. ತರಬೇತಿ ಪಡೆದ ಪದವೀಧರ ಶಿಕ್ಷಕರು: ಸಮಾಜ ವಿಜ್ಞಾನ/ಇಂಗ್ಲಿಷ್, ಫಿಸಿಕ್ಸ್/ಗಣಿತ, ರಸಾಯನಶಾಸ್ತ್ರ/ಜೀವಶಾಸ್ತ್ರ, ಸಂಸ್ಕೃತ ವಿಷಯಗಳಿಗೆ ಬೇಕಾಗಿದ್ದಾರೆ. ಬೋಧನಾತೀತ ಹುದ್ದೆಗಳು: ಸ್ಟಾಫ್ ನರ್ಸ್, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ಗಳಿಗೆ ವಾರ್ಡನ್ಗಳು ಹಾಗೂ ಕೇರ್ಟೇಕರ್ಗಳ ಅಗತ್ಯವಿದೆ. ಅರ್ಜಿ ಸಲ್ಲಿಸಲು: www.jnanasudha.org ಸಂಪರ್ಕಿಸಲು ಕರೆ ಮಾಡಿ : 📞 […]