ಆರ್​​ಬಿಐ, ಯುಎಇಯ ಸೆಂಟ್ರಲ್ ಬ್ಯಾಂಕ್ ಒಪ್ಪಂದ :ಅರಬ್​ ರಾಷ್ಟ್ರದಲ್ಲಿ ರುಪೀ ಮೂಲಕ ವಹಿವಾಟಿಗೆ ಅವಕಾಶ

ಗಡಿಯಾಚೆಗಿನ ವಹಿವಾಟುಗಳಿಗೆ ಆ ದೇಶದ ಕರೆನ್ಸಿಯ ಬಳಕೆ ಉತ್ತೇಜಿಸಲು ಮತ್ತು ಪಾವತಿ, ಸಂದೇಶ ವ್ಯವಸ್ಥೆಯನ್ನು ಪರಸ್ಪರ ಲಿಂಕ್​ ಮಾಡುವ 2 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.ದುಬೈ, ಯುಎಇ: ಜಾಗತೀಕರಣದ ಪ್ರಭಾವದಿಂದಾಗಿ ಕರೆನ್ಸಿಗಳು ಆಯಾ ದೇಶಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಬಹುಮುಖ್ಯವಾಗಿದೆ.ಹೀಗಾಗಿ ಗಡಿಯಾಚೆ ಸ್ಥಳೀಯ ಕರೆನ್ಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​(ಆರ್​​ಬಿಐ) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್(CBUAE) ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಭಾರತ ಮತ್ತು ಯುಎಇ ಮಧ್ಯೆ ಸ್ಥಳೀಯ ಕರೆನ್ಸಿಗಳ ಮೂಲಕ ವಹಿವಾಟಿಗೆ ಒಪ್ಪಂದ ಮಾಡಿಕೊಂಡಿವೆ. ಯುಪಿಐ ಬಳಕೆಗೆ […]

ಯುಎಇ ಅಧ್ಯಕ್ಷ ನಹ್ಯಾನ್ ಜೊತೆ ದ್ವಿಪಕ್ಷಿಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ; ವ್ಯಾಪಾರ ಒಪ್ಪಂದಗಳಿಗೆ ಒಪ್ಪಿಗೆ

ಅಬುಧಾಬಿ (ಯುಎಇ):ಯುಎಇ ಮತ್ತು ಭಾರತ ನಡುವೆ ಆಯಾ ಕರೆನ್ಸಿ ಮೂಲಕ ವಹಿವಾಟು, ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು, ರಕ್ಷಣೆ, ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಒಪ್ಪಂದಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್​​ ಅರಬ್​ ಎಮಿರೇಟ್ಸ್​(ಯುಎಇ)ಗೆ ಭೇಟಿ ನೀಡಿದ್ದು, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು.ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ವಿಸ್ತೃತ ಚರ್ಚೆ […]

WHO: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 5,236 ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ, 229 ಮಂದಿ ಸಾವು

ಕಿನ್ಶಾಸಾ (ಕಾಂಗೋ): ಡಬ್ಲ್ಯೂಹೆಚ್‌ಒ ವರದಿಯ ಪ್ರಕಾರ “ಜನವರಿ 1ರಿಂದ ಜೂನ್ 25 ರವರೆಗೆ, ಹೆಚ್ಚಿನ ಶಂಕಿತ ಪ್ರಕರಣಗಳು (ಶೇ.70 ರಷ್ಟು) ಮತ್ತು ಸಾವುಗಳು (ಶೇ.72 ರಷ್ಟು) 0 ಮತ್ತು 15 ವರ್ಷ ವಯಸ್ಸಿನ ಮಕ್ಕಳಲ್ಲಿ ಸಂಭವಿಸಿವೆ. ಆದರೆ, 455 ಪ್ರಕರಣಗಳು ಮಾತ್ರ ಪಿಸಿಆರ್‌ನೊಂದಿಗೆ ದೃಢೀಕರಿಸಲ್ಪಟ್ಟಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದ ಹೊಸ ವರದಿಯ ಪ್ರಕಾರ, ಈ ವರ್ಷ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (ಡಿಆರ್‌ಸಿ) ಒಟ್ಟು 5,236 ಶಂಕಿತ […]

ಸ್ಪೇಸ್​ಎಕ್ಸ್​ ಹಿಂದಿಕ್ಕಿದ ಚೀನಾ : ಮಿಥೇನ್ ಚಾಲಿತ ರಾಕೆಟ್​ ಯಶಸ್ವಿ ಉಡಾವಣೆ

ನವದೆಹಲಿ: ಚೀನಾದ ಖಾಸಗಿ ಏರೋಸ್ಪೇಸ್ ಕಂಪನಿ ಲ್ಯಾಂಡ್‌ಸ್ಪೇಸ್‌ನ ಝುಕ್-2 ಕ್ಯಾರಿಯರ್ ರಾಕೆಟ್ ಬೀಜಿಂಗ್ ಸಮಯ ಬೆಳಗ್ಗೆ 9 ಗಂಟೆಗೆ (ಬೆಳಿಗ್ಗೆ 6.30 ಐಎಸ್‌ಟಿ) ಚೀನಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸ್ಫೋಟಿಸಿತು ಮತ್ತು ಕಾರ್ಯವಿಧಾನದ ಪ್ರಕಾರ ಹಾರಾಟದ ಕಾರ್ಯಾಚರಣೆ ಪೂರ್ಣಗೊಳಿಸಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಚೀನಾ ಬುಧವಾರ ಹೊಸ ಮಿಥೇನ್ ಚಾಲಿತ ವಾಹಕ ರಾಕೆಟ್ ಒಂದನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆಚೀನಾ ಮಿಥೇನ್ ಚಾಲಿತ ವಾಹಕ ರಾಕೆಟ್​ ಅನ್ನು […]

ಉತ್ತರ ಅಟ್ಲಾಂಟಿಕದ ಐಸ್​ಲ್ಯಾಂಡ್​ನಲ್ಲಿ ಜ್ವಾಲಮುಖಿ ಸ್ಫೋಟ.. ಪ್ರವಾಸಿಗರಿಗೆ ಎಚ್ಚರಿಕೆ

ಐಸ್​ಲ್ಯಾಂಡ್​ನ ನೈರುತ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಾವಿರಾರು ಭೂಕಂಪಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 11 ತಿಂಗಳ ಬಳಿಕ ಇದೀಗ ಮತ್ತೆ ಇಲ್ಲಿ ಜ್ವಾಲಮುಖಿ ಸ್ಫೋಟ ಸಂಭವಿಸಿದೆ. ಈ ಸ್ಫೋಟವೂ ನೈರುತ್ಯದ ರಾಜಧಾನಿ ರೆಕ್ಜವಿಕ್​ನಿಂದ 30 ಕಿ.ಮೀ ದೂರದ ಲಿಟ್ಲಿ ಹೃತರ್​​ ಶಿಖರದ ಕಣಿವೆಯಲ್ಲಿ ನಡೆದಿದೆ. ಐಸ್​ಲ್ಯಾಂಡ್​ನಲ್ಲಿ ನಿರಂತರ ಭೂಕಂಪದಿಂದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಹಿನ್ನೆಲೆ ಜ್ವಾಲಮುಖಿಯಿಂದ ಲಾವಾರಸ ಮತ್ತು ರಾಸಾಯನಿಕ ಅನಿಲಗಳು ಹೊರಹೊಮ್ಮುತ್ತಿವೆ.ಉತ್ತರ ಅಟ್ಲಾಂಟಿಕದ ಐಸ್​ಲ್ಯಾಂಡ್​​ ಜ್ವಾಲಾಮುಖಿ ಹಾಟ್ ಸ್ಪಾಟ್‌ ಆಗಿದ್ದು ಪ್ರತಿ […]