Super Mom ಸೀಸನ್ 7 ರ ಪ್ರಶಸ್ತಿ ಮುಡಿಗೇರಿಸಿಕೊಂಡ ಅಮೀಕಾ ಲೋಬೋ

ಈ ವರ್ಷವಾದ Super Mom ಸೀಸನ್ 7 ಮರೆಯಲಾಗದ ಕಾರ್ಯಕ್ರಮವಾಯಿತು! ವೇದಿಕೆಯಲ್ಲಿ ಕನಸುಗಳು, ನಗು, ಮತ್ತು ತಾಯಿಯ ಶಕ್ತಿಯಿಂದ ತುಂಬಿದ ಕ್ಷಣಗಳು ಪ್ರತಿ ಹೃದಯವನ್ನೂ ಸ್ಪರ್ಶಿಸಿತು. ಎಕ್ಸೋಟಿಕ್ ಪ್ರೊಫೆಷನಲ್ ಲೇಡೀಸ್ ಸ್ಲೂನ್ ಮತ್ತು ಬಾನ್ ಮಸಾಲಾ & ಫುಡ್ ಪ್ರಾಡಕ್ಟ್ಸ್ ಇವರಿಂದ ಪ್ರಸ್ತುತಪಡಿಸಲ್ಪಟ್ಟು, ELC ಇಂಡಿಯಾ ಮತ್ತು CFAL ಇಂಡಿಯಾ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಸ್ನೇಹಪೂರ್ಣ ರಾಂಪ್ ವಾಕ್‌ಗಳಿಂದ ಹಿಡಿದು ಕಣ್ಣೀರು ಬರುವಷ್ಟು ಸ್ಪರ್ಶಕ ಕ್ಷಣಗಳವರೆಗೆ, ಆ ವಾತಾವರಣ ತಾಯಂದಿರನ್ನು ಗೌರವಿಸುವ ಭಾವನೆಗಳಿಂದ […]

ಉಡುಪಿ ಹಾಗೂ ಬ್ರಹ್ಮಗಿರಿ ಯಲ್ಲಿ ಸಂಪೂರ್ಣಗೊಂಡ 3BHK ಫ್ಲ್ಯಾಟ್ ಬಾಡಿಗೆಗೆ ಇದೆ

ಉಡುಪಿ:ಉಡುಪಿ ಹಾಗೂ ಬ್ರಹ್ಮಗಿರಿಯಲ್ಲಿ ಸಂಪೂರ್ಣಗೊಂಡ 3BHK ಫ್ಲ್ಯಾಟ್ ಬಾಡಿಗೆಗೆ ಇದೆ. ಮೂರು ಬೆಡ್ರೂಮ್, ಮೂರು ಬಾತ್ರೂಮ್, ಕಾರ್ ಪಾರ್ಕಿಂಗ್, ಏರ್ ಕಂಡೀಷನ್, ಹೋಮ್ ಥಿಯೇಟರ್ ಸೌಲಭ್ಯಗಳಿದ್ದು, ತಿಂಗಳಿಗೆ 30,000 ರೂ.ಬಾಡಿಗೆ. ಆಸಕ್ತರು ಸಂಪರ್ಕಿಸಿ:📞 8618629503

ಬೈಂದೂರು ಹಳಗೇರಿಯಲ್ಲಿ ಭಾರೀ ಮಳೆ: ಮನೆಗಳು ಜಲಾವೃತ: ಜನರ ಸ್ಥಳಾಂತರ

ಉಡುಪಿ: ಬೈಂದೂರು ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿ ಎಡಮಾವಿನಹೊಳೆ ಉಕ್ಕಿ ಹರಿಯುತ್ತಿದ್ದು ಸುತ್ತ ಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳು, ಗದ್ದೆಗಳು ಜಲಾವೃತಗೊಂಡಿದ್ದು ಸ್ಥಳಕ್ಕೆ ಶಾಸಕ ಗಂಟಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಜೊತೆಗೆ ಸಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ಮನೆಯವರನ್ನು ದೋಣಿ ಮೂಲಕ ಸ್ಥಳಾಂತರಿಸುವ ಕಾರ್ಯವಾಗುತ್ತಿದೆ.

ಬಂಟಕಲ್ ನಿರಾಮಯ ಇನ್’ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನಲ್ಲಿ ಬಿಎಸ್ಸಿ ಕೋರ್ಸ್ ಗೆ ಪ್ರವೇಶ ಆರಂಭ

ಬಂಟಕಲ್: ಕರ್ನಾಟಕ ಸರ್ಕಾರದಿಂದ ಅನುಮೋದಿಸಲ್ಪಟ್ಟ, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ್ದು,KNC & INC ನಿಂದ ಗುರುತಿಸಲ್ಪಟ್ಟಿದೆ. ಇಲ್ಲಿ ವಿವಿಧ Bsc ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಉಡುಪಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ನಿರಾಮಯ ಕಾಲೇಜಿನಲ್ಲಿ ವಿವಿಧ ಕೋರ್ಸುಗಳಿಗೆ ಸಂಬಂಧಿಸಿದಂತೆ ದಾಖಲಾತಿ ಪ್ರಾರಂಭಗೊಂಡಿದೆ. ನಮ್ಮ ಸಂಸ್ಥೆಯು ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟಿರುತ್ತದೆ. ನಿರಾಮಯ ಕಾಲೇಜಿನ ವಿಶೇಷತೆ :ನಮ್ಮಲ್ಲಿ ನುರಿತ ಹಾಗೂ 20 ವರ್ಷ ಅನುಭವಸ್ಥ ಉಪನ್ಯಾಸಕರ ಒಳಗೊಂಡು ಹಾಗೂ ಆಧುನಿಕ […]

ಉಡುಪಿ: ಆಕಸ್ಮಿಕವಾಗಿ ಚರಂಡಿಗೆ ಜಾರಿ ಬಿದ್ದು 52 ವರ್ಷದ ವ್ಯಕ್ತಿ ಮೃತ್ಯು

ಉಡುಪಿ: ಉದ್ಯಾವರದ ಕೇದಾರ್ ನಿವಾಸಿ ರೊನಾಲ್ಡ್ ಫೆರ್ನಾಂಡಿಸ್ (52) ಎಂಬವರು ಮನೆಯ ಸಮೀಪವಿರುವ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅವರು ತಮ್ಮ ಮನೆಯ ಹಿಂದಿನ ಚರಂಡಿಗೆ ಜಾರಿ ಬಿದ್ದು ಅಕಾಲಿಕ ಮರಣಕ್ಕೆ ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ. ರೊನಾಲ್ಡ್ ಅವಿವಾಹಿತರಾಗಿದ್ದರು ಮತ್ತು ಅವರ ತಾಯಿ, ಒಡಹುಟ್ಟಿದವರು ಮತ್ತು ಇತರ ಆಪ್ತ ಕುಟುಂಬ ಸದಸ್ಯರನ್ನು ಅಗಲಿದ್ದಾರೆ.