ಕುಂಜಾಲು ದನದ ರುಂಡ ಪತ್ತೆಯ ಕೃತ್ಯದ ಹಿಂದೆ ಗೋ ಮಾಫಿಯಾ ದಂಧೆ ಇದೆ- ಶರಣ್ ಪಂಪ್ ವೆಲ್ ಆರೋಪ

ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಗೋ ಹತ್ಯೆ ಮಾಡಿ ಅದರ ರುಂಡ ಮತ್ತು ಕಾಲುಗಳನ್ನು ರಸ್ತೆಗೆ ಎಸೆದ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ. ಈ ಘಟನೆಯ ಹಿಂದೆ ವ್ಯವಸ್ಥಿತವಾದ ಗೋ ಮಾಫಿಯಾ ದಂಧೆ ಅಡಗಿದೆ. ಇದು ಸ್ಥಳೀಯ ಆರು ಜನ ಹಿಂದೂಗಳು ಮಾಡಿರುವ ಕೃತ್ಯ ಅಲ್ಲ. ದುಡ್ಡಿಗೋಸ್ಕರ ಹಿಂದೂಗಳ ಭಾವನೆಗೆ ನೋವುಂಟು ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸಬೇಕೆಂಬ ಕಾರಣಕ್ಕಾಗಿ ಇಸ್ಲಾಮಿಕ್ ಮತೀಯವಾದಿಗಳು ಅಲ್ಲಿನ ಸ್ಥಳೀಯರನ್ನು ಬಳಸಿದ್ದಾರೆ ಎಂಬ ಬಲವಾದ ಸಂಶಯವಿದೆ ಎಂದು ವಿಶ್ವ ಹಿಂದೂ […]
ಬಿಗ್ ಬಾಸ್ ಮನೆಗೆ ಬರ್ತಿದೆ ಆರು ಭಾಷೆ ಬಲ್ಲ ರೋಬೋಟ್ ಹಬುಬು ಡಾಲ್ !

ಮತ್ತೆ ಎಲ್ಲೆಲ್ಲೂ ಬಿಗ್ ಬಾಸ್ ಶೋ ಸುದ್ದಿ ಜೋರಾಗಿ ಕೇಳಿ ಬರ್ತಿದೆ. ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್, ಕನ್ನಡ, ಹಿಂದಿ, ತೆಲುಗಿನಲ್ಲಿ ಶುರುವಾಗಲು ಸಿದ್ದತೆ ನಡೆಸಿವೆ. ಇನ್ನೇನು ದಿನಾಂಕ ಕೂಡ ಘೋಷಣೆಯಾಗಬಹುದು. ಈ ನಡುವೆ ಬಿಗ್ ಬಾಸ್ ಕುರಿತ ಹೊಸ ಅಪ್ಢೇಟ್ ವೊಂದು ಸಿಕ್ಕಿದ್ದು ಪ್ರೇಕ್ಷಕರಿಗೆ ಇದು ಅಚ್ಚರಿ ಕೊಡುವ ಅಪ್ಢೇಟ್ ಆಗಿದೆ. ಹೌದು ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಬರುತ್ತಿದ್ದಾರೆ ಅವರ ಹೆಸರು ಹಬುಬು ಡಾಲ್, ಅಂದರೆ ಗೊಂಬೆ, ಆದರೆ […]
ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ: ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಮಾಣ ವಚನ ಸ್ವೀಕಾರ.

ಹೆಬ್ರಿ: ಎಸ್.ಆರ್ ಪಬ್ಲಿಕ್ ಸ್ಕೂಲ್ ಹಾಗೂ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಆಚಾರ್ಯ, ಕೋಓರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕನಾಗಿ ನಿತೀನ್ ಗೌಡ ಆರ್ 10ನೇ ತರಗತಿ, ವಿದ್ಯಾರ್ಥಿ […]
‘ತುಳುನಾಡು ಪ್ರಾಪರ್ಟೀಸ್’ 5ನೇ ವರ್ಷದ ಸಂಭ್ರಮ.

ಉಡುಪಿ: ‘ತುಳುನಾಡು ಪ್ರಾಪರ್ಟೀಸ್’ 5ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದು, ಇಂದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 5ನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮನೆ, ಜಮೀನು ಹುಡುಕುವವರಿಗೆ ಮತ್ತು ಮಾರಾಟ ಮಾಡಲು ಬಯಸುವ ಗ್ರಾಹಕರಿಗೆ ‘ತುಳುನಾಡು ಪ್ರಾಪರ್ಟೀಸ್’ ಒಂದು ನಂಬಿಕೆಯ ಸಂಸ್ಥೆಯಾಗಿದೆ. ನಿಮ್ಮ ಕನಸಿನ ಪ್ರಾಪರ್ಟಿ’ಗೆ ನಮ್ಮಿಂದ ಪೂರ್ಣ ಸೇವೆಗಳು ಲಭ್ಯವಿದೆ. ನಾವು ಯಾರು?:ತುಳುನಾಡು ಪ್ರಾಪರ್ಟೀಸ್, ಮನೆ ಅಥವಾ ಜಮೀನಿಗಾಗಿ ಹುಡುಕುವವರಿಗೆ ಮತ್ತು ಮಾರಾಟ ಮಾಡಲು ಬಯಸುವವರಿಗೆ ನಂಬಿಕೆಯ ಸೇತುವೆ. ತುಳುನಾಡು ಪ್ರಾಪರ್ಟೀಸ್ ಸಂಸ್ಥೆಯ ಎಲ್ಲಾ ಸೇವೆಗಳ ಸಂಗ್ರಹ ಮತ್ತು […]
‘ತುಳುನಾಡು ಪ್ರಾಪರ್ಟೀಸ್’ 5ನೇ ವರ್ಷದ ಸಂಭ್ರಮ.

ಉಡುಪಿ:2025 ರ ಜುಲೈ 3 ರಂದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 5ನೇ ಯಶಸ್ವಿ ವರ್ಷಗಳನ್ನು ಸಂಪನ್ನಗೊಂಡಿದೆ. 🏡 ನಿಮ್ಮ ಪ್ರಾಪರ್ಟಿ ಕನಸಿಗೆ ನಮ್ಮಿಂದ ಪೂರ್ಣ ಸೇವೆ – ಒಮ್ಮೆ ಬನ್ನಿ, ಶ್ರದ್ಧೆಯಿಂದ ನೋಡಿ! ನಾವು ಯಾರು?ತುಳುನಾಡು ಪ್ರಾಪರ್ಟೀಸ್,ಮನೆ ಅಥವಾ ಜಮೀನಿಗಾಗಿ ಹುಡುಕುವವರಿಗೆ ಮತ್ತು ಮಾರಾಟ ಮಾಡಲು ಬಯಸುವವರಿಗೆ ನಂಬಿಕೆಯ ಸೇತುವೆ.ಇದೇ ನಮ್ಮ 5ನೇ ವರ್ಷ – ನೀವು ನಮ್ಮ ಯಶಸ್ಸಿನ ಭಾಗ! ನಮ್ಮ ಸೇವೆಗಳ ಸಂಪೂರ್ಣ ಪಟ್ಟಿ: ✅ ಪ್ರಾಪರ್ಟಿ ಮಾರಾಟ – ಖರೀದಿ ಸೇವೆ (Buy/Sell/Rent/ […]