ರೋಹಿತ್ ಬಿರುಗಾಳಿ ಶತಕ, ವಿರಾಟ್ ಕ್ಲಾಸ್ ಬ್ಯಾಟಿಂಗ್ಗೆ ಮಂಡಿಯೂರಿದ ಅಫ್ಘಾನಿಸ್ತಾನ : ಭಾರತಕ್ಕೆ 2ನೇ ಗೆಲುವು

ನವದೆಹಲಿ: ಹಿಟ್ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 272 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್ಗಳಲ್ಲಿ 2 ವಿಕೆಟ್ಗೆ 272 ರನ್ ಗಳಿಸಿತು.ಅರುಣ್ ಜೇಟ್ಲಿ ಮೈದಾನದಲ್ಲಿಂದು […]
ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಅವರಿಂದ ಭಗವಾನ್ ಕೇದಾರನಾಥ್ನ ದರ್ಶನ

ರುದ್ರಪ್ರಯಾಗ, ಉತ್ತರಾಖಂಡ್: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಬುಧವಾರ ಬದ್ರಿವಿಶಾಲ್ ಮತ್ತು ಬಾಬಾ ಕೇದಾರನಾಥ್ಗೆ ಭೇಟಿ ನೀಡಿ ದರ್ಶನ ಪಡೆದರು.ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಬದ್ರಿವಿಶಾಲ್‌ಗೆ ಭೇಟಿ ನೀಡಿದ ನಂತರ ಭಗವಾನ್ ಕೇದಾರನಾಥ್ಗೆ ಭೇಟಿ ನೀಡಿ ದರ್ಶನ ಪಡೆದರು. ಮೊದಲನೆಯದಾಗಿ ಅವರು ಬೆಳಗ್ಗೆ ಬದ್ರಿವಿಶಾಲ್‌ಗೆ ಭೇಟಿ ನೀಡಿದರು. ಇದರ ನಂತರ ಅವರು ಬಾಬಾ ಕೇದಾರನ ದರ್ಶನಕ್ಕಾಗಿ ಕೇದಾರನಾಥ ಧಾಮವನ್ನು ತಲುಪಿದರು.ಇವರೊಂದಿಗೆ ಶಾಸಕ ಉಮೇಶ್ ಕುಮಾರ್ ಕೂಡ ಉಪಸ್ಥಿತರಿದ್ದರು. ಇದಾದ ನಂತರ ಸುರೇಶ್ ರೈನಾ […]
ಶ್ರೀಲಂಕಾ ವಿರುದ್ಧದ ಗೆಲುವು ಮತ್ತು ಮೊಹಮ್ಮದ್ ರಿಜ್ವಾನ್ ಟ್ವೀಟ್ : ಕ್ರಿಕೆಟ್ ವಿಶ್ವಕಪ್

ಹೈದರಾಬಾದ್/ನವದೆಹಲಿ: ಮಂಗಳವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವಿನ ಶತಕ ಗಳಿಸಿದ ನಂತರ ಮುಹಮ್ಮದ್ ರಿಜ್ವಾನ್ ಅವರು ಗಾಜಾ ಬೆಂಬಲಿಸುವ ವಿವಾದಾತ್ಮಕ ಎಕ್ಸ್ ಪೋಸ್ಟ್ ಮಾಡಿದ್ದಾರೆ.ವಿವಾದಾತ್ಮಕ ಎಕ್ಸ್ ಪೋಸ್ಟ್‌ನಲ್ಲಿ, ಶ್ರೀಲಂಕಾ ವಿರುದ್ಧದ ಹೈದರಾಬಾದ್ ಪಂದ್ಯದ ಸ್ಟಾರ್ ಪರ್ಫಾರ್ಮರ್ ಮುಹಮ್ಮದ್ ರಿಜ್ವಾನ್ ಅವರು, ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ ಹಾಗೂ ಸಹೋದರಿಯರಿಗೆ ಅರ್ಪಿಸುತ್ತೇನೆ. ಹಲವಾರು ಜನರನ್ನು ಕೊಂದ ಇಸ್ರೇಲ್ ಮೇಲಿನ ಹಮಾಸ್ ಮುಷ್ಕರವು ವಿಶ್ವ ರಾಜಕೀಯದಲ್ಲಿ ಇನ್ನೂ ಸಕ್ರಿಯವಾಗಿದೆ. ಈ ಹಿಂದೆ ಭಾರತ […]
ಮಂಜ್ರೇಕರ್ ಸಲಹೆ : ಸ್ಪಿನ್ ಬಿಟ್ಟು ಬ್ಯಾಟಿಂಗ್ ಲೈನ್ಅಪ್ ಹೆಚ್ಚಿಸಿ

ನವದೆಹಲಿ: ಭಾರತ ಏಕದಿನ ವಿಶ್ವಕಪ್ 2023 ರ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ (ICC Cricket World Cup 2023). ಟೀಮ್ ಇಂಡಿಯಾ (IND vs AFG) ದೆಹಲಿ ಮೈದಾನದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.ಇಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ತನ್ನ ಆಡುವ 11 ಆಟಗಾರರ ಬಳಗದಲ್ಲಿ ಹೆಚ್ಚು ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರೆ ಸೂಕ್ತ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ಗೆ ಯೋಗ್ಯವಾಗಿರುವ ಈ ಮೈದಾನದಲ್ಲಿ ಹೆಚ್ಚುವರಿ ಬ್ಯಾಟ್ಸ್ಮನ್ನೊಂದಿಗೆ ಕಣಕ್ಕೆ ಇಳಿಯುವುದು ಉತ್ತಮ ಎಂದು […]
ಇಲ್ಲಿಯವರೆಗಿನ ಹಲವು ದಾಖಲೆಗಳು ಧೂಳಿಪಟ : ಕ್ರಿಕೆಟ್ ವಿಶ್ವಕಪ್ 2023

ಹೈದರಾಬಾದ್: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯ ಹಲವು ದಾಖಲೆಗಳು ಸಾಕ್ಷಿಯಾಯಿತು.ವಿಶ್ವಕಪ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ. ಕೆಲ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿವೆ. ಯಾವೆಲ್ಲ ದಾಖಲೆಗಳು ನಿರ್ಮಾಣ ಆಗಿವೆ ಎಂಬುದನ್ನು ನೋಡುವುದಾದರೆ, ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇದುವರೆಗೆ ಎಂಟು ಪಂದ್ಯಗಳು ನಡೆದಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಕೆಲವು ಬ್ಯಾಟಿಂಗ್ ದಾಖಲೆಗಳು ಈಗಾಗಲೇ ಪುಡಿಪುಡಿಯಾಗಿವೆ. ಪ್ರಮುಖ ಏಳು ದಾಖಲೆಗಳನ್ನು ನೋಡುವುದಾದರೆ, ನವದೆಹಲಿಯ ಅರುಣ್ […]