ಶೇಕಡಾ 72ರಷ್ಟಕ್ಕೆ ಬಿಸಿಸಿಐ ಆದಾಯದ ಪಾಲು ಜಿಗಿತ..

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಆದಾಯದಿಂದ ಆಟದ ಅಭಿವೃದ್ಧಿಗಾಗಿ ವಿಶ್ವ ಆಡಳಿತ ಮಂಡಳಿಯ ಕಾರ್ಯತಂತ್ರದ ನಿಧಿಗೆ ಸಾಕಷ್ಟು ಮೊತ್ತವನ್ನು ಮೀಸಲಿಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಪಾದಿಸಿದೆ.ಐಸಿಸಿಯ ಆದಾಯದಿಂದ ವಿಶ್ವ ಆಡಳಿತ ಮಂಡಳಿ ಕಾರ್ಯತಂತ್ರದ ನಿಧಿಗೆ ಗಣನೀಯ ಮೊತ್ತ ವಿನಿಯೋಗಿಸುವುದಾಗಿ ಬಿಸಿಸಿಐ ಹೇಳಿದೆ. ಏಕೆಂದರೆ, ಈ ನಿಧಿಯನ್ನು ಟೆಸ್ಟ್ ಕ್ರಿಕೆಟ್ ರಕ್ಷಿಸಲು ಹಾಗೂ ಮಹಿಳೆಯರ ಕ್ರಿಕೆಟ್ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬರೆದ ಪತ್ರದಲ್ಲೇನಿದೆ?: ಶುಕ್ರವಾರ ರಾಜ್ಯ ಅಸೋಸಿಯೇಷನ್‌ಗಳಿಗೆ ಪತ್ರ […]
ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ 25ನೇ Asian Athletics Championships 2023 ಭಾರತಕ್ಕೆ ಮೂರು ಚಿನ್ನ, ಎರಡು ಕಂಚು

ಬ್ಯಾಂಕಾಕ್: ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ 25ನೇ Asian Athletics Championships 2023 ರ ಎರಡನೇ ದಿನವಾದ ಗುರುವಾರ ಭಾರತೀಯ ಅಥ್ಲೀಟ್‌ಗಳು ಮೂರು ಚಿನ್ನ ಗೆದ್ದಿದ್ದಾರೆ. 25ನೇ Asian Athletics Championships 2023 ಎರಡನೇ ದಿನದಲ್ಲಿ ಭಾರತೀಯರು ಮೂರು ಚಿನ್ನದ ಪದಕ ಮತ್ತು ಎರಡು ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರ. ಅಜಯ್ ಕುಮಾರ್ ಸರೋಜ್ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದರು ಅಜಯ್ ಕುಮಾರ್ ಸರೋಜ್ ಪುರುಷರ 1500 ಮೀಟರ್ ಓಟವನ್ನು 3.41.51 ಸೆಕೆಂಡುಗಳಲ್ಲಿ ಗೆದ್ದು […]
ಏಷ್ಯಾಕಪ್ ವೇಳಾಪಟ್ಟಿ : ಬಿಸಿಸಿಐ ಕಾರ್ಯದರ್ಶಿ ಮತ್ತು ಪಿಸಿಬಿ ಅಧ್ಯಕ್ಷರಿಂದ ಅಂತಿಮ

ನವದೆಹಲಿ :ಈ ಬಾರಿ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿದ್ದು, ಭದ್ರತಾ ನೆಪವೊಡ್ಡಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿತ್ತು. ಬಳಿಕ ನಡೆದ ಚರ್ಚೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತೆಗೆದುಕೊಂಡ ಪಂದ್ಯಗಳ ವಿತರಣಾ ಒಪ್ಪಿಗೆಯಂತೆ ಇಂಡೋ ಮತ್ತು ಪಾಕ್ ನಡುವಣ ಬಹು ನಿರೀಕ್ಷಿತ ಏಷ್ಯಾಕಪ್ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಬುಧವಾರ ಖಚಿತಪಡಿಸಿದ್ದಾರೆ. ಏಷ್ಯಾಕಪ್ ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮಾತ್ರ ಮುಗಿದಿಲ್ಲ. ಏಷ್ಯಾಕಪ್ ವೇಳಾಪಟ್ಟಿಯನ್ನು ಬಿಸಿಸಿಐ […]
ಸೆಮಿಸ್ಗೆ ಜೊಕೊವಿಕ್:ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ, ಮ್ಯಾಥ್ಯೂ ಎಬ್ಡೆನ್ ಜೋಡಿ

ಲಂಡನ್: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಅವರು ತಮ್ಮ ರೌಂಡ್ ಆಫ್ 16 ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಡೇವಿಡ್ ಪೆಲ್ ಮತ್ತು ಯುಎಸ್‌ಎಯ ರೀಸ್ ಸ್ಟಾಲ್ಡರ್ ಅವರನ್ನು ಸೋಲಿಸಿದರು. ಆಲ್ ಇಂಗ್ಲೆಂಡ್ ಕ್ಲಬ್‌ನ ಗ್ರಾಸ್ ಕೋರ್ಟ್‌ನಲ್ಲಿ ಆರನೇ ಶ್ರೇಯಾಂಕದ ಇಂಡೋ-ಆಸೀಸ್ ಜೋಡಿ 7-5, 4-6, 7(10)-6(5) ರಿಂದ ಎರಡು ಗಂಟೆ 19 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ಪೆಲ್ ಮತ್ತು ಸ್ಟಾಲ್ಡರ್ ವಿರುದ್ಧ ಜಯಗಳಿಸಿತು. ವಿಂಬಲ್ಡನ್ […]
CSK, RCB ಫ್ರಾಂಚೈಸಿಗಳಿಗೆ ಹಣದ ಹೊಳೆ: $15 ಬಿಲಿಯನ್ ತಲುಪಿದ IPL ವ್ಯಾಪಾರ ಉದ್ಯಮ ಬೆಲೆ

ಬೆಂಗಳೂರು: ಐಪಿಎಲ್‌ನ ಮಾಧ್ಯಮ ಹಕ್ಕುಗಳು 2008 ರಿಂದ 2023 ರವರೆಗೆ 18 ಪ್ರತಿಶತದಷ್ಟು ಅಸಾಧಾರಣ ಸಿಎಜಿಆರ್ ಮಟ್ಟದ ಬೆಳವಣಿಗೆ ಕಂಡಿವೆ. ಆದರೆ 2017 ಮತ್ತು 2023 ರ ಚಕ್ರಗಳ ನಡುವಿನ absolute terms ನಲ್ಲಿ ಬೆಳವಣಿಗೆಯು 196 ಪ್ರತಿಶತವಾಗಿದೆ. ಐಪಿಎಲ್‌ನ ಪ್ರಸಾರ ಶುಲ್ಕವನ್ನು ಪ್ರತಿ ಪಂದ್ಯದ ಆಧಾರದ ಮೇಲೆ ವಿಶ್ವದ ಇತರ ವೃತ್ತಿಪರ ಲೀಗ್‌ಗಳೊಂದಿಗೆ ಹೋಲಿಸಿ ನೋಡಿದರೆ, ಈ ಶುಲ್ಕಗಳು ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA), ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಮತ್ತು ಬುಂಡೆಸ್ಲಿಗಾದಂತಹವುಗಳಿಗಿಂತ ಹೆಚ್ಚಾಗಿದೆ. ನ್ಯಾಷನಲ್ […]