ಡಲ್ಲಾಸ್ ವಿರುದ್ಧ ಮಿಯಾಮಿಗೆ ಗೆಲುವು

ನವದೆಹಲಿ:ಇಂಟರ್ ಮಿಯಾಮಿಗಾಗಿ ಅಡುತ್ತಿರುವ ಅವರು ಎಫ್ಸಿ ಡಲ್ಲಾಸ್ ವಿರುದ್ಧದ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನ ಫುಟ್ಬಾಲ್ ಪ್ರಿಯರಿಗೆ ಅಷ್ಟೇ ಅಲ್ಲದೇ ಆಟವನ್ನು ನೋಡಿದ ಇತರರಿಗೂ ಒಮ್ಮೆಗೆ ರೋಮಾಂಚನವನ್ನು ಉಂಟುಮಾಡಿದೆ ಕಾಲ್ಚೆಂಡಿನ ಆಟದಲ್ಲಿ ಸೂಪರ್ ಸ್ಟಾರ್ ಆಗಿರುವ ಲಿಯೋನೆಲ್ ಮೆಸ್ಸಿ ನಡೆದ ಪಂದ್ಯದಲ್ಲಿ ತಮ್ಮ ಕಾಲ್ಚೆಳಕವನ್ನು ತೋರಿದ್ದಾರೆ.ಮಿಯಾಮಿ ಪರ ಆಡುತ್ತಿರುವ ಲಿಯೋನೆಲ್ ಮೆಸ್ಸಿ ಪಂದ್ಯದಲ್ಲಿ ಗಳಿಸಿದ ಗೋಲ್ ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. 85ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೆಸ್ಸಿ ಕರಾರುವಕ್ಕಾಗಿ ಬಳಸಿಕೊಂಡಿದ್ದಾರೆ. ಎಫ್ಸಿ ಡಲ್ಲಾಸ್ನ ಗೋಲ್ ಕೀಪರನ್ನು […]
ಸನ್‌ರೈಸರ್ಸ್ ಹೈದರಾಬಾದ್ ಗೆ ಡೇನಿಯಲ್ ವೆಟ್ಟೋರಿ ಹೊಸ ಕೋಚ್

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡ 2023ರ 16ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು.ವೆಟ್ಟೋರಿ ಅವರನ್ನು ಪ್ರಮುಖ ಕೋಚ್ ಆಗಿ ನೇಮಿಸಿಕೊಂಡಿರುವುದರ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ. 2014 ರಿಂದ 2018 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತರಬೇತುದಾರರಾಗಿದ್ದ ವೆಟ್ಟೋರಿ, ಐಪಿಎಲ್‌ನಲ್ಲಿ ಇದೀಗ ಎರಡನೇ ಕೋಚಿಂಗ್ ಹುದ್ದೆ ಅಲಂಕರಿಸುತ್ತಿದ್ದಾರೆ.ಸನ್‌ರೈಸರ್ಸ್ ಹೈದರಾಬಾದ್ ತನ್ನ ಮುಖ್ಯ ಕೋಚ್ ಹುದ್ದೆಗೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರನ್ನು […]
ರೋಹಿತ್ ಶರ್ಮಾ ನನಗೆ ಸ್ಫೂರ್ತಿ ಎಂದ ತಿಲಕ್ ವರ್ಮಾ

ಜಾರ್ಜ್‌ಟೌನ್ (ಗಯಾನಾ): ಐಪಿಎಲ್ನ ಗೋಲ್ಡನ್ ಫಾರ್ಮ್ ಮುಂದುವರೆಸಿರುವ ವರ್ಮಾ, ತಾವು ಆಡಿರುವ ಎರಡು ಪಂದ್ಯಗಳಿಂದ 90 ರನ್ ಕಲೆಹಾಕಿದ್ದಾರೆ. ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕವನ್ನೂ ದಾಖಲಿಸಿದ್ದಾರೆ.ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಆಂಧ್ರ ಪ್ರದೇಶದ ಬ್ಯಾಟರ್ ತಿಲಕ್ ವರ್ಮಾ, ತಮ್ಮ ಉತ್ತಮ ಪ್ರದರ್ಶನಕ್ಕೆ ರೋಹಿತ್ ಶರ್ಮಾ ಪ್ರೇರಣೆ ಎಂದು ಹೇಳಿದ್ದಾರೆ.ವಿಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತದ ಪರ ಮಿಂಚುತ್ತಿರುವ ತಿಲಕ್ ವರ್ಮಾ, ತಮ್ಮ ಉತ್ತಮ ಪ್ರದರ್ಶನಕ್ಕೆ ಟೀಂ ಇಂಡಿಯಾ ನಾಯಕ […]
ಭಾರತದ ಎಚ್.ಎಸ್.ಪ್ರಣಯ್‌ಗೆ ಆಸ್ಟ್ರೇಲಿಯಾ ಓಪನ್ ಫೈನಲ್ನಲ್ಲಿ ಸೋಲು
ಸಿಡ್ನಿ (ಆಸ್ಟ್ರೇಲಿಯಾ):ಪ್ರಸಕ್ತ ವರ್ಷದ ಬಿಡ್ಲ್ಯೂಎಫ್ನ ವರ್ಲ್ಡ್ ಟೂರ್ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು. ಪ್ರಸಕ್ತ ವರ್ಷದ ಬಿಡ್ಲ್ಯೂಎಫ್ನ ವರ್ಲ್ಡ್ ಟೂರ್ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು.ಮೊದಲ […]
ವಿಶ್ವ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅದಿತಿ, ಓಜಸ್; ಭಾರತದ ಐತಿಹಾಸಿಕ ಸಾಧನೆ
ಬರ್ಲಿನ್ (ಜರ್ಮನಿ): ಇಂದು ಚಾಂಪಿಯನ್‌ಶಿಪ್ ಮುಕ್ತಾಯದ ವೇಳೆಗೆ ಭಾರತ 3 ಚಿನ್ನ, 9 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದುಕೊಂಡಿತು. ಇದು ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅತ್ಯುತ್ತಮ ಪದಕ ಸಾಧನೆ. 1931ರಲ್ಲಿ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಭಾರತಕ್ಕೆ ಚಿನ್ನ ಒಲಿದು ಬಂದಿರಲಿಲ್ಲ.ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆರಡು ಚಿನ್ನದ ಪದಕ ಗೆದ್ದುಕೊಂಡಿದೆ. 1931ರಿಂದ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಚಿನ್ನ ಗೆದ್ದು ಸ್ಮರಣೀಯ […]