ಭಾರತದ ಧ್ವಜಧಾರಿಗಳಾಗಿ ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಏಷ್ಯನ್ ಗೇಮ್ಸ್‌ಗೆ ಆಯ್ಕೆ

ನವದೆಹಲಿ: ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಸೆಪ್ಟೆಂಬರ್ 23 ರಂದು ಚೀನಾದ ಹ್ಯಾಂಗ್‌ಝೌನಲ್ಲಿ ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿರಲಿದ್ದಾರೆಚೀನಾದ ಹ್ಯಾಂಗ್‌ಝೌನಲ್ಲಿ ಶನಿವಾರದಿಂದ ಏಷ್ಯನ್ ಕ್ರೀಡಾಕೂಟ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಭಾರತದ ಧ್ವಜಧಾರಿಗಳಾಗಿ ತಂಡವನ್ನು ಮುನ್ನಡೆಸಲಿದ್ದಾರೆ. . ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 655 ಭಾರತೀಯ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ. ಇದು ಇಲ್ಲಿವರೆಗಿನ ಅತಿದೊಡ್ಡ ಭಾರತದ ಸ್ಪರ್ಧಿಗಳ […]

ಎಂಟು ತಿಂಗಳ ನಂತರ ಮತ್ತೆ ಅಗ್ರ ಸ್ಥಾನ : ಏಷ್ಯಾಕಪ್​ ಫೈನಲ್​ನಲ್ಲಿ ಸಿರಾಜ್​ ಕಾಮಾಲ್​ ಬೌಲಿಂಗ್​

ದುಬೈ: ಒಂದು ಅದ್ಭುತ ಆಟ ಎಲ್ಲವನ್ನೂ ಬದಲಾಯಿಸುತ್ತದೆ ಎಂಬುದಕ್ಕೆ ಮೊಹಮ್ಮದ್​ ಸಿರಾಜ್​ ಸಾಕ್ಷಿಯಾಗಿದ್ದಾರೆ. ಏಷ್ಯಾಕಪ್​ ಫೈನಲ್​ ಪ್ರದರ್ಶನದ ನಂತರ ಕ್ರಿಕೆಟ್​ ಹೊರತಾಗಿಯೂ ಸಿರಾಜ್​ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಫೈನಲ್​ ಪಂದ್ಯದ ಪ್ರದರ್ಶನ ಕಾರಣ ಐಸಿಸಿ ಶ್ರೇಯಾಂಕದಲ್ಲೂ ಸಿರಾಜ್​ ಅದ್ಭುತ ಏರಿಕೆ ಕಂಡಿದ್ದಾರೆ. ಬರೋಬ್ಬರಿ ಎಂಟು ಸ್ಥಾನಗಳನ್ನು ಜಿಗಿದಿರುವ ಸಿರಾಜ್​ ವಿಶ್ವದ ಏಕದಿನ ನಂ.1 ಬೌಲರ್​ ಆಗಿದ್ದಾರೆ. ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ 6 ವಿಕೆಟ್​ ಕಬಳಿಸಿ ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದ ಸಿರಾಜ್​ ಐಸಿಸಿ ಶ್ರೇಯಾಂಕದಲ್ಲಿ 8 ತಿಂಗಳ […]

ಯುವಿ 6 ಬಾಲ್​ಗೆ 6 ಸಿಕ್ಸ್ ಗಳಿಸಿ ಇಂದಿಗೆ 16 ವರ್ಷ

16 ವರ್ಷಗಳ ಹಿಂದೆ ಇದೇ ದಿನ ಭಾರತದ ಕ್ರಿಕೆಟ್​ ಮೈದಾನದಲ್ಲಿ ಒಂದು ಚಮತ್ಕಾರವೇ ನಡೆದಿತ್ತು. ಚೊಚ್ಚಲ ಟಿ20 ವಿಶ್ವಕಪ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿತ್ತು. 2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಯುವರಾಜ್​ ಸಿಂಗ್ ಅಬ್ಬರದ 6 ಸಿಕ್ಸ್​ಗಳನ್ನು ಗಳಿಸಿ ಇಂದಿಗೆ 16 ವರ್ಷ ಸಂದಿದೆ. ​ಇಂಗ್ಲೆಂಡ್​ನ ಫ್ಲಿಂಟಾಫ್​ ಎಂಬ ಆಟಗಾರ ಭಾರತದ ಆಟಗಾರ ಒಬ್ಬನನ್ನು ಮೈದಾನದಲ್ಲಿ ಕೆಣಕ್ಕಿದ್ದರು. ಇದಕ್ಕೆ ಮೈದಾನದಲ್ಲಿ ಮಾತಿನ ಮೂಲಕ ಉತ್ತರ ಕೊಟ್ಟಿದ್ದಲ್ಲದೇ, ಬ್ಯಾಟ್​ನಿಂದಲೂ ಉತ್ತರಿಸಿದ್ದರು. ಆಂಡ್ರ್ಯೂ ಫ್ಲಿಂಟಾಫ್​​ ಮಾಡಿದ್ದ ತಪ್ಪಿಗೆ ಬೆಲೆ ತೆತ್ತಿದ್ದು ಮಾತ್ರ ಸ್ಟುವರ್ಟ್​ […]

ಡೇವಿಸ್‌ ಕಪ್​ಗೆ ವಿದಾಯ ಹೇಳಿದ ರೋಹನ್ ಬೋಪಣ್ಣ..

ಲಖನೌ(ಉತ್ತರ ಪ್ರದೇಶ): ಕರ್ನಾಟಕದ ಬೋಪಣ್ಣ ಅವರು 21 ವರ್ಷಗಳ ಡೇವಿಸ್‌ ಕಪ್‌ ವೃತ್ತಿಜೀವನಕ್ಕೆ ಗೆಲುವಿನ ಮೂಲಕ ವಿದಾಯ ಹೇಳಿದ್ದಾರೆ.ಭಾನುವಾರ ಇಲ್ಲಿನ ಗೋಮತಿ ನಗರದ ವಿಜಯಂತ್ ಖಂಡ್ ಮಿನಿ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಗ್ರೂಪ್ II ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜೋಡಿ ಮೊರೊಕ್ಕೊದ ಎಲಿಯಟ್ ಬೆಂಚೆಟ್ರಿಟ್- ಯೂನೆಸ್ ಲಾಲಮಿ ಲಾರೂಸಿ ಅವರನ್ನು 6-2, 6-1 ರಿಂದ ಸೋಲಿಸಿದರು.21 ವರ್ಷಗಳ ಡೇವಿಸ್‌ ಕಪ್‌ ವೃತ್ತಿಜೀವನಕ್ಕೆ ರೋಹನ್ ಬೋಪಣ್ಣ ಗೆಲುವಿನ ಮೂಲಕ ವಿದಾಯ ಹೇಳಿದ್ದಾರೆ. ಡೇವಿಸ್ […]

23 ರಿಂದ 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​.

ನವದೆಹಲಿ: ಆರಂಭವಾಗಲಿರುವ ಹ್ಯಾಂಗ್‌ಝೌ ಏಷ್ಯನ್​ ಗೇಮ್ಸ್​ 19ನೇ ಆವೃತ್ತಿಯಲ್ಲಿ ಭಾರತ ಹೆಚ್ಚು ಪದಕದ ನಿರೀಕ್ಷೆಯೊಂದಿಗೆ ಭಾಗವಹಿಸುತ್ತಿದೆ.2018ರ ಆವೃತ್ತಿಯಲ್ಲಿ ಉತ್ತಮ ರೆಕಾರ್ಡ್​ಗಳನ್ನು ಮಾಡಿರುವ ಅಥ್ಲೀಟ್​ಗಳು ಈ ವರ್ಷ ಇನ್ನಷ್ಟೂ ಪದಕವನ್ನು ಭಾರತಕ್ಕೆ ಗೆದ್ದು ತೆರಲಿದ್ದಾರೆ. ಏಷ್ಯನ್ ಗೇಮ್ಸ್‌ನ 19ನೇ ಸೀಸನ್​ ಸೆಪ್ಟೆಂಬರ್ 23 ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ಪ್ರಾರಂಭವಾಗಲಿದ್ದು, ಅಕ್ಟೋಬರ್ 8 ರ ವರೆಗೆ ನಡೆಯಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್​ 23 ರಿಂದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್​ ಆರಂಭವಾಗುತ್ತಿದ್ದು, 2018ರ ರೀತಿಯಲ್ಲಿ ಭಾರತದಿಂದ ಅದ್ಭುತ ಪ್ರದರ್ಶನ ನಿರೀಕ್ಷೆ […]