ಬೊರಿವಿಲಿ: ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ
ಬೊರಿವಿಲಿ: ಶ್ರೀ ಮಹಿಷಮರ್ಧಿನಿ ದೇವಸ್ಥಾನ ಜಯರಾಜ್ ನಗರ ಇಲ್ಲಿ ಆ. 21ರಂದು ಜರುಗಿದ ತುಳುನಾಡಿನ ಆರಾಧ್ಯ ನಾಗದೇವರ ನಾಗರಪಂಚಮಿ ಉತ್ಸವವು ಶ್ರದ್ಧಾಭಕ್ತಿಯೊಂದಿಗೆ ಜರುಗಿತು. ಬೆಳಿಗ್ಗೆ ಪ್ರಾರಂಭಗೊಂಡ ನಾಗಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಲು ಎಳನೀರು ಅರಿಶಿನ ವಿವಿಧ ಅಭಿಷೇಕ ತನು ತಂಬಿಲ ಅರ್ಪಿಸಿ ನಂತರ ನೈರ್ಮಲ್ಯಗೊಳಿಸಿ ಮೂರ್ತಿಯ ಪ್ರತಿಬಿಂಬವನ್ನು ಹೂ ಅಲಂಕಾರದಿಂದ ಶೃಂಗಾರಗೊಂಡ ನಾಗದೇವರಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ಪುರೋಹಿತರಿಂದ ನೆರವೇರಿತು. ನಂತರ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ಜರುಗಿತು. ನಾಗದೇವರ ಆರಾಧನೆ ಮನುಕುಲದಲ್ಲಿ ಪೂರ್ವಜರಿಂದ ಪರಂಪರೆಯಾಗಿ ಋತುವಿನ […]
ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಶೋಭಾ ಕರಂದ್ಲಾಜೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾ. ಹೆದ್ದಾರಿ 169 ಎ ರ ರಸ್ತೆ ಕಾಮಗಾರಿಗಳು ಪ್ರಗತಿಯಲಿದ್ದು, ಮುಂಗಾರು ಮಳೆಯ ಹಿನ್ನೆಲೆ, ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಮಳೆ ಕಡಿಮೆ ಇರುವ ಹಿನ್ನೆಲೆ, ಕಾಮಗಾರಿಗಳನ್ನು ಪುನರಾರಂಭಿಸಿ, ತ್ವರಿತ ಗತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು […]
ತಾಯಿ ಮತ್ತು ಮಗುವಿನ ಎಲ್ಲಾ ಆಕಾಂಕ್ಷೆಗಳನ್ನು ಒಂದೇ ಸೂರಿನಡಿ ಪೂರೈಸುವ ಏಕೈಕ ಮಳಿಗೆ ‘ಮದರ್ ಕೇರ್’
“ನಿಮ್ಮ ಮಗು ನಿಮ್ಮ ಪ್ರಪಂಚ” ನಿಮ್ಮ ಈ ಪ್ರಪಂಚದ ಸಂತೋಷವನ್ನು, ಸಿಹಿತನವನ್ನು ದುಪ್ಪಟ್ಟುಗೊಳಿಸಲು ‘ಮದರ್ ಕೇರ್’ ಸಂಸ್ಥೆಯು ಸದಾ ನಿಮ್ಮೊಂದಿಗಿದೆ. ವೈವಾಹಿಕ ಜೀವನದಲ್ಲಿ ಪ್ರಕೃತಿಯ ಅತ್ಯುನ್ನತ ಕಾಣಿಕೆಯಾದ ‘ಕಂದನ ಆಗಮನ’ವನ್ನು ‘ಮದರ್ ಕೇರ್’ (Mother Care) ಸಂಸ್ಥೆಯು ಸಂಭ್ರಮಿಸುತ್ತದೆ. ಉಡುಪಿಯ ಕೆ.ಎಂ ಮಾರ್ಗದಲ್ಲಿನ ಸೂಪರ್ ಬಜಾರ್ ನಲ್ಲಿ ಕಳೆದ 35 ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡಿ ಎಲ್ಲರ ಪ್ರೀತಿ ಹಾಗೂ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯೇ ‘ಮದರ್ ಕೇರ್’ ಗರ್ಭವತಿಯ ಆಶೋತ್ತರಗಳು ಅನೇಕ. ಆಕೆಗಾಗಿ ಹೆರಿಗೆಯ ಮೊದಲು […]
ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ಇಸ್ರೋ ಲಾಂಛನದ ವಿನ್ಯಾಸ ರಚಿಸಿ ಅಭಿನಂದನೆ
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಉಪ್ಪುಂದದ ವಿದ್ಯಾರ್ಥಿಗಳಿಂದ ಚಂದ್ರಯಾನ 3 ಯಶಸ್ವಿ ಉಡಾವಣೆಗೊಳಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಇಸ್ರೋ ಲಾಂಛನದ ವಿನ್ಯಾಸವನ್ನು ರಚಿಸಿ ಅಭಿನಂದಿಸಿದರು.
ಚಂದ್ರನ ಅಂಗಳದಿಂದ ಬಂತು ಮೊದಲನೆ ಚಿತ್ರ!! ಕಂಟ್ರೋಲ್ ರೂಂ ನೊಂದಿಗೆ ವಿಕ್ರಮ್ ಸಂವಹನ
ಬೆಂಗಳೂರು: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಕೆಲವು ಗಂಟೆಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಲ್ಯಾಂಡರ್ ವಿಕ್ರಮ್ ತೆಗೆದ ಚಂದ್ರನ ಮೇಲ್ಮೈಯ ಮೊದಲ ಚಿತ್ರಗಳನ್ನು ಹಂಚಿಕೊಂಡಿದೆ. ಇಳಿಯುವ ಸಮಯದಲ್ಲಿ ಲ್ಯಾಂಡರ್‌ನ ಸಮತಲ ವೇಗದ ಕ್ಯಾಮೆರಾದಿಂದ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. “Ch-3 ಲ್ಯಾಂಡರ್ ಮತ್ತು MOX-ISTRAC, ಬೆಂಗಳೂರಿನ ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ಇಳಿಯುವ ಸಮಯದಲ್ಲಿ ತೆಗೆದ ಚಿತ್ರಗಳು ಇಲ್ಲಿವೆ” ಎಂದು ಇಸ್ರೋ ಟ್ವೀಟ್ […]