ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ: ವಾರ್ಷಿಕ ಸಭೆ : ಶೇ.13% ಡಿವಿಡೆಂಡ್ ಹಾಗೂ ವಿದ್ಯಾರ್ಥಿವೇತನ ವಿತರಣೆ

ಬ್ರಹ್ಮಾವರ : ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಬ್ರಹ್ಮಾವರ,ವಾರ್ಷಿಕ ಮಹಾಸಭೆಯು ರವಿವಾರ ಕೇಂದ್ರದ ಕಛೇರಿಯ ಹತ್ತಿರದ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರು ಶ್ರೀ ಶಂಕರ ಪೂಜಾರಿ ಕುಕ್ಕುಡೆ ಅಧ್ಯಕ್ಷತೆವಹಿಸಿದ ಮಾತನಾಡಿ, ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಕ್ಷಿಪ್ರಗತಿಯಲ್ಲಿ ಸೇವೆ ಒದಗಿಸುತ್ತಾ ಪ್ರಗತಿಯ ಹಾದಿಯಲ್ಲಿ ಸಾಗಿ ಯಶಸ್ವಿಯಾಗಿ ಪೂರೈಸಿ ಸಂಘವು ಈಗಾಗಲೇ ಪ್ರಧಾನಕಛೇರಿ ಸ್ವಂತ ಕಟ್ಟಡ ಹೊಂದಿ, ಸಂಪೂರ್ಣ ಹವಾನಿಯಂತ್ರಿತ ಅಳವಡಿಸಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ ಸಂಘವು 174 ಕೋಟಿ ರೂ. ವಾರ್ಷಿಕ […]

ಉಡುಪಿ:ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವೈದ್ಯೆೆ ನಿಧಿಶ್ರೀ ಪ್ರಸಾದ್ ಹೆಗ್ಡೆೆ ಅವರಿಗೆ ಸಮ್ಮಾನ

ಉಡುಪಿ: ದೊಡ್ಡಣಗುಡ್ಡೆೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವಕ್ಕೆೆ ಚಾಲನೆ ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ಕ್ಷೇತ್ರದ ಆವರಣದಲ್ಲಿ ನಡೆಯುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾಾಥಮಿಕ ಪಡೆದ ವಿದ್ಯಾರ್ಥಿನಿ, ಪ್ರಸ್ತುತ ಎಂಬಿಬಿಎಸ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ನಿಧಿಶ್ರೀ ಪ್ರಸಾದ್ ಹೆಗ್ಡೆೆ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿಸಿದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾತನಾಡಿ, ಕ್ಷೇತ್ರ ನಿರ್ಮಾಣಕ್ಕೆೆ ಕಾರಣೀಭೂತವಾದ ಶಿಕ್ಷಣ ಸಂಸ್ಥೆೆ […]

ಉಡುಪಿ:ಧರ್ಮಸ್ಥಳದಲ್ಲಿ ಮಾಹೆ ಮಣಿಪಾಲ ಸುಶ್ರಾವ್ಯ ತಂಡದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತಾ 23.09.25 ರಂದು ಮಾಹೆ ಮಣಿಪಾಲ ಇದರ ವಿವಿಧ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ ವೃಂದದ ಶಾಸ್ತ್ರೀಯ ಸಂಗೀತ ಗಾರರ ತಂಡವಾದ ಸುಶ್ರಾವ್ಯ ತಂಡದಿಂದ ಶಾಸ್ತ್ರಿಯ ಸಂಗೀತ ಕಛೇರಿ ನಡೆಯಿತು. ಹಾಡುಗಾರಿಕೆಯಲ್ಲಿ ಎಂಐಟಿಯ ಡಾ. ವಿದ್ಯಾ ಎಸ್ ರಾವ್, ಡಾ. ಭಾಗ್ಯ ,ಡಾ. ರಮ್ಯಾ ಡಾ. ಶಿಲ್ಪ ಡಾ. ಚೈತ್ರ, ಪ್ರೊ. ಸೌಮ್ಯ , ಪ್ರೊ. ರಜಿತ, ಪ್ರೊ. ಪೃಥ್ವಿ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಕೆ.ಎಂಸಿ ಯ ಪ್ರಾದ್ಯಾಪಕ ಡಾ. […]

ಉಡುಪಿ:ಸೆ. 26 ರಿಂದ ಕಲಾರ್ಘ್ಯ ಸಂಗೀತ ತರಗತಿ ಆರಂಭ

ಉಡುಪಿ:ಸೆ.26 ರಂದು ಮಧ್ಯಾಹ್ನ 3 ಗಂಟೆಗೆ ಸಂಗೀತ ಗುರುಗಳಾದ ಶ್ರೀಮತಿ ಅಕ್ಷತಾ ವಿಶು ರಾವ್ ಅವರ ಕಲಾರ್ಘ್ಯ ಸಂಗೀತ ತರಗತಿ ಆರಂಭವಾಗಲಿದೆ. (ಕರ್ನಾಟಕ ಶಾಸ್ತ್ರೀಯ ಸಂಗೀತ) ಇದು ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ನರಸಿಂಹ ವೇದಿಕೆ, ಜೈ ಹಿಂದ್ ಶಾಲೆಯ ಎದುರು, ಬೆಳ್ಳಂಪಳ್ಳಿ, ಕುಕ್ಕಿಕಟ್ಟೆ, ಉಡುಪಿ ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಕಾರ್ತಿಕ್ ಪ್ರಭು: 7760249960

ರಿಯಾಲಿಟಿ ಶೋನಲ್ಲಿ ನಟಿ ಸಂಯುಕ್ತಾ ಹೆಗಡೆಗೆ ಪ್ರಾಣಿಗಳ ಕಣ್ಣು ತಿನ್ನೋ ಟಾಸ್ಕ್‌.!

ಸಂಯುಕ್ತಾ ಹೆಗಡೆ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲು ಹಿಂದಿ ಯಾಲಿಟಿಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ‘ಬಿಗ್ ಬಾಸ್​’ಗೆ ಬಂದಿದ್ದರು. ಈಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ನ ಎರಡನೇ ಸೀಸನ್​ನಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ಇಲ್ಲಿ ‘ಐ ಬಕೆಟ್ ಚಾಲೆಂಜ್’ ನೀಡಲಾಗಿದೆ. ಅಂದರೆ, ಪ್ರಾಣಿ ಒಂದರ ಕಣ್ಣುಗಳನ್ನು ಇಡಲಾಗಿದೆ. ಅದನ್ನು ತಿನ್ನೋ ಚಾಲೆಂಜ್ ಇದು. ಕಣ್ಣುಗಳನ್ನು ತಿನ್ನಲು ಹೋಗಿ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಇನ್ನು ಸಂಯುಕ್ತಾ ಕಣ್ಣುಗಳನ್ನು ತಿಂತಾರಾ ಇಲ್ವಾ […]