ಮಂಗಳೂರಿನ ಮೈಂಡ್ ಕ್ರಿಯೇಟಿವ್ ಸ್ಕೂಲ್‌ನಲ್ಲಿ ಇಂಟೀರಿಯರ್ ಡಿಸೈನರ್ ಫ್ಯಾಕಲ್ಟಿಗೆ ನೇಮಕಾತಿ

ಮಂಗಳೂರಿನ ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಪೂರ್ಣ ಸಮಯದ, ಆನ್-ಸೈಟ್ ಇಂಟೀರಿಯರ್ ಡಿಸೈನರ್ ಫ್ಯಾಕಲ್ಟಿಗೆ ನೇಮಕಾತಿ ನಡೆಯಲಿದೆ. ಪಾತ್ರ ಮತ್ತು ಜವಾಬ್ದಾರಿಗಳು: ◼ ಕಡ್ಡಾಯವಾಗಿ ಆಟೋಕ್ಯಾಡ್ ಮತ್ತು 3ಡಿಎಸ್ ಮ್ಯಾಕ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು.◼ ಕಾಲೇಜು ಮಾರ್ಕೆಟಿಂಗ್ ಚಟುವಟಿಕೆಗಳನ್ನು ಬೆಂಬಲಿಸಬೇಕು. ಅರ್ಹತೆಗಳು: ◼ ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ, ಬಿ.ಇ. / ಬಿ.ಟೆಕ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಬಿ.ಆರ್ಕ್ ವಿದ್ಯಾರ್ಹತೆ ಹೊಂದಿರಬೇಕು. ಬಲವಾದ ವಿನ್ಯಾಸ ಹಾಗೂ ಸಾಫ್ಟ್‌ವೇರ್ ಕೌಶಲ್ಯ ಹೊಂದಿರುವ ಹೊಸ ಪದವೀಧರರು ಅರ್ಜಿ […]

ಮಂಗಳೂರು:ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಬೋಧಕರ ನೇಮಕಾತಿ

ಮಂಗಳೂರು:ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಬೋಧಕರ ನೇಮಕಾತಿ ನಡೆಯಲಿದೆ. ಅರ್ಹತೆಗಳು:▪ಫ್ಯಾಷನ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ/ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.▪ಉತ್ತಮ ಸಂವಹನ, ವಿನ್ಯಾಸ ಮತ್ತು ಸ್ಟಿಚಿಂಗ್ ಕೌಶಲ್ಯಗಳಲ್ಲಿ ಪರಿಣತಿ ಹೊಂದಿರಬೇಕು.▪ಬೋಧನೆಯ ಕಡೆಗೆ ಆಸಕ್ತಿಯ ಅಗತ್ಯವಿರಬೇಕು. ಸಂಬಳ 15 ಸಾವಿರದಿಂದ 20 ಸಾವಿರ (ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ)ನೀಡಲಾಗುವುದು. ಹಾಗೂ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಆಸಕ್ತರು ರೆಸ್ಯೂಮ್ ಕಳುಹಿಸಿ ಅಥವಾ 9448429123 ಸಂಪರ್ಕಿಸಿ.ಮೈಂಡ್ ಕ್ರಿಯೇಟಿವ್ ಸ್ಕೂಲ್,4ನೇ ಮಹಡಿ, ಸಾನು ಅರಮನೆ, ಮಂಗಳೂರು

ಕುರ್ಚಿಯಲ್ಲಿ ಕುಳಿತಿದ್ದಾಗಲೇ ದಿಢೀರ್ ಅಸ್ವಸ್ಥಗೊಂಡು ಹೋಮ್ ನರ್ಸ್ ಸಾವು

ಉಡುಪಿ: ಕುರ್ಚಿಯ ಮೇಲೆ ಕೂತಲ್ಲಿಯೇ ಹೋಮ್ ನರ್ಸೊಬ್ಬರು ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಗರಡಿ ರಸ್ತೆಯಲ್ಲಿ ಸಂಭವಿಸಿದೆ.ಹೋಮ್ ನರ್ಸ್ ಪ್ರದೀಪ್ ಅಜ್ಜರಕಾಡು (55) ಎಂದು ಗುರುತಿಸಲಾಗಿದೆ. ಇವರು ತನ್ನ ಬಾಡಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಇದೇ ವೇಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪ್ರದೀಪ್ ಅವರನ್ನು ಅಬ್ಯುಂಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಪರಿಕ್ಷೀಸಿದ ವೈದ್ಯರು ಪ್ರದೀಪ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತ […]

ಅಂಬಲಪಾಡಿ ನಾಟಕೋತ್ಸವ ಸಮಾರೋಪ: ರಂಗಸನ್ಮಾನ ನಾಟಕಗಳಿoದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ; ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್

ಉಡುಪಿ: ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಸಮಾಜದ ವಿವಿಧ ಮುಖಗಳ ಅನಾವರಣೆ, ಸಾಮಾಜಿಕ ಪಿಡುಗುಗಳ ಬಗ್ಗೆ ನಾಟಕಗಳು ಬೆಳಕು ಚೆಲ್ಲಿ ಸಮಸ್ಯೆಗಳ ಪರಿಹಾರಕ್ಕೂ ಕಾರಣವಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದರು. ಅವರು ಗುರುವಾರ ರಂಗಭೂಮಿ ಉಡುಪಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದಿ.ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ‘ಅಂಬಲಪಾಡಿ […]

ಉಡುಪಿ: ಅಸ್ಟ್ರೋ ಮೋಹನ್‌ ಅವರಿಗೆ FIAP ಸಂಸ್ಥೆಯಿಂದ AFIAP ಗೌರವ

ಉಡುಪಿ: ಅಂತರರಾಷ್ಟ್ರೀಯ ಛಾಯಾಚಿತ್ರಕಲೆಗಳ ಉನ್ನತ ಸಂಸ್ಥೆಯಾದ Fédération Internationale de l’Art Photographique (FIAP) ವತಿಯಿಂದ ಹಿರಿಯ ಛಾಯಾ ಪತ್ರಕರ್ತ ಹಾಗೂ ದೃಶ್ಯ ಕಥನಕಾರರಾದ ಅಸ್ಟ್ರೋ ಮೋಹನ್ ಅವರಿಗೆ Associate (AFIAP) ಗೌರವ ಲಭಿಸಿದೆ. AFIAP ಗೌರವವು FIAP ಕರ್ನಾಟಕದ ಸಕ್ರಿಯ ಛಾಯಾ ಚಿತ್ರ ಪತ್ರಕರ್ತರ ಪೈಕಿ ಈ ಅಂತರರಾಷ್ಟ್ರೀಯ ಗೌರವವನ್ನು ಪಡೆದವರು ಅತಿ ವಿರಳ ಎಂಬ ಕಾರಣದಿಂದ ಇದು ವಿಶೇಷ ಮಹತ್ವವನ್ನು ಹೊಂದಿದೆ. ಈ ಹಿನ್ನೆಲೆದಲ್ಲಿ, ಈ ಸಾಧನೆ ರಾಜ್ಯದ ಪತ್ರಿಕಾ ಛಾಯಾಗ್ರಹಣ ವಲಯಕ್ಕೆ ಹೆಮ್ಮೆಯ […]