ಕಾರ್ಕಳ : ಮಳೆಯಿಂದ ಹಲವೆಡೆ ಹಾನಿ; ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಶಾಸಕ ವಿ.ಸುನಿಲ್‌ ಕುಮಾರ್ ಮನವಿ

ಕಾರ್ಕಳ: ಸುಂಟರಗಾಳಿ ಮತ್ತು ಅತಿಯಾದ ಮಳೆಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ವಿ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಆಗಸ್ಟ್ 18ರಂದು ಅತಿಯಾದ ಮಳೆ ಹಾಗೂ ಸುಂಟರ ಗಾಳಿಯಿಂದಾಗಿ ಸುಮಾರು ನೂರಕ್ಕೂ ಹೆಚ್ಚಿನ ವಾಸದ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್, ಸೂಡ, ನಂದಳಿಕೆ, ರೆಂಜಾಳ, ಬೈಲೂರು, ಕಡ್ತಲ ಹಾಗೂ ಯರ್ಲಪಾಡಿ ಗ್ರಾಮಗಳ ಪರಿಸರದಲ್ಲಿ ಮತ್ತು ಹೆಬ್ರಿ ತಾಲೂಕಿನ […]

ಆ.24ರಂದು “ಸಿಂಗಾರ ಸಿರಿ” ಮದುಮಗಳ ಶೃಂಗಾರದಲ್ಲಿ ಸೌಂದರ್ಯ ತಜ್ಞೆಯರ ಕೌಶಲಗಳ ಅನಾವರಣ ಕಾರ್ಯಕ್ರಮ

ಉಡುಪಿ: ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಉಡುಪಿ ಇದರ ಆಶ್ರಯದಲ್ಲಿ ವಿಶ್ವ ಗೀತಾ ಪರ್ಯಾಯದ ಪ್ರಯುಕ್ತ “ಸಿಂಗಾರ ಸಿರಿ” ಮದುಮಗಳ ಶೃಂಗಾರದಲ್ಲಿ ಸೌಂದರ್ಯ ತಜ್ಞೆಯರ ಕೌಶಲಗಳ ಅನಾವರಣ ಕಾರ್ಯಕ್ರಮವನ್ನು ಇದೇ ಆ.24ರಂದು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ನಂದಾ ಶೆಟ್ಟಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದು ಕರಾವಳಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಪ್ರದರ್ಶನವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ […]

ಉಡುಪಿ:ಕರಾವಳಿ ಆಟೋಮೊಬೈಲ್ಸ್ ನಲ್ಲಿ ಸೇಲ್ಸ್ ಆಫೀಸರ್ಸ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ಸೇಲ್ಸ್ ಆಫೀಸರ್ಸ್ ಹುದ್ದೆಗೆ (5) ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ಸಂದರ್ಶನದ ಸಮಯ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ. ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಫೋರ್ ವೀಲರ್ ಡ್ರೈವಿಂಗ್ & ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಬೇಕು. ಆಕರ್ಷಕ ವೇತನದೊಂದಿಗೆ ಇನ್ಸೆಂಟಿವ್, ಅಲೋವೆನ್ಸ್, ಮೆಡಿಕಲ್ ಇನ್ಸೂರೆನ್ಸ್, ಹಾಗೂ ಬೋನಸ್ ಸೌಲಭ್ಯವಿದೆ. [email protected] ಆಸಕ್ತರು ಸಂಪರ್ಕಿಸಿ:+91 8204050680

ಉಡುಪಿಯ ಜಹಾಂಗೀರ್ ಭಟ್ಸ್ ಅವರ ವೇದಾಂತ್ ಹೋಟೆಲ್ ನಲ್ಲಿ ಬಾಳೆ ಎಲೆ ಭೋಜನ

ಉಡುಪಿ:ಉಡುಪಿಯ ಜಹಾಂಗೀರ್ ಭಟ್ಸ್ ಅವರ ವೇದಾಂತ್ ಹೋಟೆಲ್ ನಲ್ಲಿ ಬಾಳೆ ಎಲೆ ಭೋಜನವು ಆಗಸ್ಟ್ 1 ರಿಂದ ಆರಂಭವಾಗಿದ್ದು, ಇಲ್ಲಿ ಮಧ್ಯಾಹ್ನ 12 ರಿಂದ 3.30 ರವರೆಗೆ ಹೋಟೆಲ್ ನಲ್ಲಿ ಊಟ ಲಭ್ಯವಿರುತ್ತದೆ.24 ವೆರೈಟಿಗಿಂತ ಹೆಚ್ಚು ಐಟಂ ಗಳನ್ನು ಇಲ್ಲಿ ನೀವು ಸವಿಯಬಹುದು. ಉಡುಪಿಯ ನೈಜ ರುಚಿಯನ್ನು ತಾಜಾ ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ ಶೈಲಿಯಲ್ಲಿ ಆಸ್ವಾದಿಸಿ. 📍ತೆಂಕಪೇಟೆ, ಮಾರುತಿ ವೀಥಿಕಾ, ಉಡುಪಿ,-576101

ಉಡುಪಿ: ಶೂನ್ಯ ಬಂಡವಾಳದೊಂದಿಗೆ ನಿಮ್ಮ ವ್ಯವಹಾರ ಆರಂಭಿಸಬೇಕೆಂದಿದ್ದೀರಾ? ಹಾಗಾದರೆ ಇಲ್ಲಿದೆ ಒಂದು ಉತ್ತಮ ಅವಕಾಶ

ಉಡುಪಿ:ಉಡುಪಿಯಲ್ಲಿ ನಿಮ್ಮದೇ ಊರಿನಲ್ಲಿ ಬಿಡುವಿನ ಸಮಯದಲ್ಲಿ ಶೂನ್ಯ ಬಂಡವಾಳದೊಂದಿಗೆ ನಿಮ್ಮ ವ್ಯವಹಾರ ಆರಂಭಿಸಲು ಇಲ್ಲಿದೆ ಒಂದು ಉತ್ತಮ ಅವಕಾಶ. ಮಾಹಿತಿಗಾಗಿ ಕರೆ ಮಾಡಿ: 8431253127