ಅವಕಾಶ ಮತ್ತು ಸವಾಲುಗಳು : ಭಾರತಕ್ಕೆ APEC ಸದಸ್ಯತ್ವ

ಹೈದರಾಬಾದ್: ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ವೇದಿಕೆಯ ನಾಯಕರ ಸಭೆ 2023 ರ ನವೆಂಬರ್ 17 ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಕ್ತಾಯಗೊಂಡಿತು. ಈ ಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಎಪಿಇಸಿ (ಅಪೆಕ್) ಸದಸ್ಯತ್ವ ಸಿಗುವ ವಿಷಯ ನೀತಿ ನಿರೂಪಕರ ವಲಯದಲ್ಲಿ ಮತ್ತು ಹಣಕಾಸು ಪತ್ರಿಕೆಗಳಲ್ಲಿ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಅಪೆಕ್ನ ಕಾರ್ಯತಂತ್ರದ ಪ್ರಾಮುಖ್ಯತೆ ಕಾರಣದಿಂದ ಭಾರತಕ್ಕೆ ಇದರ ಸದಸ್ಯತ್ವ ಮಹತ್ವ ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಬ್ರೂನಿ, ಕೆನಡಾ, ಚೀನಾ, ಹಾಂಕಾಂಗ್, ಚಿಲಿ, ನ್ಯೂಜಿಲೆಂಡ್, ಪಪುವಾ […]
ಇಬ್ಬರ ಬಂಧನ : ₹15 ಕೋಟಿ ಮೌಲ್ಯದ ಡ್ರಗ್ಸ್ ಸಾಗಣೆ

ಗುವಾಹಟಿ (ಅಸ್ಸೋಂ) : ಪೊಲೀಸರು ಸುಮಾರು 15 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಕಾರ್ಯಾಚರಣೆಯ ಸಮಯದಲ್ಲಿ ತಪ್ಪಿಸಿಕೊಳ್ಳಲು ಮುಂದಾದ ಮಾದಕವಸ್ತು ಕಳ್ಳಸಾಗಣೆದಾರರನ್ನು ಹಿಡಿಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರನ್ನು ಬಂಧಿಸಿದ್ದಾರೆ.ಗುವಾಹಟಿ ಕ್ರಮೇಣ ಡ್ರಗ್ಸ್ ಟ್ರಾಫಿಕಿಂಗ್ ಕಾರಿಡಾರ್ ಆಗಿ ಮಾರ್ಪಟ್ಟಿದೆ. ಉತ್ತರ ಗುವಾಹಟಿಯ ಭೇತಮುಖ ನಯನಪಾರಾದಲ್ಲಿ ಮಂಗಳವಾರ ನಗರ ಪೊಲೀಸರು ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಗುವಾಹಟಿಯಲ್ಲಿ ಸುಮಾರು ₹15 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ದಂಧೆಯಲ್ಲಿ […]
ಓರ್ವ ಸಾವು, ಭಾರತೀಯರು ಸೇರಿ 12 ಮಂದಿ ನಾಪತ್ತೆ : ಬಿರುಗಾಳಿಯ ಹೊಡೆತಕ್ಕೆ ಸರಕು ಸಾಗಣೆ ಹಡಗು ಮುಳುಗಡೆ

ಅಥೆನ್ಸ್: ಹಡಗಿನಲ್ಲಿ ನಾಲ್ವರು ಭಾರತೀಯರು, ಇಬ್ಬರು ಸಿರಿಯಾ ಮತ್ತು ಎಂಟು ಮಂದಿ ಈಜಿಪ್ಟ್ ದೇಶದವರು ಸೇರಿ 14 ಮಂದಿ ಸಿಬ್ಬಂದಿ ಇದ್ದರು. ದುರಂತದಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರನ್ನು ರಕ್ಷಿಸಲಾಗಿದೆ. ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣದಿಂದಾಗಿ ಈ ಹಡಗು ಮುಳುಗಿದೆ ಎಂದು ತಿಳಿದುಬಂದಿದೆ. ಗ್ರೀಸ್ ದ್ವೀಪ ಲೆಸ್ಬೋಸ್‌ನಲ್ಲಿ ಸರಕು ಸಾಗಣೆ ಹಡಗು ಮುಳುಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 12 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ.ಗ್ರೀಸ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗು ಮುಳುಗಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಾಲ್ವರು ಭಾರತೀಯರೂ […]
ಇಸ್ರೇಲ್ಗೆ ರವಾನೆ : ಹಮಾಸ್ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ

ಜೆರುಸಲೇಂ :ಸೋಮವಾರ ಹಮಾಸ್ ಮತ್ತು ಇಸ್ರೇಲ್ ನಡುವಿನ ಆರಂಭಿಕ ಮಾತುಕತೆ ನಂತರ ಏರ್ಪಟ್ಟ ಕದನ ವಿರಾಮದ ನಾಲ್ಕನೇ ಮತ್ತು ಅಂತಿಮ ದಿನವಾಗಿದೆ. ಭಾನುವಾರದವರೆಗೆ ಎರಡೂ ಪಕ್ಷಗಳು ಕದನ ವಿರಾಮ ವಿಸ್ತರಿಸುವ ಸಾಧ್ಯತೆ ಬಗ್ಗೆ ಚರ್ಚಿಸಿದ್ದವು. ಆದರೆ, ಅಂಥ ಯಾವುದೇ ಒಪ್ಪಂದವನ್ನು ಇನ್ನೂ ಘೋಷಿಸಲಾಗಿಲ್ಲ. ಹಮಾಸ್ ಉಗ್ರರು ಇಂದು (ಸೋಮವಾರ) ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ ತಲುಪಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ. ರಾತ್ರಿ ಬಂದಿರುವ ಪಟ್ಟಿ ಮತ್ತು ಈಗ ಇಸ್ರೇಲ್ ತಾನು ಪರಿಶೀಲಿಸುತ್ತಿರುವ ಪಟ್ಟಿಯ ಬಗ್ಗೆ […]
ಹತ್ಯೆ : ಉತ್ತರ ಗಾಜಾದ ಪ್ರಮುಖ ಹಮಾಸ್ ಕಮಾಂಡರ್

ಡೈರ್ ಅಲ್ ಬಾಲಾಹ್(ಗಾಜಾ): 2017ರಲ್ಲಿ ಅಮೆರಿಕ ಈತನನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿ’ಗೆ ಸೇರಿಸಿ ಆರ್ಥಿಕ ನಿರ್ಬಂಧಗಳನ್ನು ಹೇರಿತ್ತು. ಇದಕ್ಕೂ ಮೊದಲು ಇಸ್ರೇಲ್ ಸೇನೆಯು ಭಯೋತ್ಪಾದಕರಾದ ಬಿಲಾಲ್ ಅಲ್ ಕೇದ್ರಾ, ಹಮಾಸ್ ವೈಮಾನಿಕ ಪಡೆಯ ಮುಖ್ಯಸ್ಥ ಅಬು ಮುರಾದ್, ನಕ್ಬಾ ಘಟಕದ ಕಮಾಂಡರ್‌ಗಳಾದ ಅಹ್ಮದ್ ಮೌಸಾ ಮತ್ತು ನಿರಿಮ್ ಹತ್ಯಾಕಾಂಡಕ್ಕೆ ಕಾರಣವಾದ ಅಮರ್ ಅಲ್ಹಂದಿ ಎಂಬವರನ್ನು ಹೊಡೆದುರುಳಿಸಿತ್ತು. ಆದರೆ, ಯಾವಾಗ ಮತ್ತು ಎಲ್ಲಿ ಘಟನೆ ನಡೆಯಿತು ಎಂಬುದನ್ನು ಸಂಘಟನೆ ಬಹಿರಂಗಪಡಿಸಿಲ್ಲ. ಇನ್ನೂ ಮೂವರು ಸೇನಾ ನಾಯಕರು ಕೂಡ ಸಾವನ್ನಪ್ಪಿದ್ದಾರೆ […]