ಬೀಜಿಂಗ್ನ ಎಸ್ಸಿಒ ಪ್ರಧಾನ ಕಚೇರಿಯಲ್ಲಿ ‘ನವದೆಹಲಿ ಹಾಲ್’ ವರ್ಚುವಲ್ ಮೂಲಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಉದ್ಘಾಟನೆ

ಬೀಜಿಂಗ್ (ಚೀನಾ): ಭಾರತವು ಮಂಗಳವಾರ ಚೀನಾ ರಾಜಧಾನಿ ಬೀಜಿಂಗ್ನಲ್ಲಿರುವ ಎಸ್ಸಿಒ ಪ್ರಧಾನ ಕಚೇರಿಯಲ್ಲಿ ತನ್ನ ‘ನವದೆಹಲಿ ಹಾಲ್’ ಉದ್ಘಾಟಿಸಿದೆಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಮೊದಲ ಬಾರಿಗೆ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation – SCO)ಯ ಶೃಂಗಸಭೆ ನಡೆಯಲಿದೆ. ಚೀನಾ ರಾಜಧಾನಿ ಬೀಜಿಂಗ್ನಲ್ಲಿರುವ ಶಾಂಘೈ ಸಹಕಾರ ಸಂಘಟನೆ ಪ್ರಧಾನ ಕಚೇರಿಯಲ್ಲಿ ಭಾರತದ ‘ನವದೆಹಲಿ ಹಾಲ್’ ಅನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ವರ್ಚುವಲ್ ಮೂಲಕ ಉದ್ಘಾಟಿಸಿದರು. ಇದಕ್ಕೂ ಮುಂಚಿತವಾಗಿ ಭಾರತವು ಮಂಗಳವಾರ ಚೀನಾ ರಾಜಧಾನಿ […]
ಒಂದೇ ವರ್ಷದಲ್ಲಿ ಶೇ.14 ಏರಿಕೆ ಕಂಡ ಮಾರಾಟ; ಸ್ವದೇಶಿ ತಯಾರಿಕೆಯ ವಿದೇಶಿ ಎಣ್ಣೆಗೆ ಭಾರಿ ಡಿಮ್ಯಾಂಡ್!

ನವದೆಹಲಿ: ಸ್ವದೇಶಿ ನಿರ್ಮಿತ ವಿದೇಶಿ ಮದ್ಯ (Indian-made foreign liquor – IMFL) ಮಾರಾಟವು 2022-23ರ ಆರ್ಥಿಕ ವರ್ಷದಲ್ಲಿ 385 ಮಿಲಿಯನ್ ಕೇಸ್‌ಗಳಿಗೆ ತಲುಪಿದ್ದು,ಇದೇ ವೇಳೆ, 750 ಎಂಎಲ್ ಬಾಟಲಿಯ ಪ್ರತಿ 1,000 ರೂ.ಗಿಂತ ಹೆಚ್ಚಿನ ಪ್ರೀಮಿಯಂ ಉತ್ಪನ್ನಗಳ ಬೆಲೆಯ ಮದ್ಯ ಮಾರಾಟದಲ್ಲಿ ಶೇ.48ರಷ್ಟು ಏರಿಕೆಯಾಗಿದೆ. ಮಾರಾಟದಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ.2022-23ರ ಆರ್ಥಿಕ ವರ್ಷದಲ್ಲಿನ ಮದ್ಯ ಮಾರಾಟದ ಕುರಿತ ಅಂಕಿ-ಅಂಶಗಳನ್ನು ಭಾರತೀಯ ಮದ್ಯ ಕಂಪನಿಗಳ ಒಕ್ಕೂಟ ಬಹಿರಂಗಪಡಿಸಿದೆ. ಕೋವಿಡ್-19 ಸಾಂಕ್ರಾಮಿಕಕ್ಕಿಂತ ಮೊದಲು ಎಂದರೆ 2019-20ರ ವಿತ್ತೀಯ ವರ್ಷಕ್ಕೆ ಹೋಲಿಸಿದರೆ, […]
ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾದುವುದು ಎಂದ ಪುತಿನ್

ಮಾಸ್ಕೋ: ವ್ಯಾಗ್ನರ್ ಖಾಸಗಿ ಮಿಲಿಟರಿ ದಂಗೆಯನ್ನು ವಿಫಲಗೊಳಿಸಿದ ನಂತರ, ಸೋಮವಾರದಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್, ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಯಾವುದೇ ಪ್ರಯತ್ನವು ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ರಷ್ಯನ್ನರು ಪರಸ್ಪರರನ್ನು ಕೊಲ್ಲಬೇಕೆಂದು ಪಶ್ಚಿಮ ದೇಶಗಳು ಮತ್ತು ಕೈವ್ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಶನಿವಾರದಂದು ಪ್ರಾರಂಭವಾದ ಶಸ್ತ್ರಸಜ್ಜಿತ ಖಾಸಗಿ ಸೈನಿಕರ ದಂಗೆಯು 24 ಗಂಟೆಗಳಿಗೂ ಮೊದಲೆ ಕೊನೆಗೊಂಡಿತು. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಪುತಿನ್, ಘಟನೆಗಳು ಪ್ರಾರಂಭವಾದಾಗಿನಿಂದಲೂ ದೊಡ್ಡ ಪ್ರಮಾಣದ ರಕ್ತಪಾತವನ್ನು ತಪ್ಪಿಸಲು […]
ದೆಹಲಿ: ಬಂದೂಕು ತೋರಿಸಿ ದಂಪತಿಯನ್ನು ದರೋಡೆ ಮಾಡಲು ಬಂದವರೆ 100 ರೂ. ಕೊಟ್ಟು ಪರಾರಿ!!

ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ, ಬಂದೂಕು ತೋರಿಸಿ ದಂಪತಿಯನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ದೆಹಲಿಯ ಇಬ್ಬರು ದರೋಡೆಕೋರರು ಸ್ವತಃ ತಾವೇ ದಂಪತಿಗಳಿಗೆ 100 ರೂಪಾಯಿಗಳನ್ನು ನೀಡಿ ಅವರಿಗೆ ಯಾವುದೇ ಹಾನಿ ಮಾಡದೆ ಸ್ಥಳದಿಂದ ನಿರ್ಗಮಿಸಿದ್ದಾರೆ. ಜೂನ್ 21 ರಂದು ಪೂರ್ವ ದೆಹಲಿಯ ಶಾಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಈ ದರೋಡೆಕೋರರು ಮತ್ತು ಅವರ ದರೋಡೆಯ ಯತ್ನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿ ದಂಪತಿಯ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸುವುದನ್ನು ದೃಶ್ಯಾವಳಿ ತೋರಿಸುತ್ತದೆ. […]
ಗ್ರಾಹಕರ ಮುಖ ಕೆಂಪಾಗಿಸುತ್ತಿದೆ ಟೊಮೇಟೋ ಬೆಲೆ: ಕೆಜಿಗೆ100 ರೂ; ಬೆಳೆ ಕುಸಿತದಿಂದಾಗಿ ಬೆಲೆ ಜಿಗಿತ

ನವದೆಹಲಿ: ಹಲವು ದಿನಗಳಿಂದ ಭಾರತವು ಟೊಮೇಟೋ ಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಟೊಮೇಟೋ ಬೆಲೆ ಕೇಳಿದರೆನೇ ಗ್ರಾಹಕರ ಮುಖ ಕೆಂಪು ಕೆಂಪಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೋ ಬೆಲೆಯಲ್ಲಿಆತಂಕಕಾರಿ ಏರಿಕೆ ಕಂಡುಬಂದಿದ್ದು, ಪ್ರತಿ ಕಿಲೋಗ್ರಾಂಗೆ 80-120 ರೂ.ಗೆ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಬೆಲೆ ಕಿಲೋಗ್ರಾಂಗೆ 65-70 ಕ್ಕೆ ಏರಿದೆ. ದೇಶದ ಅನೇಕ ಭಾಗಗಳಲ್ಲಿ ಹೆಚ್ಚಿನ ತಾಪಮಾನ, ಕಡಿಮೆ ಉತ್ಪಾದನೆ ಮತ್ತು ವಿಳಂಬವಾದ ಮಳೆ ಸೇರಿದಂತೆ ಹಲವಾರು ಅಂಶಗಳು ಬೆಲೆಗಳ ಈ ಏರಿಕೆಗೆ ಕೊಡುಗೆ ನೀಡುತ್ತವೆ. ಟೊಮೆಟೊ ಬೆಲೆಯಲ್ಲಿನ ಹಠಾತ್ […]