ದೇಶದ 7 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ : ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

ನವದೆಹಲಿ : ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಹೊರತಾಗಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡಿದೆ. ಕೇರಳ, ಒಡಿಶಾ, ಮಣಿಪುರ, ಆಂಧ್ರಪ್ರದೇಶ, ಬಾಂಬೆ, ತೆಲಂಗಾಣ ಮತ್ತು ಗುಜರಾತ್ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಸಿಜೆಐ ಡಿ.ವೈ.ದೇಶದ ಏಳು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಜಸ್ಟಿಸ್ […]
ಭಾರತದ ಆರ್ಥಿಕತೆ ಏರುಗತಿ : ಜಿಎಸ್‌ಟಿ ಸಂಗ್ರಹ ಶೇ 12ರಷ್ಟು ಹೆಚ್ಚಳ

ನವದೆಹಲಿ : ಜಿಎಸ್‌ಟಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇಕಡಾ 12 ರಷ್ಟು ಹೆಚ್ಚಾಗಿದೆ. ಜಿಎಸ್‌ಟಿ ತೆರಿಗೆ ನೀತಿಯನ್ನು ಭಾರತದಲ್ಲಿ ಆರು ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.ಭಾರತೀಯ ಆರ್ಥಿಕತೆಯು ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಅಂಕಿ – ಅಂಶಗಳಿಂದ ತಿಳಿದು ಬರುತ್ತಿದೆ. ಜೂನ್ 2023 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು 1,61,497 ಕೋಟಿ ರೂಪಾಯಿಗಳಾಗಿರುವುದು ಇದಕ್ಕೆ ಒಂದು ಸಾಕ್ಷಿಯಾಗಿದೆ.ಭಾರತದ ಜಿಎಸ್‌ಟಿ ಸಂಗ್ರಹಣೆಗಳು ಅತ್ಯುತ್ತಮವಾಗಿದ್ದು, ದೇಶದ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿರುವುದನ್ನು ಸೂಚಿಸುತ್ತಿದೆ. ಹಲವು ಸಾಮಾನ್ಯ ಬಳಕೆಯ […]
ಹಿಂದೂ ಮಹಾಸಾಗರದಲ್ಲಿರುವ ದೈತ್ಯ “ಗುರುತ್ವಾಕರ್ಷಣೆಯ ರಂಧ್ರ” ರಚನೆಗೆ ಕಾರಣ ಹುಡುಕಿದ ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳು!!

ಬೆಂಗಳೂರು: ಭೂಮಿಯ ಗುರುತ್ವಾಕರ್ಷಣೆಯು ಹಿಂದೂ ಮಹಾಸಾಗರದ ಮಧ್ಯದಲ್ಲೆಲ್ಲೋ ದುರ್ಬಲವಾಗಿದೆ. ಇದಕ್ಕೆ ಕಾರಣ ಇಲ್ಲಿ ಇರುವ ದೈತ್ಯ ” ಗುರುತ್ವಾಕರ್ಷಣ ರಂಧ್ರ” . ಭಾರತೀಯ ವಿಜ್ಞಾನಿಗಳ ತಂಡವು ಹಿಂದೂ ಮಹಾಸಾಗರದಲ್ಲಿ ಮೂರು ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿರುವ ದೈತ್ಯ “ಗುರುತ್ವಾಕರ್ಷಣೆಯ ರಂಧ್ರ” ಕ್ಕೆ ಕಾರಣವೇನು ಎಂದು ಗುರುತಿಸಿದೆ. ಇಂಡಿಯನ್ ಓಷನ್ ಜಿಯೋಯ್ಡ್ ಲೋ (IOGL) ಎಂದು ಕರೆಯಲ್ಪಡುವ ಈ ಗುರುತ್ವಾಕರ್ಷಣೆಯ ರಂಧ್ರವು ಭೂಮಿಯ ಪ್ರಮುಖ ಗುರುತ್ವಾಕರ್ಷಣೆಯ ಅಸಂಗತತೆಯಾಗಿದೆ. ಇಲ್ಲಿ ಗುರುತ್ವಾಕರ್ಷಣೆಯು ಸರಾಸರಿಗಿಂತ ಕಡಿಮೆಯಾಗಿದೆ, ಹೀಗಾಗಿ ಸಮುದ್ರ ಮಟ್ಟವು […]
ಇಂದು ICAI CA 2023 ಅಂತಿಮ ಮತ್ತು ಮಧ್ಯಂತರ ಫಲಿತಾಂಶ ಘೋಷಣೆ ಸಾಧ್ಯತೆ

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸುವ CA ಅಂತಿಮ ಮತ್ತು ಮಧ್ಯಂತರ ಫಲಿತಾಂಶವನ್ನು ಇಂದು ಘೋಷಿಸಲಾಗುವುದು. ICAI CA 2023 ರ ಫಲಿತಾಂಶಗಳನ್ನು ಹೊರತರುವ ಅಧಿಕೃತ ಪ್ರಕಟಣೆ ಪ್ರಕಾರ, ಮೇ 2023 ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಮತ್ತು ಮಧ್ಯಂತರ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 5, 2023 ರಂದು ಬುಧವಾರ ಪ್ರಕಟಿಸುವ ಸಾಧ್ಯತೆಯಿದೆ ಮತ್ತು ಅಭ್ಯರ್ಥಿಗಳು icai.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದು. ಸಿಎ ಇಂಟರ್ ಮತ್ತು ಅಂತಿಮ ಪರೀಕ್ಷೆಯನ್ನು […]
SAFF ಚಾಂಪಿಯನ್‌ಶಿಪ್: 5-4 ಅಂತರದಿಂದ ಕುವೈಟ್ ಅನ್ನು ಸೋಲಿಸಿ 9 ನೇ ಬಾರಿ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಭಾರತೀಯ ಫುಟ್ ಬಾಲ್ ತಂಡ!!

ನವದೆಹಲಿ: ನಿಗದಿತ ಸಮಯದಲ್ಲಿ 1-1 ರಿಂದ ಪಂದ್ಯ ಮುಕ್ತಾಯಗೊಂಡ ಬಳಿಕ ಪೆನಾಲ್ಟಿ ಶೂಟ್ ನಲ್ಲಿ ಭಾರತ ಫುಟ್ ಬಾಲ ತಂಡವು 5-4 ಅಂತರದಿಂದ ಕುವೈಟ್ ತಂಡವನ್ನು ಸೋಲಿಸಿ ದಾಖಲೆಯ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ಮತ್ತು ಕುವೈಟ್ ನ ಸಮಬಲದ ಸೆಣಸಾಟದಲ್ಲಿ ಪಂದ್ಯದ ಕೊನೆಯಲ್ಲಿ ಇತ್ತಂಡಗಳು ಸಮಬಲದ ಸ್ಕೋರ್ ಗಳಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ, ಉದಾಂತ ಸಿಂಗ್ ಭಾರತದ ಒಂದು ಪೆನಾಲ್ಟಿಯನ್ನು ತಪ್ಪಿಸಿಕೊಂಡರು ಮತ್ತು ಅಬ್ದುಲ್ಲಾ ಕುವೈಟ್ ಗೆ ಒಂದು ಅಂಕ ಗಳಿಸಿಕೊಡುವಲ್ಲಿ ಯಶಸ್ವಿಯಾದರು. […]