ಉಡುಪಿಯ ಕರಾವಳಿ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:🔹ಶೋರೂಮ್ ಸೇಲ್ಸ್ ಆಫೀಸರ್ -1 ಮಹಿಳೆ🔹 ಫೀಲ್ಡ್ ಸೇಲ್ಸ್ ಆಫೀಸರ್ಸ್ -4 ಪುರುಷರು ಯಾವುದೇ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 1 ವರ್ಷದ ಅನುಭವವಿರಬೇಕು. ಪಿಯುಸಿ / ಯಾವುದೇ ಪದವಿ ಹೊಂದಿದ್ದು, ಹೊಸಬರೂ ಸಹ ಅರ್ಜಿ ಸಲ್ಲಿಸಬಹುದು. ಪ್ರಮುಖ ಕೌಶಲ್ಯಗಳು: ಸಂವಹನ ಮತ್ತು ಪರಸ್ಪರ ಕೌಶಲ್ಯಗಳು.ಪುರುಷ ಅಭ್ಯರ್ಥಿಗಳು ಚಾಲನಾ ಮತ್ತು ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು. ಸಂಬಳ + ಇನ್ಸೆಂಟಿವ್ + ಪ್ರಯಾಣ ಭತ್ಯೆ + ವೈದ್ಯಕೀಯ ವಿಮೆಗಳ ಸೌಲಭ್ಯವಿದೆ. […]

ಉಡುಪಿಯ Brown Wood ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ Brown Wood ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.1 ವರ್ಷದ ಅನುಭವವಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.ಕೆಲಸದ ಅವಧಿ ಬೆಳಿಗ್ಗೆ 9:30 ರಿಂದ ರಾತ್ರಿ 8:30ರವರೆಗೆ.ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ[email protected]ಸಂಪರ್ಕಿಸಿ:+91 9036772710

ಉಡುಪಿ:ಟೆಲಿಕಾಲಿಂಗ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ.

ಉಡುಪಿ:ಟೆಲಿಕಾಲಿಂಗ್ ಕೆಲಸಕ್ಕೆ ಯುವತಿಯರು (ಅವಿವಾಹಿತರು)ಬೇಕಾಗಿದ್ದಾರೆ. ▪ಉತ್ತಮ ಮಾತುಗಾರಿಕೆ ಉಳ್ಳ ಯುವತಿಯರು. (ಅವಿವಾಹಿತರು)▪ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಬೇಕು.▪ ಕನಿಷ್ಟ ಸಾಮಾಜಿಕ ಜ್ಞಾನ ಹೊಂದಿರಬೇಕು.▪ಟೆಲಿಕಾಲಿಂಗ್‌ನಲ್ಲಿ ಅನುಭವಸ್ತರಿಗೆ ಮೊದಲ ಅವಕಾಶ.▪ ವೇತನದ ಜೊತೆಗೆ ಕಮಿಷನ್ ನೀಡಲಾಗುವುದು.▪ ಉಡುಪಿ ಆಸುಪಾಸಿನವರಿಗೆ ಹೆಚ್ಚಿನ ಆದ್ಯತೆ. ಸಂಪರ್ಕಿಸಿ:+91 6366192285

SBI’ನ ವಿವಿಧ ಶಾಖೆಗಳಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ವಿವರ ಹೀಗಿವೆ!

ದೇಶಾದ್ಯಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಶಾಖೆಗಳಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 122 ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 11 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳ ವಿವರಗಳು ಇಲ್ಲಿವೆ: ಶೈಕ್ಷಣಿಕ ಅರ್ಹತೆ:ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ ಅಥವಾ ಹುದ್ದೆಗೆ ಅನುಗುಣವಾಗಿ MBA, PGDBA, PGDBM, MMS, CA, CFA, ICWA ಅಥವಾ BE/BTech ಪದವಿ ಪಡೆದಿರಬೇಕು. ಅಲ್ಲದೆ, ಸಂಬಂಧಿತ ಕೆಲಸದಲ್ಲಿ ಅನುಭವವಿರಬೇಕು. ಅಭ್ಯರ್ಥಿಗಳ ವಯೋಮಿತಿ […]

ಉಡುಪಿ:ಸೆ.13ರಂದು ಬೃಹತ್ ಉದ್ಯೋಗ ಮೇಳ

ಉಡುಪಿ:ಉಡುಪಿ ನಗರಸಭೆ ಮತ್ತು ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ, ಕಡಲತೀರ, ಮಲ್ಪೆ ಇವರ ಜಂಟಿ ಆಶ್ರಯದಲ್ಲಿ M/s Yashas Management Solution Pvt. Ltd. Bangalore ಇವರ ಸಹಭಾಗಿತ್ವದಲ್ಲಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ ಮತ್ತು ನಗರಸಭಾ ಅಧ್ಯಕ್ಷರಾದ ಪ್ರಭಾಕ‌ರ್ ಪೂಜಾರಿಯವರ ಸಹಕಾರದೊಂದಿಗೆ ಸೆ.13ರ ಶನಿವಾರದಂದು ಬೃಹತ್ ಉದ್ಯೋಗ ಮೇಳವು ಸಮಯ ಬೆಳಿಗ್ಗೆ 8.30ರಿಂದ ಸಂಜೆ 5.00 ಗಂಟೆಯವರೆಗೆ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇಲ್ಲಿ ನಡೆಯಲಿದೆ.ಇಲ್ಲಿ ಅನೇಕ ಹೆಸರಾಂತ ಕಂಪನಿಗಳು […]