ಕುಂದಾಪುರ: ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕುಂದಾಪುರ:ಕುಂದಾಪುರದ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: ◼ ಸೇಲ್ಸ್ ಮ್ಯಾನೇಜರ್ ◼ ಸೇಲ್ಸ್ ಎಕ್ಸಿಕ್ಯೂಟಿವ್ ಆಸಕ್ತರು ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಐಡಿ ಅಥವಾ ವಾಟ್ಸಪ್ ನಂಬರ್ ಗೆ ಕಳುಹಿಸಬಹುದು.📩[email protected] 📞9590983687 📞7996811666

ಉಡುಪಿ ಬ್ರಹ್ಮಾವರದಲ್ಲಿರುವ ಪ್ರತಿಷ್ಠಿತ ಸಂಸ್ಥೆಗೆ ಲೇಡಿಸ್ ಸ್ಟಾಪ್ ಬೇಕಾಗಿದ್ದಾರೆ

ಉಡುಪಿ:ಉಡುಪಿ ಬ್ರಹ್ಮಾವರದಲ್ಲಿರುವ ಪ್ರತಿಷ್ಠಿತ ಸಂಸ್ಥೆಗೆ ಲೇಡಿಸ್ ಸ್ಟಾಪ್ ಬೇಕಾಗಿದ್ದಾರೆ. ಬಿಕಾಂ ಪದವೀದರರಿಗೆ ಆದ್ಯತೆ. ಸಂಪರ್ಕಿಸಿರಿ :7353049777

ಕಿಚನ್ ಹೆಲ್ಪರ್ ಕೆಲಸಕ್ಕೆ ಮಹಿಳೆಯರು ಬೇಕಾಗಿದ್ದಾರೆ

ಬ್ರಹ್ಮಾವರದ ಪ್ರಸಿದ್ಧ ಹೋಂ ಪ್ರಾಡಕ್ಟ್ ಕಂಪನಿಗೆಕಿಚನ್ ಹೆಲ್ಪರ್ ಕೆಲಸಕ್ಕೆ ಮಹಿಳೆಯರು ಬೇಕಾಗಿದ್ದಾರೆ.ಬೆಳಿಗ್ಗೆ 8.30 ರಿಂದ ಸಂಜೆ 6 ಗಂಟೆ ಕೆಲಸ ಊಟ ಉಪಹಾರದ ವ್ಯವಸ್ಥೆ ಇದೆ.ಸಂಪರ್ಕಿಸಿ7349038077

ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಟೆಂಡರ್ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಆಶಾ ಜ್ಯುವೆಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಟೆಂಡರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸೇಲ್ಸ್ ಎಕ್ಸಿಕ್ಯೂಟಿವ್ : ಅರ್ಹತೆಗಳು: ಅಟೆಂಡರ್ಸ್(Attenders)(M): ಅರ್ಹತೆಗಳು: ನಿಮ್ಮ ಆಧಾರ್ ಕಾರ್ಡ್‌ನ ಫೋಟೊ ಕಾಪಿಯೊಂದಿಗೆ ನಿಮ್ಮ ರೆಸ್ಯೂಮ್ (CV) ಅನ್ನು ದಯವಿಟ್ಟು ತನ್ನಿ. 📧[email protected] 📞0820-2526514 📍ಕನಕದಾಸ ರಸ್ತೆ ಉಡುಪಿ 576101