ಉಡುಪಿಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಮಹಿಳೆಯರಿಗೆ ಉಡುಪಿಯಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಉಡುಪಿ ರಿಲಯನ್ಸ್ ಕ್ಯಾಪಿಟಲ್ (Reliance Capital) ಗೆ ಡಿಗ್ರಿ ಆಗಿರುವ 30 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ. ವೇತನ: ತಿಂಗಳಿಗೆ 22,000 ದಿಂದ 32,000 ಜೊತೆಗೆ ಪಿಎಫ್, ಇಎಸ್ಐ ಹಾಗೂ ಫ್ಯಾಮಿಲಿ ಇನ್ಸೂರೆನ್ಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಚೇರಿ ಸಮಯ: ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ.ಆಸಕ್ತರು ಕೂಡಲೆ ಸಂಪರ್ಕಿಸಿ: 9343349670
ಉಡುಪಿಯ ಪ್ರಸಿದ್ಧ ಸ್ಟೋರ್ಸ್ ಗೆ ಸೇಲ್ಸ್ ಮತ್ತು ಬಿಲ್ಲಿಂಗ್ ಕೆಲಸಕ್ಕೆ ಜನ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಪ್ರಸಿದ್ಧ ಸ್ಟೋರ್ಸ್ ಗೆ ಸೇಲ್ಸ್ ಮತ್ತು ಬಿಲ್ಲಿಂಗ್ ಕೆಲಸಕ್ಕೆ ಜನ ಬೇಕಾಗಿದ್ದಾರೆ.ಸಂಪರ್ಕಿಸಿ: 9844674402
ಉಡುಪಿಯಲ್ಲಿ ಟೀಚಿಂಗ್ ಸ್ಟಾಫ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ಟೀಚಿಂಗ್ ಸ್ಟಾಫ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಪದವಿ ವಿದ್ಯಾರ್ಹತೆ ಹೊಂದಿದ್ದು, 1 ವರ್ಷಗಳ ಅನುಭವವಿರಬೇಕು. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಗೆ ಕಳುಹಿಸಿ[email protected] ಸಂಪರ್ಕಿಸಿ:9880093063
ಉಡುಪಿ:ಮಣಿಪಾಲದ ಪ್ರಸಿದ್ಧ ಗ್ರೂಪ್ ಆಫ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಮಣಿಪಾಲ:ಮಣಿಪಾಲದ ಪ್ರಸಿದ್ಧ ಗ್ರೂಪ್ ಆಫ್ ಇಂಡಸ್ಟ್ರಿಯ ಹೊಸ ಯೂನಿಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹 ಎಲೆಕ್ಟ್ರೀಷಿಯನ್ – 50 Post🔹ಪ್ಯಾಕಿಂಗ್ – 50 Post🔹ಮೆಷಿನ್ ಆಪರೇಟರ್ – 20 Posts🔹ಸೂಪರ್ ವೈಸರ್ – 10 Posts🔹ಬಿಲ್ಲಿಂಗ್/QA-QC 10 Posts🔹ಸೆಕ್ಯೂರಿಟಿ ಗಾರ್ಡ್ – 12 Post🔹 ಡ್ರೈವರ್ – 4 Post ಆಕರ್ಷಕ ವೇತನದೊಂದಿಗೆ PF – ESI ಸೌಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ.7019891796, 7975861846
ಇಂದ್ರಾಳಿ ರೈಲ್ವೆ ಸ್ಟೇಷನ್ ನಲ್ಲಿರುವ ಸಾಂಪ್ರದಾಯಕ ತಿನಿಸುಗಳ ಮಳಿಗೆಗೆ ಜನ ಬೇಕಾಗಿದ್ದಾರೆ

ಉಡುಪಿ:ರೈಲ್ವೆ ಸ್ಟೇಷನ್ ಉಡುಪಿ ಇಲ್ಲಿಯ ಸಾಂಪ್ರದಾಯಿಕ ತಿನಿಸುಗಳ ಮಳೆಗೆಗೆ ತುಳು, ಕನ್ನಡ, ಹಿಂದಿ ಭಾಷೆ ತಿಳಿದಿರುವ ಪುರುಷ ಅಥವಾ ಮಹಿಳೆ ಬೇಕಾಗಿದ್ದಾರೆ. ಆಕರ್ಷಕ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು.ಸಂಪರ್ಕಿಸಿ:9741761153