ಕೂಡಲೇ ಬೇಕಾಗಿದ್ದಾರೆ

ಗೋವಾದ ಪ್ರಸಿದ್ಧ ಹೋಟೆಲಿಗೆ ತಂದೂರಿ ಚೆಫ್, ಕ್ಯಾಪ್ಟನ್,ವೈಟರ್, ಹಾಗೂ ಕ್ಲೀನಿಂಗ್ ಗೆ ಜನ ಬೇಕಾಗಿದ್ದಾರೆ. ಉತ್ತಮ ವೇತನ ಮತ್ತು ವಸತಿ ಸೌಲಭ್ಯವಿದೆ. ಸಂಪರ್ಕಿಸಿ: 9481658030
ಮಣಿಪಾಲ: ರಿಸೆಪ್ಷನಿಷ್ಟ್ ಹುದ್ದೆಗೆ ನೇಮಕಾತಿ

ಉಡುಪಿ:ಮಣಿಪಾಲದಲ್ಲಿ ರಿಸೆಪ್ಷನಿಷ್ಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಮಾಹಿತಿಗಾಗಿ ಸಂಪರ್ಕಿಸಿ: +91 8618629503
ಪೆರ್ಡೂರು: ಬೇಕಾಗಿದ್ದಾರೆ.

ಪೆರ್ಡೂರು: ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಥಳ: ‘ಅನಂತ ಕಿರಣ’ ಕಾಂಪ್ಲೆಕ್ಸ್ ಮುಖ್ಯ ರಸ್ತೆ ಪೆರ್ಡೂರು. ಮೊಬೈಲ್ ಸಂಖ್ಯೆ: 7353628449 / 9986297713
ಉಡುಪಿ:ಸೌತ್ ಇಂಡಿಯನ್ ತಿಂಡಿ ತಯಾರಿಕೆ ತಿಳಿದಿರುವ ಕುಕ್ ಬೇಕಾಗಿದ್ದಾರೆ.

ಉಡುಪಿ:ಬ್ರಹ್ಮಾವರದಲ್ಲಿ ಸೌತ್ ಇಂಡಿಯನ್ ಹೋಟೆಲ್ ನಲ್ಲಿ ತಿಂಡಿ ತಿನಿಸುಗಳ ತಯಾರಿಕೆ ತಿಳಿದಿರುವ ಕುಕ್ ಬೇಕಾಗಿದ್ದಾರೆ. ವಸತಿ ಸೌಲಭ್ಯವಿದೆ.ಆಸಕ್ತರು ಸಂಪರ್ಕಿಸಿ:9741761153
ಉಡುಪಿ: ಸ್ವೀಟ್ಸ್ ಅಂಗಡಿಗೆ ಸೇಲ್ಸ್’ಗೆ ಹುಡುಗಿಯರು ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿ ಪ್ರತಿಷ್ಠಿತ ಸ್ವೀಟ್ಸ್ ಅಂಗಡಿಗೆ ಸೇಲ್ಸ್’ಗೆ ಹುಡುಗಿಯರು ಬೇಕಾಗಿದ್ದಾರೆ. ವಿಶೇಷ ಸೂಚನೆ: ಇಲ್ಲಿಯೇ ಉಳಿದುಕೊಳ್ಳುವವರಿಗೆ ಮಾತ್ರ ಊಟ, ವಸತಿ ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.ಮೊ: 9731855012