ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್’ನಲ್ಲಿ ಉದ್ಯೋಗಾವಕಾಶ

ಉಡುಪಿ: ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್’ನಲ್ಲಿ ಲೆಕ್ಚರರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಲೆಕ್ಚರರ್ ಕಂಪ್ಯೂಟರ್ ಸೈನ್ಸ್ / ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ B.E/ B.Tech in ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (As perAICTE norms) ವಿದ್ಯಾರ್ಹತೆ ಹೊಂದಿರಬೇಕು. ಮಾಹಿತಿಗಾಗಿ ಸಂಪರ್ಕಿಸಿ:7892200610

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ;​ ನೀವು ಅರ್ಜಿ ಸಲ್ಲಿಸಿ!

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) ಭರ್ಜರಿ ಸಿಹಿ ಸುದ್ದಿ ನೀಡಿದೆ. ವಿವಿಧ ವಿಭಾಗಗಳ ಅಡಿಯಲ್ಲಿ ಖಾಲಿ ಇರುವ ಬೋಧಕೇತರ (Non-Teaching) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ 27 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 16, 2026ರ ಒಳಗೆ NCERTಯ ಅಧಿಕೃತ ವೆಬ್‌ಸೈಟ್ ಆದ ncert.nic.in ಮೂಲಕ ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ […]

ಉಡುಪಿಯ ಶಕ್ತಿ ಮೋಟಾರ್ಸ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಶಕ್ತಿ ಮೋಟಾರ್ಸ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳು: ▪️ ಬ್ರಾಂಚ್ ಮ್ಯಾನೇಜರ್▪️ ಸೇಲ್ಸ್ ಎಕ್ಸಿಕ್ಯೂಟಿವ್▪️ ಸರ್ವಿಸ್ ಅಡ್ವೈಸರ್▪️ಮೆಕ್ಯಾನಿಕ್ ಮಾಹಿತಿಗಾಗಿ ಸಂರ್ಕಿಸಿ:ಶಕ್ತಿ ಮೋಟಾರ್ಸ್, ಬ್ರಹ್ಮಾವರ7996210666📩[email protected]

ಉಡುಪಿ:InTouch ಮಾರ್ಕೆಟಿಂಗ್ ಸೊಲ್ಯೂಷನ್ಸ್ ನಲ್ಲಿ ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್ ಹುದ್ದೆಗೆ ನೇಮಕಾತಿ

ಉಡುಪಿ:InTouch ಮಾರ್ಕೆಟಿಂಗ್ ಸಲ್ಯೂಷನ್ಸ್ ನಲ್ಲಿ ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಫೋಟೋಶಾಪ್, ಇಲ್ಯುಸ್ಟ್ರೇಟರ್ (ಗ್ರಾಫಿಕ್ ಡಿಸೈನರ್) ಪ್ರೀಮಿಯರ್ ಪ್ರೊ, ಆಫ್ಟರ್ ಎಫೆಕ್ಟ್ (ವಿಡಿಯೋ ಎಡಿಟರ್) ಇದರಲ್ಲಿ 2-3 ವರ್ಷಗಳ ಅನುಭವವಿದ್ದು, ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ನಿಮ್ಮ ರೆಸ್ಯೂಮ್ ಕೆಳಗಿನ ಇಮೇಲ್ ಗೆ ಕಳುಹಿಸಿ:ಉಡುಪಿ, ಮಂಗಳೂರು[email protected]

ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ನ ಕಾಪು ಬ್ರಾಂಚ್ ನಲ್ಲಿ ನರ್ಸಿಂಗ್ ಹಾಗೂ ಆಯಾ ಹುದ್ದೆಗೆ ನೇಮಕಾತಿ

ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ಎಜೆ ಆಸ್ಪತ್ರೆ ರಸ್ತೆ ಉಡುಪಿ ಇದರ ಕಾಪು ಬ್ರಾಂಚ್ ನಲ್ಲಿ ಕೆಲಸ ಮಾಡಲು ನರ್ಸಿಂಗ್ ಹಾಗೂ ಆಯಾ ಹುದ್ದೆಗೆ ಅವಕಾಶವಿದೆ. ಕಾಪು ಪರಿಸರದ ಅಭ್ಯರ್ಥಿಗಳಿಗೆ ಆದ್ಯತೆ. ಸಂಪರ್ಕಿಸಬೇಕಾದ ವಿಳಾಸ: 9845136322