ಮಿಸ್ ಯೂನಿವರ್ಸ್ ನೆದರ್ಲ್ಯಾಂಡ್ಸ್ ಕಿರೀಟ ಪಡೆದ ʻಟ್ರಾನ್ಸ್ಜೆಂಡರ್ʼ ಮಾಡೆಲ್ ʻರಿಕ್ಕಿ ವ್ಯಾಲೆರಿ ಕೊಲ್ಲೆʼ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಿಸ್ ಯೂನಿವರ್ಸ್ ನೆದರ್‌ಲ್ಯಾಂಡ್ಸ್ 2023 ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್ ಮಾಡೆಲ್ ರಿಕ್ಕಿ ವ್ಯಾಲೆರಿ ಕೊಲ್ಲೆಗೆ ಜುಲೈ 8 ರಂದು(ಶನಿವಾರ) ಲ್ಯೂಸ್ಡೆನ್‌ನಲ್ಲಿರುವ AFAS ಥಿಯೇಟರ್‌ನಲ್ಲಿ ನೀಡಲಾಯಿತು.ರಿಕ್ಕಿ ವಾಲೆರಿ ಕೊಲ್ಲೆ(Rikkie Valerie Kollé) ಮಿಸ್ ಯೂನಿವರ್ಸ್ ನೆದರ್‌ಲ್ಯಾಂಡ್ಸ್ 2023 ಕಿರೀಟವನ್ನು ಪಡೆದ ಮೊದಲ ಟ್ರಾನ್ಸ್‌ಜೆಂಡರ್ ಆಗಿದ್ದು, ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇನ್ನೂ, ಆಮ್ಸ್ಟರ್‌ಡ್ಯಾಮ್‌ನ 26 ವರ್ಷದ ನಥಾಲಿ ಮೊಗ್ಬೆಲ್ಜಾಡಾ ಮೊದಲ ರನ್ನರ್ ಅಪ್ ಎಂದು ಹೆಸರಿಸಲ್ಪಟ್ಟರೆ, ಹಬೀಬಾ ಮೊಸ್ತಫಾ ಮತ್ತು ಲೌ ಡಿರ್ಚ್‌ಗಳು ಕ್ರಮವಾಗಿ […]

ಮಂಗಳ ಗ್ರಹದ ಮೇಲೆ ಇಳಿಸಿದ್ದ ಇಂಜೆನ್ಯೂಟಿ ಹೆಲಿಕಾಪ್ಟರ್‌ ಎರಡು ತಿಂಗಳ ಬಳಿಕ ಸಂಪರ್ಕಕ್ಕೆ

ವಾಷಿಂಗ್ಟನ್ (ಅಮೆರಿಕ): ತನ್ನ ಸಂಪರ್ಕ ಕಳೆದುಕೊಂಡ 63 ದಿನಗಳ ಬಳಿಕ ಹೆಲಿಕಾಪ್ಟರ್‌ ಸಂಪರ್ಕಕ್ಕೆ ಬಂದಿದೆ. ಇದರಿಂದ ಅಧಿಕೃತ ಮಿಷನ್ ಲಾಗ್‌ಬುಕ್ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್‌ನ 52ನೇ ಹಾರಾಟ ಯಶಸ್ವಿಯಾಗಿದೆ ಎಂದು ಪಟ್ಟಿ ಮಾಡಿದೆ. ಮಂಗಳ ಗ್ರಹದ ಮೇಲೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಳಿಸಿದ್ದ ಇಂಜೆನ್ಯೂಟಿ ಹೆಲಿಕಾಪ್ಟರ್‌ ಮತ್ತೆ ಸಂಪರ್ಕ ಸಾಧಿಸಿದೆ.ಮಂಗಳ ಗ್ರಹದ ಮೇಲೆ ಇಳಿಸಿರುವ ಇಂಜೆನ್ಯೂಟಿ ಹೆಲಿಕಾಪ್ಟರ್‌ ಎರಡು ತಿಂಗಳ ಬಳಿಕ ಸಂಪರ್ಕಕ್ಕೆ ಬಂದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಇಂಜೆನ್ಯೂಟಿ ಒಂದು […]

‘ಆರ್ಡರ್ ಆಫ್ ದಿ ನೈಲ್’ ಪ್ರಧಾನಿ ಮೋದಿಗೆ ಈಜಿಪ್ಟ್‌ನ ಅತ್ಯುನ್ನತ ಪ್ರಶಸ್ತಿ ಪ್ರದಾನ

ಕೈರೋ (ಈಜಿಪ್ಟ್) : ಪ್ರಧಾನಿ ನರೇಂದ್ರ ಮೋದಿಯವರಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರು ಭಾನುವಾರ ಪ್ರಧಾನಿ ಮೋದಿಯವರಿಗೆ ಕೈರೋದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಇದು ಪ್ರಪಂಚದಾದ್ಯಂತದ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 13 ನೇ ಅತ್ಯುನ್ನತ ಸರ್ಕಾರಿ ಗೌರವವಾಗಿದೆ ಮತ್ತು ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.ಕಳೆದ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ, ಪಿಎಂ ಮೋದಿ ಅವರು ಕಂಪ್ಯಾನಿಯನ್ […]

ಅಲ್ – ಹಕೀಮ್ ಈಜಿಪ್ಟ್‌ನ ಐತಿಹಾಸಿಕ ಮಸೀದಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ

ಕೈರೋ (ಈಜಿಪ್ಟ್​): ಈಜಿಪ್ಟ್​​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಈಜಿಪ್ಟ್‌ನ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. 1953ರಲ್ಲಿ ರಾಜಪ್ರಭುತ್ವ ಅಂತ್ಯದವವರೆಗೂ ಈಜಿಪ್ಟ್ ಸಾಮ್ರಾಜ್ಯದ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾಗಿತ್ತು. 1953ರಲ್ಲಿ ಈಜಿಪ್ಟ್ ಗಣರಾಜ್ಯವಾದ ನಂತರ ಆರ್ಡರ್ ಆಫ್ ದಿ ನೈಲ್​ ಪ್ರಶಸ್ತಿಯು ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಗೌರವವಾಗಿದೆ.ಶನಿವಾರದಿಂದ ಪ್ರಧಾನಿ […]

ಈಜಿಪ್ಟ್ ರಾಜಧಾನಿ ಕೈರೋದಲ್ಲಿರುವ ಗೀಜಾ ಪಿರಮಿಡ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ರಾಜಧಾನಿ ಕೈರೋದ ಹೊರವಲಯದಲ್ಲಿರುವ ಗೀಜಾದ ಮಹಾ ಪಿರಮಿಡ್ಗಳನ್ನು ಭಾನುವಾರ ವೀಕ್ಷಿಸಿದರು. ಇವು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿವೆ. ಪ್ರಾಚೀನ ಸಾಮ್ರಾಜ್ಯದ ನಾಲ್ಕನೇ ರಾಜವಂಶದ ಅಡಿಯಲ್ಲಿ ಆಳ್ವಿಕೆ ನಡೆಸಿದ ಫೇರೋ ಖುಫು ಅವರ ಸಮಾಧಿಯಾಗಿರುವ ಈಜಿಪ್ಟಿನ ಅತಿದೊಡ್ಡ ಪಿರಮಿಡ್ ಆಗಿರುವ ಗಿಜಾದ ಗ್ರೇಟ್ ಪಿರಮಿಡ್ ಬಗ್ಗೆ ವಿವರಗಳನ್ನು ಪ್ರಧಾನಿ ಮೋದಿ ಕಲೆ ಹಾಕಿದರು. 26 ನೇ ಶತಮಾನದಲ್ಲಿ ಸುಮಾರು 27 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾದ ಪಿರಮಿಡ್ ಪ್ರಾಚೀನ ಪ್ರಪಂಚದ ಏಳು ಅದ್ಭುತಗಳಲ್ಲಿ […]