WHO: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 5,236 ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ, 229 ಮಂದಿ ಸಾವು

ಕಿನ್ಶಾಸಾ (ಕಾಂಗೋ): ಡಬ್ಲ್ಯೂಹೆಚ್‌ಒ ವರದಿಯ ಪ್ರಕಾರ “ಜನವರಿ 1ರಿಂದ ಜೂನ್ 25 ರವರೆಗೆ, ಹೆಚ್ಚಿನ ಶಂಕಿತ ಪ್ರಕರಣಗಳು (ಶೇ.70 ರಷ್ಟು) ಮತ್ತು ಸಾವುಗಳು (ಶೇ.72 ರಷ್ಟು) 0 ಮತ್ತು 15 ವರ್ಷ ವಯಸ್ಸಿನ ಮಕ್ಕಳಲ್ಲಿ ಸಂಭವಿಸಿವೆ. ಆದರೆ, 455 ಪ್ರಕರಣಗಳು ಮಾತ್ರ ಪಿಸಿಆರ್‌ನೊಂದಿಗೆ ದೃಢೀಕರಿಸಲ್ಪಟ್ಟಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದ ಹೊಸ ವರದಿಯ ಪ್ರಕಾರ, ಈ ವರ್ಷ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (ಡಿಆರ್‌ಸಿ) ಒಟ್ಟು 5,236 ಶಂಕಿತ […]
ಸ್ಪೇಸ್ಎಕ್ಸ್ ಹಿಂದಿಕ್ಕಿದ ಚೀನಾ : ಮಿಥೇನ್ ಚಾಲಿತ ರಾಕೆಟ್ ಯಶಸ್ವಿ ಉಡಾವಣೆ

ನವದೆಹಲಿ: ಚೀನಾದ ಖಾಸಗಿ ಏರೋಸ್ಪೇಸ್ ಕಂಪನಿ ಲ್ಯಾಂಡ್‌ಸ್ಪೇಸ್‌ನ ಝುಕ್-2 ಕ್ಯಾರಿಯರ್ ರಾಕೆಟ್ ಬೀಜಿಂಗ್ ಸಮಯ ಬೆಳಗ್ಗೆ 9 ಗಂಟೆಗೆ (ಬೆಳಿಗ್ಗೆ 6.30 ಐಎಸ್‌ಟಿ) ಚೀನಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸ್ಫೋಟಿಸಿತು ಮತ್ತು ಕಾರ್ಯವಿಧಾನದ ಪ್ರಕಾರ ಹಾರಾಟದ ಕಾರ್ಯಾಚರಣೆ ಪೂರ್ಣಗೊಳಿಸಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಚೀನಾ ಬುಧವಾರ ಹೊಸ ಮಿಥೇನ್ ಚಾಲಿತ ವಾಹಕ ರಾಕೆಟ್ ಒಂದನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆಚೀನಾ ಮಿಥೇನ್ ಚಾಲಿತ ವಾಹಕ ರಾಕೆಟ್ ಅನ್ನು […]
ಉತ್ತರ ಅಟ್ಲಾಂಟಿಕದ ಐಸ್ಲ್ಯಾಂಡ್ನಲ್ಲಿ ಜ್ವಾಲಮುಖಿ ಸ್ಫೋಟ.. ಪ್ರವಾಸಿಗರಿಗೆ ಎಚ್ಚರಿಕೆ

ಐಸ್ಲ್ಯಾಂಡ್ನ ನೈರುತ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಾವಿರಾರು ಭೂಕಂಪಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 11 ತಿಂಗಳ ಬಳಿಕ ಇದೀಗ ಮತ್ತೆ ಇಲ್ಲಿ ಜ್ವಾಲಮುಖಿ ಸ್ಫೋಟ ಸಂಭವಿಸಿದೆ. ಈ ಸ್ಫೋಟವೂ ನೈರುತ್ಯದ ರಾಜಧಾನಿ ರೆಕ್ಜವಿಕ್ನಿಂದ 30 ಕಿ.ಮೀ ದೂರದ ಲಿಟ್ಲಿ ಹೃತರ್ ಶಿಖರದ ಕಣಿವೆಯಲ್ಲಿ ನಡೆದಿದೆ. ಐಸ್ಲ್ಯಾಂಡ್ನಲ್ಲಿ ನಿರಂತರ ಭೂಕಂಪದಿಂದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಹಿನ್ನೆಲೆ ಜ್ವಾಲಮುಖಿಯಿಂದ ಲಾವಾರಸ ಮತ್ತು ರಾಸಾಯನಿಕ ಅನಿಲಗಳು ಹೊರಹೊಮ್ಮುತ್ತಿವೆ.ಉತ್ತರ ಅಟ್ಲಾಂಟಿಕದ ಐಸ್ಲ್ಯಾಂಡ್ ಜ್ವಾಲಾಮುಖಿ ಹಾಟ್ ಸ್ಪಾಟ್ ಆಗಿದ್ದು ಪ್ರತಿ […]
ನಾಳೆಯಿಂದ ಪ್ರಧಾನಿ ಫ್ರಾನ್ಸ್, ಯುಎಇ ಪ್ರವಾಸ

ನವದೆಹಲಿ :ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಮೋದಿ ಜುಲೈ 13 ಮತ್ತು 14ರಂದು ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಲಿದ್ದಾರೆ.ಪ್ರಧಾನಿ ಮೋದಿ ಅವರ ಎರಡು ದಿನಗಳ ಅವಧಿಯ ವಿದೇಶ ಪ್ರವಾಸ ಆರಂಭವಾಗಲಿದೆ. ಪ್ರಧಾನಿ ಫ್ರಾನ್ಸ್ ಹಾಗೂ ಯುಎಇಗೆ ಭೇಟಿ ನೀಡಲಿದ್ದಾರೆ ಪ್ಯಾರಿಸ್‌ನಲ್ಲಿ ಮೋದಿ ಅವರು ಸೆನೆಟ್ ಮತ್ತು ನ್ಯಾಷನಲ್ ಅಸೆಂಬ್ಲಿಯ ಅಧ್ಯಕ್ಷರನ್ನು ಕೂಡ ಭೇಟಿಯಾಗಲಿದ್ದಾರೆ. ಫ್ರಾನ್ಸ್‌ನಲ್ಲಿರುವ […]
ಇಸ್ರೋ ಎಸ್‌ಎಸ್‌ಎಲ್‌ವಿ ಉದ್ಯಮ ವರ್ಗಾವಣೆಗೆ ಘೋಷಣೆ

ನವದೆಹಲಿ: ಎಸ್‌ಎಸ್‌ಎಲ್‌ವಿ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಎರಡು ಅಭಿವೃದ್ಧಿ ಪಡಿಸಲಾದ ವಾಹಕಗಳು ಹಾರಾಟ ನಡೆಸಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟವು ಎರಡನೇ ಹಂತದ ಬೇರ್ಪಡಿಕೆ ಸಮಯದಲ್ಲಿ ಎಕ್ವಿಪ್‌ಮೆಂಟ್ ಬೇ ಡೆಕ್‌ನಲ್ಲಿ ಅಲ್ಪಾವಧಿಗೆ ಕಂಪನ ಅಡಚಣೆಯಿಂದಾಗಿ ವಿಫಲವಾಗಿತ್ತು. ಈ ದೋಷದ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನಡೆಸಿದ ನಂತರ, ಇಸ್ರೋ ಸರಿಪಡಿಸುವ ಕ್ರಮಗಳನ್ನು ಕೈಗೊಂಡಿತ್ತು. ಫೆಬ್ರವರಿಯಲ್ಲಿ ಎಸ್‌ಎಸ್‌ಎಲ್‌ವಿಯ ಯಶಸ್ವಿ ಉಡಾವಣೆ ನಡೆಸಿತು. ಎಸ್‌ಎಸ್‌ಎಲ್‌ವಿ ಇಸ್ರೋದ […]