ಕಾರ್ಕಳ: ಜ.25,26 ರಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕಾರ್ಕಳ:ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್, ಕಾರ್ಕಳ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಈ ಸಂದರ್ಶನವು ಜನವರಿ 25 ಹಾಗೂ 26 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ಆವರಣದಲ್ಲಿ ನಡೆಯಲಿದೆ. ಹುದ್ದೆಗಳು:🔹ಲ್ಯಾಬ್ ಅಸಿಸ್ಟೆಂಟ್ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ – PCMB ಅಭ್ಯರ್ಥಿಗಳಿಗೆ ಆದ್ಯತೆ) – 📍ಕಾರ್ಕಳ.🔹ಆಫೀಸ್ ಅಸಿಸ್ಟೆಂಟ್ –📍 ಕಾರ್ಕಳ ಹಾಗೂ ಶಿವಮೊಗ್ಗ🔹ಅಕೌಂಟೆಂಟ್ (ಟ್ಯಾಲಿ ಮತ್ತು GST ಜ್ಞಾನ ಕಡ್ಡಾಯವಾಗಿರಬೇಕು) – 📍ಶಿವಮೊಗ್ಗ🔹ಟೈಪಿಸ್ಟ್ (ಇಂಗ್ಲಿಷ್ ಹಾಗೂ ಕನ್ನಡ ಟೈಪಿಂಗ್ ಕಡ್ಡಾಯವಾಗಿದ್ದು, […]
ಉಡುಪಿ: ಫಾರ್ಮಸಿ ಅಸಿಸ್ಟೆಂಟ್ ಹುದ್ದೆಗೆ ಮಹಿಳೆಯರು/ ಪುರುಷರು ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಪ್ರತಿಷ್ಠಿತ ಜಲಜ ಕ್ಲಿನಿಕ್’ಗೆ ಫಾರ್ಮಸಿ ಅಸಿಸ್ಟೆಂಟ್ ಜೊತೆಗೆ ಆಫೀಸ್ ಬಿಲ್ಲಿಂಗ್ ಅನುಭವ ಇರುವವರು ಮಹಿಳೆಯರು/ ಪುರುಷರು ಬೇಕಾಗಿದ್ದಾರೆ. ಕೆಲಸದ ಸಮಯ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30ರವರೆಗೆ, ಸಂಜಿ 4:00 ರಿಂದ 7:30ರವರೆಗೆ. ಹುದ್ದೆಯಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದುಮೊ: 7349093199
ಉಡುಪಿ:ಜ್ಞಾನಸುದಾ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ನೇಮಕಾತಿ

ಉಡುಪಿ:ಕಾರ್ಕಳ, ಮಣಿಪಾಲ, ಉಡುಪಿ ಹಾಗೂ ಅಜೆಕಾರಿನ ಜ್ಞಾನಸುದಾ ಇನ್ಸ್ಟಿಟ್ಯೂಷನ್ಗಳಲ್ಲಿ ವಿವಿಧ ಹುದ್ದೆಗಳಿಗೆ ಸಿಬ್ಬಂದಿಗಳ ಅಗತ್ಯವಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಸ್ಕೃತ, ಇಂಗ್ಲಿಷ್, ಕನ್ನಡ, ಹಿಂದಿ ವಿಷಯಗಳಿಗೆ ಲೆಕ್ಚರರ್ಗಳು ಬೇಕಾಗಿದ್ದಾರೆ. ತರಬೇತಿ ಪಡೆದ ಪದವೀಧರ ಶಿಕ್ಷಕರು: ಸಮಾಜ ವಿಜ್ಞಾನ/ಇಂಗ್ಲಿಷ್, ಫಿಸಿಕ್ಸ್/ಗಣಿತ, ರಸಾಯನಶಾಸ್ತ್ರ/ಜೀವಶಾಸ್ತ್ರ, ಸಂಸ್ಕೃತ ವಿಷಯಗಳಿಗೆ ಬೇಕಾಗಿದ್ದಾರೆ. ಬೋಧನಾತೀತ ಹುದ್ದೆಗಳು: ಸ್ಟಾಫ್ ನರ್ಸ್, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ಗಳಿಗೆ ವಾರ್ಡನ್ಗಳು ಹಾಗೂ ಕೇರ್ಟೇಕರ್ಗಳ ಅಗತ್ಯವಿದೆ. ಅರ್ಜಿ ಸಲ್ಲಿಸಲು: www.jnanasudha.org ಸಂಪರ್ಕಿಸಲು ಕರೆ ಮಾಡಿ : 📞 […]
ಉಡುಪಿ: ಆಫೀಸ್ ವರ್ಕ್ ಹುದ್ದೆಗೆ ಯುವತಿಯರು ಬೇಕಾಗಿದ್ದಾರೆ.

ಉಡುಪಿ: ಉಡುಪಿ ಕಿನ್ನಿ ಮುಲ್ಕಿಯಲ್ಲಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಕಂಪನಿಗೆ ಆಫೀಸ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳಿಸಬಹುದು.ಮೊ: +91 98452 43328,[email protected]
ಉಡುಪಿ:Brown Wood ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:Brown Wood ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಸಂದರ್ಶನವು ಸಮಯ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ರವರೆಗೆ ಸುರಭಿ ಕಮಲ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್ ಹತ್ತಿರ, ಉಡುಪಿಯಲ್ಲಿ ನಡೆಯಲಿರುವುದು. ಉಡುಪಿ: 🔹ಸ್ಟೋರ್ ಮ್ಯಾನೇಜರ್-1🔹ಸೇಲ್ಸ್ ಎಕ್ಸಿಕ್ಯೂಟಿವ್-2 ಕುಮಟಾ: 🔹ಸೇಲ್ಸ್ ಎಕ್ಸಿಕ್ಯೂಟಿವ್-3 ಅಂಕೋಲಾ: 🔹ಸ್ಟೋರ್ ಮ್ಯಾನೇಜರ್-1🔹ಫ್ಲೋರ್ ಮ್ಯಾನೇಜರ್-1🔹ಅಕೌಂಟ್ ಎಕ್ಸಿಕ್ಯೂಟಿವ್ -1🔹ಸೇಲ್ಸ್ ಎಕ್ಸಿಕ್ಯೂಟಿವ್-3🔹ಆಫೀಸ್ ಅಸಿಸ್ಟೆಂಟ್-2 ಶಿರಸಿ: 🔹ಸೇಲ್ಸ್ ಎಕ್ಸಿಕ್ಯೂಟಿವ್ -2 ದಾಂಡೇಲಿ: 🔹ಸೇಲ್ಸ್ ಎಕ್ಸಿಕ್ಯೂಟಿವ್-2 ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ. […]