ಮೂಡುಬಿದ್ರೆ:NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ

ಮೂಡುಬಿದ್ರೆ: NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ ನಡೆಯಲಿದೆ.HR ನಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಾಗಿದ್ದರೆ NovoTree Minds Consulting Pvt.Ltd. ನಲ್ಲಿ ತಂಡವನ್ನು ಸೇರಿ ಮತ್ತು ಬೆಳೆಯಿರಿ.ಹಾಗೂ ಈ ಅವಕಾಶವನ್ನು ಕಳೆದುಕೊಳ್ಳದೆ ಸದುಪಯೋಗಪಡಿಸಿಕೊಳ್ಳಿ. ಅವಶ್ಯಕತೆಗಳು: ಅತ್ಯುತ್ತಮ ಸಂವಹನ ಕೌಶಲ್ಯಗಳು(Excellent communication skills)
ನಿಮ್ಮ ಪ್ರೊಫೈಲ್ ಅನ್ನು ಇಲ್ಲಿಗೆ ಕಳುಹಿಸಿ: kavya@novotreeminds.comಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 9606047323
ಉಡುಪಿ:ಲೀಡಿಂಗ್ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ ಗಾಗಿ ವಿವಿಧ ಹುದ್ದೆಗಳ ನೇಮಕಾತಿ

ಉಡುಪಿ:ಲೀಡಿಂಗ್ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ ಗಾಗಿ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ.ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ.ತೆರೆದ ಹುದ್ದೆಗಳು: ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
PPC/SEO ಕಾರ್ಯನಿರ್ವಾಹಕ
ವೆಬ್ ಡೆವಲಪರ್
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
ರಿಸೆಪ್ಷನಿಸ್ಟ್ ಕಮ್ ಅಕೌಂಟೆಂಟ್ ಹಲವು ಪ್ರಯೋಜನಗಳೊಂದಿಗೆ ಆಕರ್ಷಕ ಸಂಬಳ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448379989
ಬ್ರಹ್ಮಾವರದ ಬೇಕರಿ / ಜನರಲ್ ಸ್ಟೋರ್ಸ್ ನಲ್ಲಿ ಸೇಲ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ.

ಬ್ರಹ್ಮಾವರ: ಬೇಕರಿ / ಜನರಲ್ ಸ್ಟೋರ್ಸ್ ನಲ್ಲಿ ಸೇಲ್ಸ್ ಕೆಲಸಕ್ಕೆ ಮಹಿಳೆ ಅಥವಾ ಹುಡುಗಿಯರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7349038077
ಕೆಲಸಕ್ಕೆ ಜನ ಬೇಕಾಗಿದ್ದಾರೆ

ತಿಂಡಿ ತಿನಿಸುಗಳ ಮಾರ್ಕೆಟಿಂಗ್ ಸೇಲ್ಸ್ ನಲ್ಲಿ ಅಭವವುಳ್ಳ, ದ್ವಿಚಕ್ರ ಮತ್ತು ಲೈಟ್ ಗೂಡ್ಸ್ ವಾಹನ ಚಲಾಯಿಸಬಲ್ಲವರು ಬೇಕಾಗಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9741761153
ಉಡುಪಿ: ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಉಡುಪಿಯಲ್ಲಿರುವ ಹೆಸರಾಂತ ಕಂಪನಿಯೊಂದಕ್ಕೆ ಉತ್ತಮ ಸಂವಹನ ಕೌಶಲ್ಯವುಳ್ಳ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ವಯಸ್ಸು 30-45 ವರ್ಷಗಳು ಮಾತ್ರ ಹಾಗೂ ಯಾವುದೇ ಪದವೀಧರ ಶಿಕ್ಷಣ ಹೊಂದಿರಬಹುದು. ಉತ್ತಮ ವೇತನ 21000 ರಿಂದ 28000 ರವರೆಗೆ ನೀಡಲಾಗುವುದು. ಪ್ರಯೋಜನಗಳು: ಭವಿಷ್ಯ ನಿಧಿ, ಗ್ರಾಚ್ಯುಟಿ, ಇಎಸ್ಐಸಿ. ಸಂದರ್ಶನ: ಶಿವಧಾಮ ಸಂಕೀರ್ಣ, 1ನೇ ಮಹಡಿ, ನ್ಯೂ ಡೈನಾ ಹೋಟೆಲ್ ಹಿಂದೆ, ಅಜ್ಜರಕಾಡು, ಉಡುಪಿ.ಆಸಕ್ತರು ಸಂಪರ್ಕಿಸಿ: 7676633785