LONDON KIDS ಪ್ರಿ ಸ್ಕೂಲ್ ನಲ್ಲಿ ಉದ್ಯೋಗಾವಕಾಶಗಳು

ಉಡುಪಿ: ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಉಡುಪಿಯಲ್ಲಿರುವ ಮಲ್ಟಿ ನ್ಯಾಷನಲ್ ಕಂಪನಿಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಮಹಿಳಾ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ವಯಸ್ಸು 30-45 ವರ್ಷಗಳು ಮಾತ್ರ ಹಾಗೂ ಯಾವುದೇ ಪದವೀಧರ ಶಿಕ್ಷಣ ಹೊಂದಿರಬಹುದು. ವೇತನ: 27000 ರಿಂದ 32000 ಪ್ರಯೋಜನಗಳು:ಉತ್ತಮ ಸಂಬಳ, ಭವಿಷ್ಯ ನಿಧಿ, ಗ್ರಾಚ್ಯುಟಿ, ಇಎಸ್ಐಸಿ ಹಾಗೂ ಇಟಿಸಿ. ಸಂದರ್ಶನ: ಶಿವಧಾಮ ವಾಣಿಜ್ಯ ಸಂಕೀರ್ಣ, 1ನೇ ಮಹಡಿ, ನ್ಯೂ ಡೈನಾ ಹೋಟೆಲ್ ಹಿಂದೆ, ಅಜ್ಜರಕಾಡು, ಉಡುಪಿ.ಸಂಪರ್ಕಿಸಿ: 7676633785
ತಕ್ಷಣ ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. https://docs.google.com/forms/d/e/1FAIpQLSd0RJe9MRm70Khqh1Ryx-EN8VJODcuqhwWa-ATvjcLuIaXZaA/viewform?usp=sf_link
ಉಡುಪಿಯ ಪ್ರತಿಷ್ಠಿತ ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ /ವಿಡಿಯೋ ಎಡಿಟರ್ ತಕ್ಷಣ ಬೇಕಾಗಿದ್ದಾರೆ

ಉಡುಪಿ: ಉಡುಪಿಯ ಪ್ರತಿಷ್ಠಿತ ಜಾಹೀರಾತು ಕಂಪೆನಿಗೆ ವಿಡಿಯೋ ಎಡಿಟರ್/ ಗ್ರಾಫಿಕ್ ಡಿಸೈನರ್ ತಕ್ಷಣ ಬೇಕಾಗಿದ್ದಾರೆ. ಕಮರ್ಷಿಯಲ್ ಗ್ರಾಫಿಕ್ ಡಿಸೈನ್ನಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವವಿದ್ದು ಫೋಟೋಶಾಪ್ ಕೊರಿಯಲ್ ಸ್ಟೇಟಸ್ ಮತ್ತು ವಿಡಿಯೋ ಎಡಿಟಿಂಗ್ ನಲ್ಲಿ ಪ್ರಾವೀಣತೆ ಹೊಂದಿರಬೇಕು.ಉತ್ತಮ ವೇತನ ನೀಡಲಾಗುವುದು. ಉಡುಪಿಯಸು ಪಾಸಿನವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448379989 ಉತ್ತಮ ವೇ ಉತ್ತಮ ವೇತನ ನೀಡಲಾಗುವುದು
ಬೇಕಾಗಿದ್ದಾರೆ

ಉಡುಪಿ:ಬ್ರಹ್ಮಾವರದಲ್ಲಿ ಬೆಳಗಿನ ಜಾವ 4 ಗಂಟೆ ಇಂದ ಮಧ್ಯಾಹ್ನ 1 ಗಂಟೆವರೆಗೆ ಹೋಟೆಲ್ ಮತ್ತು ಅಂಗಡಿಗಳಿಗೆ ಲೈನ್ ಸೇಲ್ ಮಾಡಲು TATA AC ವಾಹನಕ್ಕೆ ಅನುಭವಿ ಡ್ರೈವರ್ ಬೇಕಾಗಿದ್ದಾರೆ. ವಸತಿ,ಊಟ,ಸೌಲಭ್ಯವಿದೆ.ಮತ್ತು ರಾತ್ರಿ ಪಾಳಿಯಲ್ಲಿ ಸಂಜೆ 6 ರಿಂದ ರಾತ್ರಿ 2.30 ತನಕ ಕೆಲಸ ಮಾಡಲು ಕಿಚನ್ ಹೆಲ್ಪರ್ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9741761153ಸ್ಥಳ :ಬ್ರಹ್ಮಾವರ