ಉಡುಪಿ:The High Point Lounge ನಲ್ಲಿ ಉದ್ಯೋಗಾವಕಾಶಗಳು

ಮಣಿಪಾಲ: The High Point Lounge ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಹುದ್ದೆಗಳು:ಚೆಫ್ ಕುಕ್ – 04 (ಸ್ಥಳೀಯರಿಗೆ ಆದ್ಯತೆ)ವೇಯ್ಟರ್ಸ್ – 06ಲೇಡಿ ಸ್ಟಾಫ್ – 02ಹಾಸ್ಟೆಸ್ – 01ಕ್ಲೀನಿಂಗ್ – 02ಹೌಸ್ ಕೀಪಿಂಗ್ – 04 ಸ್ಥಳ: ಮಣಿಪಾಲ ಸಂಪರ್ಕ: 📞+91 8618629503ವಾಟ್ಸಪ್: 📞+971553342596

ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉದ್ಯೋಗಾವಕಾಶಗಳು

ಉಡುಪಿ: Hero Shakti Motors ಉಡುಪಿ ಶಾಖೆಗೆ ವಿವಿಧ ಹುದ್ದೆಗಳಿಗಾಗಿ ಅನುಭವ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗಳು:ಸೇಲ್ಸ್ CRE – 1ಸರ್ವಿಸ್ CRE – 1ಆಫೀಸ್ ಬಾಯ್ – 1ಮೆಕ್ಯಾನಿಕಸ್ – 2 ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಆಯ್ಕೆಯಾದವರಿಗೆ ಆಕರ್ಷಕ ವೇತನದ ಜೊತೆಗೆ PF/ESI ಹಾಗೂ ಇನ್ಸೆಂಟಿವ್ ಸೌಲಭ್ಯವಿದೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು.ಹೆಚ್ಚಿನ ಮಾಹಿತಿಗಾಗಿ: +91 7996210666 ಅನ್ನು ಸಂಪರ್ಕಿಸಬಹುದು.

ಫೆ. 22 ರಂದು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್, ಕಾರ್ಕಳ ದಲ್ಲಿ ನೇರ ಸಂದರ್ಶನ

ಕಾರ್ಕಳ: ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಕಾರ್ಕಳ , ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಶಿಕ್ಷಕರ ಹುದ್ದೆಗಳಿಗಾಗಿ ಫೆ. 22 ರಂದು ಸಂದರ್ಶನ ನಡೆಯಲಿದೆ. ಅಗತ್ಯವಿರುವ ಶಿಕ್ಷಕರ ವಿಷಯಗಳು:ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್, ಹಿಂದಿ ಹಾಗೂ ಸಂಸ್ಕೃತ. ಅರ್ಹತೆ:🔹ಪದವಿ/ಪೋಸ್ಟ್ ಗ್ರಾಜುಯೇಶನ್ ಜೊತೆಗೆ B.Ed ಪದವಿ.🔹ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಈವರೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳೂ ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು ಕಡ್ಡಾಯವಾಗಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : […]

ಸಿದ್ಧಾಪುರದ ಹೀರೋ ಶಕ್ತಿ ಮೋಟಾರ್ಸ್‌ನಲ್ಲಿ ಉದ್ಯೋಗಾವಕಾಶ

ಉಡುಪಿ:ಸಿದ್ಧಾಪುರ ಶಾಖೆಯ ಹೀರೋ ಶಕ್ತಿ ಮೋಟಾರ್ಸ್‌ನಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳಿಗಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔹ಬ್ರಾಂಚ್ ಮ್ಯಾನೇಜರ್ – 1🔹ಸೇಲ್ಸ್ ಎಕ್ಸಿಕ್ಯೂಟಿವ್ಸ್ – 2🔹ಸರ್ವಿಸ್ ಅಡ್ವೈಸರ್ – 1🔹ಹೌಸ್ ಕೀಪಿಂಗ್ – 1 ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಆಯ್ಕೆಯಾದವರಿಗೆ ಆಕರ್ಷಕ ವೇತನದೊಂದಿಗೆ PF / ESI ಹಾಗೂ ಪ್ರೋತ್ಸಾಹಧನ ಸೌಲಭ್ಯಗಳಿವೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 7996210666.

ಉಡುಪಿಯ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಲಭ್ಯವಿರುವ ಹುದ್ದೆಗಳು: 🔹ಆಫೀಸ್ ಸ್ಟಾಫ್ (ಮಹಿಳೆ) 🔹ವಿಡಿಯೋ ಎಡಿಟರ್ 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ 🔹HR ಎಕ್ಸಿಕ್ಯೂಟಿವ್ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುತ್ತದೆ. ಸ್ಥಳ: ಬ್ರಹ್ಮಾವರ, ಉಡುಪಿ. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ:📞6360343209, 📞9632298960