ಉಡುಪಿ: ಯುವತಿಯರು/ಯುವಕರಿಗೆ ಉದ್ಯೋಗಾವಕಾಶ.

ಉಡುಪಿ: ಉಡುಪಿ ಕಿನ್ನಿ ಮುಲ್ಕಿಯಲ್ಲಿರುವ ಪ್ರತಿಷ್ಠಿತ ಪೃಥ್ವಿ ಏಜೆನ್ಸ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆಗೆ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಯುವತಿಯರು/ ಯುವಕರು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ‌ಅನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳಿಸಬಹುದು.ಮೊ: 9845243328,[email protected]

ಉಡುಪಿ:ಎಸಿ ಟೆಕ್ನಿಷಿಯನ್‌ಗಳಿಗೆ ಉದ್ಯೋಗಾವಕಾಶ

ಉಡುಪಿಯ ಶಿವಗಿರಿ ಕೂಲರ್ಸ್ ಸಂಸ್ಥೆಯಲ್ಲಿ ಎಸಿ ಟೆಕ್ನಿಷಿಯನ್ (A/C Technician) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಫ್ರೆಶರ್ಸ್ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. 10,000 ರಿಂದ 25,000 ವರೆಗೆ ವೇತನ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 99642 42188📞 98448 96933

ಬೆಂಗಳೂರು ಆಫೀಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರಲ್ಲಿರುವ ವೆಂಕಟೇಶ್ ಪ್ರಭು ಅಂಡ್ ಅಸೋಸಿಯೇಟ್ಸ್ (Chartered Accountants) ಸಂಸ್ಥೆಯಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಉದ್ಯೋಗಾವಕಾಶಗಳು ಲಭ್ಯವಿವೆ. ಹುದ್ದೆಗಳು: 🔹ಆಡಿಟ್ ಅಸಿಸ್ಟೆಂಟ್ – 1 ಸ್ಥಾನ🔹ಅಕೌಂಟ್ಸ್ ಅಸಿಸ್ಟೆಂಟ್ – 1 ಸ್ಥಾನ🔹ಆಡಿಟ್ ಮ್ಯಾನೇಜರ್ – 1 ಸ್ಥಾನ ಅರ್ಹತೆ:▪ಆಡಿಟ್ / ಅಕೌಂಟ್ಸ್ ಅಸಿಸ್ಟೆಂಟ್: B.Com ಹಾಗೂ 1–2 ವರ್ಷದ ಅನುಭವ ಇರಬೇಕು. ▪ಆಡಿಟ್ ಮ್ಯಾನೇಜರ್: Articleship ಪೂರ್ಣಗೊಳಿಸಿರಬೇಕು. ಅಥವಾ B.Com ಜೊತೆಗೆ 3–4 ವರ್ಷದ ಅನುಭವವಿರಬೇಕು. 📍 ಕಚೇರಿ ವಿಳಾಸ:ವೆಂಕಟೇಶ್ ಪ್ರಭು ಅಂಡ್ ಅಸೋಸಿಯೇಟ್ಸ್,ಚಾರ್ಟರ್ಡ್ ಅಕೌಂಟೆಂಟ್ಸ್,ನಂ.146, 6ನೇ ಕ್ರಾಸ್, […]

ಉಡುಪಿಯ ಹೋಟೆಲ್ ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಪ್ರಸಿದ್ಧ ಹೋಟೆಲ್‌ಗೆ ವೈಟರ್, ವೆಜ್ / ನಾನ್‌ವೆಜ್ ಕುಕ್ ಹಾಗೂ ಕೌಂಟರ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. 📞 ಸಂಪರ್ಕಿಸಿ:+91 94491 04708

ಉಡುಪಿ: ಬೇಕಾಗಿದ್ದಾರೆ

ಉಡುಪಿ: ಉಡುಪಿ ಆತ್ರಾಡಿಯಲ್ಲಿರುವ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಶಾಪಿಗೆ ಯುವತಿಯರು/ಮಹಿಳೆಯರು ಬೇಕಾಗಿದ್ದಾರೆ. ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 6 ಗಂಟೆ ಆಸುಪಾಸಿನವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: 9019638466