ಮಣಿಪಾಲ: KIDZEE ಯಲ್ಲಿ ಶಿಕ್ಷಕಿ/ಸಂಯೋಜಕರ ಹುದ್ದೆಗೆ ನೇಮಕಾತಿ

ಉಡುಪಿ: KIDZEE ಮಣಿಪಾಲದಲ್ಲಿ ಉದ್ಯೋಗ ಅವಕಾಶವಿದ್ದು, ಶಿಕ್ಷಕಿ/ಸಂಯೋಜಕರ ಹುದ್ದೆಗೆ ನೇಮಕಾತಿ ನಡೆಯಲಿದೆ. ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು https://docs.google.com/forms/d/e/1FAIpQLSdQZ0NmWOdR2G_T0hpvpcJLlrSlt7MB1FlI2cLPEp58oDFxCA/viewform?usp=sf_link ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591982777
ಉಡುಪಿ:ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: ◾ಫ್ಲೋರ್ ಸೂಪರ್ವೈಸರ್ ◾ಸೇಲ್ಸ್ ಮ್ಯಾನೇಜರ್ ◾ಟೆಲಿಕಾಲರ್ ◾ಐಟಿಐ(ಫ್ರೆಶರ್) ಆಸಕ್ತರು ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಅಥವಾ ವಾಟ್ಸಪ್ ನಂಬರ್ ಗೆ ಕಳುಹಿಸಬಹುದು. 📩[email protected] 📞9590983687 📞7996811666
ಕುಂದಾಪುರ: ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕುಂದಾಪುರ:ಕುಂದಾಪುರದ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: ◼ ಸೇಲ್ಸ್ ಮ್ಯಾನೇಜರ್ ◼ ಸೇಲ್ಸ್ ಎಕ್ಸಿಕ್ಯೂಟಿವ್ ಆಸಕ್ತರು ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಐಡಿ ಅಥವಾ ವಾಟ್ಸಪ್ ನಂಬರ್ ಗೆ ಕಳುಹಿಸಬಹುದು.📩[email protected] 📞9590983687 📞7996811666
ಮಣಿಪಾಲ – ಮಂಗಳೂರಿನ ಪ್ರಖ್ಯಾತ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ

ಮಣಿಪಾಲ – ಮಂಗಳೂರಿನ ಪ್ರಖ್ಯಾತ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ.
ಉಡುಪಿ ಬ್ರಹ್ಮಾವರದಲ್ಲಿರುವ ಪ್ರತಿಷ್ಠಿತ ಸಂಸ್ಥೆಗೆ ಲೇಡಿಸ್ ಸ್ಟಾಪ್ ಬೇಕಾಗಿದ್ದಾರೆ

ಉಡುಪಿ:ಉಡುಪಿ ಬ್ರಹ್ಮಾವರದಲ್ಲಿರುವ ಪ್ರತಿಷ್ಠಿತ ಸಂಸ್ಥೆಗೆ ಲೇಡಿಸ್ ಸ್ಟಾಪ್ ಬೇಕಾಗಿದ್ದಾರೆ. ಬಿಕಾಂ ಪದವೀದರರಿಗೆ ಆದ್ಯತೆ. ಸಂಪರ್ಕಿಸಿರಿ :7353049777