ಉಡುಪಿ:ವಿವಿಧ ಹುದ್ದೆ : ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ udupi.nic.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ.ಸಂಘದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದ್ರೆ:NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ

ಮೂಡುಬಿದ್ರೆ: NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ ನಡೆಯಲಿದೆ.HR ನಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಾಗಿದ್ದರೆ NovoTree Minds Consulting Pvt.Ltd. ನಲ್ಲಿ ತಂಡವನ್ನು ಸೇರಿ ಮತ್ತು ಬೆಳೆಯಿರಿ.ಹಾಗೂ ಈ ಅವಕಾಶವನ್ನು ಕಳೆದುಕೊಳ್ಳದೆ ಸದುಪಯೋಗಪಡಿಸಿಕೊಳ್ಳಿ. ಅವಶ್ಯಕತೆಗಳು:✔ ಅತ್ಯುತ್ತಮ ಸಂವಹನ ಕೌಶಲ್ಯಗಳು(Excellent communication skills)📧 ನಿಮ್ಮ ಪ್ರೊಫೈಲ್ ಅನ್ನು ಇಲ್ಲಿಗೆ ಕಳುಹಿಸಿ: [email protected]ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 9606047323

ಉಡುಪಿ:ಲೀಡಿಂಗ್ ಡಿಜಿಟಲ್‌ ಮಾರ್ಕೆಟಿಂಗ್ ಏಜೆನ್ಸಿ ಗಾಗಿ ವಿವಿಧ ಹುದ್ದೆಗಳ ನೇಮಕಾತಿ

ಉಡುಪಿ:ಲೀಡಿಂಗ್ ಡಿಜಿಟಲ್‌ ಮಾರ್ಕೆಟಿಂಗ್ ಏಜೆನ್ಸಿ ಗಾಗಿ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ.ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ.ತೆರೆದ ಹುದ್ದೆಗಳು:◼ ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್◼ PPC/SEO ಕಾರ್ಯನಿರ್ವಾಹಕ◼ ವೆಬ್ ಡೆವಲಪರ್◼ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್◼ ರಿಸೆಪ್ಷನಿಸ್ಟ್ ಕಮ್ ಅಕೌಂಟೆಂಟ್ ಹಲವು ಪ್ರಯೋಜನಗಳೊಂದಿಗೆ ಆಕರ್ಷಕ ಸಂಬಳ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448379989

ಬ್ರಹ್ಮಾವರದ ಬೇಕರಿ / ಜನರಲ್ ಸ್ಟೋರ್ಸ್ ನಲ್ಲಿ ಸೇಲ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ.

ಬ್ರಹ್ಮಾವರ: ಬೇಕರಿ / ಜನರಲ್ ಸ್ಟೋರ್ಸ್ ನಲ್ಲಿ ಸೇಲ್ಸ್ ಕೆಲಸಕ್ಕೆ ಮಹಿಳೆ ಅಥವಾ ಹುಡುಗಿಯರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7349038077

ಕೆಲಸಕ್ಕೆ ಜನ ಬೇಕಾಗಿದ್ದಾರೆ

ತಿಂಡಿ ತಿನಿಸುಗಳ ಮಾರ್ಕೆಟಿಂಗ್ ಸೇಲ್ಸ್ ನಲ್ಲಿ ಅಭವವುಳ್ಳ, ದ್ವಿಚಕ್ರ ಮತ್ತು ಲೈಟ್ ಗೂಡ್ಸ್ ವಾಹನ ಚಲಾಯಿಸಬಲ್ಲವರು ಬೇಕಾಗಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9741761153