ಮಣಿಪಾಲದ MSDC ಯಲ್ಲಿ ಕ್ಯಾನ್ವಾ ಕಾರ್ಯಾಗಾರ ನಿಮ್ಮ‌ಕೌಶಲ್ಯಗಳನ್ನು ಜಾಸ್ತಿ ಮಾಡಲು ಇದೊಳ್ಳೆ ಅವಕಾಶ

ಮಣಿಪಾಲ: ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (TMA Pai Foundation‌ನ ಘಟಕ) MSDCಯಲ್ಲಿ
ಡಾ ವಿನ್ಚಿ ಸಹಯೋಗದಲ್ಲಿ canva ಕುರಿತು ವಿಶೇಷ ತರಬೇತಿ ಕಾರ್ಯಾಗಾರವನ್ನು ಜನವರಿ 10 ರಂದು ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಏರ್ಪಡಿಸಲಾಗಿದೆ. ಕಾರ್ಯಾಗಾರಕ್ಕೆ ₹ 500 ಶುಲ್ಕವಿದೆ.

ನಿಮ್ಮ ವೃತ್ತಿಜೀವನ ಮತ್ತು ವ್ಯವಹಾರವನ್ನು ಈ ತರಬೇತಿ ಮೂಲಕ ಇನ್ನಷ್ಟು ಬಲಿಷ್ಠಗೊಳಿಸಲು ಇದೊಂದು ಸದವಕಾಶವಾಗಿದೆ. ಕೂಡಲೇ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿರಿ ಸಂಪರ್ಕಿಸಿ: 8296615560 / 7975078498
www.viincilinstitute.com