MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ
(ಡಾ. ಟಿಎಂಎ ಪೈ ಫೌಂಡೇಶನ್‌ನ ಘಟಕ)ದ ವತಿಯಿಂದ CADD center Quest 2025 ಸಂಯೋಜನೆಯಲ್ಲಿ Master Futuristic engineering design ಕೋರ್ಸ್ ರಿಜಿಸ್ಟ್ರೇಶನ್ ಗೆ ಆಹ್ವಾನಿಸಲಾಗಿದೆ.
ಒಟ್ಟು ಶೇ.40 ರಷ್ಟು ಆಫ್ ಪಡೆದು ಕೋರ್ಸ್ ಜಾಯಿನ್ ಆಗಲು ಇದೊಂದು ಸುವರ್ಣಾವಕಾಶ. ಕೋರ್ಸ್ ಜೊತೆ ಕಾಂಪ್ಲಿಮೆಂಟರಿ ಆಗಿ AR/VR ಕೋರ್ಸ್ ಲಭ್ಯವಿರುತ್ತದೆ.ಇದರೊಂದಿಗೆ ವಾರಾಂತ್ಯದ ಲಕ್ಕಿ ಕೂಪನ್ ಡ್ರಾ ಆಫರ್ ಇದೆ.
ಮೊಬೈಲ್ ,ಲ್ಯಾಪ್ ಟಾಪ್ ಗೆಲ್ಲುವ ಬಂಪರ್ ಬಹುಮಾನದ ಅವಕಾಶ ಕೂಡ ಇದೆ. ಇನ್ನೊಂದು ವಿಶೇಷ ಅಂದ್ರೆ ಬಂಪರ್ ಪ್ರೈಜ್ ಆಗಿ ಯಾವುದೇ ಖರ್ಚಿಲ್ಲದೇ ದುಬೈ ಟೂರ್ ಮಾಡಿ ಬರಬಹುದಾಗಿದೆ.
ಎಲ್ಲವೂ CADD ಸೆಂಟರ್ ನ QUEST 2025 ಇಂಜಿನಿಯರಿಂಗ್ ಫೆಸ್ಟ್ ಮೂಲಕ ಲಭ್ಯ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮತ್ತು ಕೋರ್ಸ್ ನೋಂದಾಯಿಸಿಕೊಳ್ಳಲು ಈಗಲೇ ಸಂಪರ್ಕಿಸಿ
ಓರೇನ್ ಇಂಟರ್ನ್ಯಾಷನಲ್, MSDC ಕಟ್ಟಡ, 3 ನೇ ಮಹಡಿ, ಈಶ್ವರನಗರ, ಮಣಿಪಾಲ.8123165068 |8123163935