ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ದೀಪಾವಳಿಗೆ ಬಂಪರ್ ಆಫರ್: ಪ್ರತಿ ಖರೀದಿಗೆ ಗಿಫ್ಟ್ ಕೂಪನ್, ಲಕ್ಕಿ ಕೂಪನ್, ಉಚಿತ ಉಡುಗೊರೆ

ಉಡುಪಿ: ದೀಪಾವಳಿಗೆ ಹೊಸ ಮೊಬೈಲ್ ಖರೀದಿಸಬೇಕೆಂಬ ಯೋಚನೆಯಲ್ಲಿ ಇದ್ದೀರಾ.. ಹಾಗಾದರೆ ನೀವು, ತಡಮಾಡಬೇಡಿ ಬಲ್ಲಾಳ್ ಮೊಬೈಲ್ಸ್ ಶೋರೂಮ್ ಗೆ ಭೇಟಿ ಕೊಡಿ, ನಿಮ್ಮ ಕನಸಿನ ಮೊಬೈಲ್ ಖರೀದಿಯ ಜತೆಗೆ ಉಚಿತ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ.

ಹೌದು, ಉಡುಪಿ ಕಲ್ಪನ ಚಿತ್ರಮಂದಿರದ ಎದುರಿನ ಓರಿಯನ್ ಬಿಲ್ಡಿಂಗ್ ನಲ್ಲಿರುವ *ಬಲ್ಲಾಳ್ ಮೊಬೈಲ್ಸ್* ಈ ದೀಪಾವಳಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಪ್ರತಿ ಖರೀದಿಗೆ ಗಿಫ್ಟ್ ಕೂಪನ್ ಹಾಗೂ ಉಚಿತ ಉಡುಗೊರೆಗಳನ್ನು ನೀಡುತ್ತಿದೆ. ಹಾಗೆ ಅದೃಷ್ಟಶಾಲಿಗಳಿಗೆ ಏಳು ಕಾರಗಳು ಬಂಪರ್ ಬಹುಮಾನವಾಗಿ ದೊರೆಯಲಿದೆ. ಹೀಗಾಗಿ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ, ಈ ಕೂಡಲೇ ಬಲ್ಲಾಳ್ ಮೊಬೈಲ್ಸ್ ಗೆ ಭೇಟಿ ಕೊಟ್ಟು ಕಾರು ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

*ಎಕ್ಸ್ ಚೇಂಜ್ ಆಫರ್;
ಯಾವುದೇ ಹಳೆಯ ಮೊಬೈಲ್ ನ್ನು ಹೊಸ ಸ್ಮಾರ್ಟ್ ಫೋನ್ ಗೆ ಬದಲಾಯಿಸಿಕೊಳ್ಳಿ.
*ಕ್ಯಾಸ್ ಬ್ಯಾಕ್ ಆಫರ್ ಪಡೆಯಿರಿ.
*ಈ ವಿಶೇಷ ಬಂಪರ್ ಆಫರ್ ನವೆಂಬರ್ 18 ರ ವರೆಗೆ ಮಾತ್ರ ಸೀಮಿತ.

ಈ ಎಲ್ಲ ಆಫರ್ ಗಳನ್ನು ನೀವು ಪಡೆಯಬೇಕಾದರೆ ನೀವು ಒಮ್ಮೆ ಬಲ್ಲಾಳ್ ಮೊಬೈಲ್ಸ್ ಗೆ ಭೇಟಿ ನೀಡಲೇ ಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 98862 45522, 88672 84100 ಸಂಪರ್ಕಿಸಬಹುದು.