ಒಮ್ಮೆ ನೋಡಿ ಬ್ರೆಡ್ ಟೋಸ್ಟ್ ನ ಟೇಸ್ಟ್: ಈ ವಿಡಿಯೋ ನೋಡಿ ಬ್ರೆಡ್ ಟೋಸ್ಟ್ ಮಾಡಿ

ಸಿಂಪಲ್ಲಾಗೊಂದು ಬ್ರೆಡ್ ಬೋಂಡ ಮನೇಲೇ ಮಾಡಿ ತಿನ್ನುವ ಸುಖವೇ ಬೇರೆ. ಇಲ್ಲಿ ಕಾರ್ಕಳದ ಡಾ. ಹರ್ಷಾ ಕಾಮತ್ ಬ್ರೆಡ್ ಬೋಂಡ ಮಾಡೋ ವಿಧಾನವನ್ನು ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.
 

ಬ್ರೆಡ್  ಟೋಸ್ಟ್:

ಏನೇನ್ ಬೇಕು?   ಒಂದು ಇರುಳ್ಳಿ, ಒಂದು ಟೊಮೆಟೊ
ಒಂದು ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕಡ್ಲೆಹಿಟ್ಟು ಒಂದು ಕಪ್
ಬ್ರೆಡ್-ಎಂಟು.
 
ಮಾಡುವ ವಿದಾನ:
ಬ್ರೆಡ್ಡನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಾಮಗ್ರಿಯನ್ನು ಸ್ವಲ್ಪ ನೀರು  ಹಾಕಿ ಬೆರೆಸಿ, ತೆಳು ಹಿಟ್ಟನ್ನು ತಯಾರಿಸಿ ಬ್ರೆಡ್ ಸ್ಲೈಸ್ ಮೇಲೆ ಈ ಹಿಟ್ಟನ್ನು ಒಂದು ಬದಿಗೆ ಹಾಕಿರಿ. ಮೀಡಿಯಂ ಫ್ಲೇಮಿನ ಮೇಲೆ ಎಣ್ಣೆ ಹಾಕಿ  ಎರಡೂ ಬದಿ ರೋಸ್ಟ್ ಮಾಡಿರಿ. ಇದೀಗ ಸಿಂಪಲ್ಲ್ ಬಿಸಿ ಬಿಸಿ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ .
 
ವಿಡಿಯೋ ನೋಡಿ :