ಬ್ರಹ್ಮಾವರ ಮ್ಯಾರಥಾನ್ “ಬಿ ಹೆಲ್ತಿ”; ಫೋಟೊ ಗ್ಯಾಲರಿ

ಬ್ರಹ್ಮಾವರ; ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಕಲ್ಯಾಣಿ ಸ್ಪೋರ್ಟ್ಸ್ ರವರ ಜಂಟಿ ಆಶ್ರಯದಲ್ಲಿ ಹಾಗೂ ಸಮಾಜ ಸೇವಕರು ಆಗಿರುವ ಶ್ರೀಯುತ ಅಮೃತ್ ಶೆಣೈಯವರ ಮುಂದಾಳತ್ವದಲ್ಲಿ , ಜನಸಾಮಾನ್ಯರಲ್ಲಿ ಆರೋಗ್ಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ”ಬಿ ಹೆಲ್ತಿ” ಬೃಹತ್ ಮಟ್ಟದ ಮ್ಯಾರಥಾನ್ ಜನವರಿ 20 ರಂದು ಬ್ರಹ್ಮಾವರದಲ್ಲಿ  ಯಶಸ್ವಿಯಾಗಿ ನಡೆಯಿತು.
ಬ್ರಹ್ಮಾವರ ಮ್ಯಾರಥಾನ್ “ಬಿ ಹೆಲ್ತಿ”; ಫೋಟೊ ಗ್ಯಾಲರಿ