udupixpress
Home Trending ಕಾರ್ಕಳ:ನಿಸರ್ಗ ಪ್ರಿಯರ ಮನಸ್ಸು ಕುಣಿಯುವಂತೆ ಅರಳಿದಳು ಬ್ರಹ್ಮ ಕಮಲ

ಕಾರ್ಕಳ:ನಿಸರ್ಗ ಪ್ರಿಯರ ಮನಸ್ಸು ಕುಣಿಯುವಂತೆ ಅರಳಿದಳು ಬ್ರಹ್ಮ ಕಮಲ

ಆಕಾಶದಲ್ಲಿ ಚಂದ್ರ ಮೂಡಿದಂತೆ ಗಿಡದಲ್ಲಿ ಇರುಳು ಮೂಡುವ ಬ್ರಹ್ಮ ಕಮಲ ಕಾರ್ಕಳದ  ಹಿರಿಯಂಗಡಿ ಸಮೀಪವಿರುವ ಈಶ್ವರೀಯ ಬ್ರಹ್ಮ ಕುಮಾರಿ ಕೇಂದ್ರದ ಪರಿಸರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ಅರಳಿದ ಚಿತ್ರವನ್ನು ಉಡುಪಿXPRESS ಗೆ ಕಳುಹಿಸಿಕೊಟ್ಟಿದ್ದಾರೆ ಶಿವ ಎಡ್ವಟೈಸರ್ಸ್ ನ ಮಾಲಕ ವರದರಾಯ ಪ್ರಭು

ಕಾರ್ಕಳ:ಮಳೆಗಾಲಕ್ಕೆ ಬ್ರಹ್ಮ ಕಮಲ ಅರಳುವುದನ್ನು ನೋಡೋದೇ ಚೆಂದ. ಆ ಹೂವಿನ ಚಂದಕ್ಕೆ ಮರುಳಾಗದವರಿಲ್ಲ.ಆಕಾಶದಲ್ಲಿ ಚಂದ್ರ ಮೂಡಿದಂತೆ ಗಿಡದಲ್ಲಿ ಇರುಳು ಮೂಡುವ ಬ್ರಹ್ಮ ಕಮಲ ಕಾರ್ಕಳದ  ಹಿರಿಯಂಗಡಿ ಸಮೀಪವಿರುವ ಈಶ್ವರೀಯ ಬ್ರಹ್ಮ ಕುಮಾರಿ ಕೇಂದ್ರದ ಪರಿಸರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ಅರಳಿದ ಚಿತ್ರವನ್ನು ಉಡುಪಿXPRESS ಗೆ ಕಳುಹಿಸಿಕೊಟ್ಟಿದ್ದಾರೆ ಶಿವ ಎಡ್ವಟೈಸರ್ಸ್ ನ ಮಾಲಕ ವರದರಾಯ ಪ್ರಭು

error: Content is protected !!