ಉಡುಪಿ:ಜನನಿ ಶೋರೂಮ್‌ನಲ್ಲಿ 10ನೇ ವಾರ್ಷಿಕೋತ್ಸವ ಪ್ರಯುಕ್ತ ಭರ್ಜರಿ ಆಫರ್

ಉಡುಪಿ:ಜನನಿ ಶೋರೂಮ್ ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗಾಗಿ ಭರ್ಜರಿ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ಗಳು ಮೇ 3, 2026ರವರೆಗೆ ಲಭ್ಯವಿದ್ದು, ಗ್ರಾಹಕರಿಗೆ ಒಟ್ಟು ₹20 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನಗಳು ಹಾಗೂ ಮೌಲ್ಯ ದ 555 ಸ್ಪೆಷಲ್ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.

ಈ ವಿಶೇಷ ಆಫರ್ ಅಡಿಯಲ್ಲಿ ಗ್ರಾಹಕರು ₹2,50,000 ಮೌಲ್ಯದ ಡೈಮಂಡ್ ವೋಚರ್, ₹1,00,000, ₹75,000 ಮತ್ತು ₹50,000 ಮೌಲ್ಯದ ಗೋಲ್ಡ್ ವೋಚರ್‌ಗಳು ಸೇರಿದಂತೆ ವಿವಿಧ ಮೌಲ್ಯದ ಗಿಫ್ಟ್ ವೌಚರ್‌ಗಳನ್ನು ಪಡೆಯುವ ಅವಕಾಶವಿದೆ. ಜೊತೆಗೆ ₹25,000, ₹10,000, ₹5,000, ₹3,000, ₹2,000 ಮತ್ತು ₹1,000 ಮೌಲ್ಯದ ಗಿಫ್ಟ್ ವೋಚರ್‌ಗಳು ಅನೇಕ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಲಭ್ಯವಾಗಲಿದೆ.

ಇದಕ್ಕೆ ಜೊತೆಗೆ ಎಕ್ಸ್ಚೇಂಜ್ ಆಫರ್, ಕಾಂಬೋ ಆಫರ್, ಈಸಿ EMI, ಫ್ರೀ ಡೆಲಿವರಿ, ಭಾರೀ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಹಾಗೂ ವಿಶೇಷ ಉಡುಗೊರೆಗಳ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಈ ಆಫರ್ ಎಲೆಕ್ಟ್ರಾನಿಕ್ಸ್, ಫರ್ನಿಚರ್, ಮ್ಯಾಟ್ರೆಸಸ್, ಹೋಮ್ ಮತ್ತು ಕಿಚನ್ ಅಪ್ಲಯನ್ಸಸ್, ಮೊಬೈಲ್ ಫೋನ್‌ಗಳು, ಸೋಲಾರ್ ಹಾಗೂ ಇನ್ವರ್ಟರ್‌ಗಳ ಖರೀದಿಗೆ ಅನ್ವಯಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಬ್ರಹ್ಮಾವರ📞 0820-2987075, 📞9972013221, ಕುಂದಾಪುರ:📞7619473221, 9036324221.