ಬ್ರಹ್ಮಾವರ: ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಮಾರ್ಚ್ 10 ರಿಂದ 27ರವರೆಗೆ ಜನನಿ ಇಎಂಐ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಒಂದು ದೊಡ್ಡ ಅವಕಾಶವನ್ನು ಕಲ್ಪಿಸಿದೆ.
ಬಡ್ಡಿ ರಹಿತ, ಶುಲ್ಕ ರಹಿತ EMI ಆಫರ್:
ಜನನಿಯಲ್ಲಿ ಎಲ್ಲಾ ವರ್ಗದ ಪೀಠೋಪಕರಣಗಳಗೆ ಇಎಂಐ ಆಫರ್ ನೀಡಲಾಗಿದೆ.
ಎಲೆಕ್ಟ್ರಾನಿಕ್ಸ್, ಎಸಿ, ರೆಫ್ರಿಜರ್, ವಾಷಿಂಗ್ ಮೆಷಿನ್, ಟಿವಿ, ಹೋಮ್ ಥಿಯೇಟರ್, ಮೈಕ್ರೋ ಓವನ್ಗಳು, ಕೂಲರ್ಗಳು
ವಾಟರ್ ಪ್ಯೂರಿಫೈಯರ್ ಮತ್ತು ವಾಟರ್ ಹೀಟರ್, ಇನ್ವರ್ಟರ್, ಬ್ಯಾಟರಿಗಳು, ಸೋಲಾರ್ ಹಾಗೂ ಸೋಲಾರ್ ವಾಟರ್ ಹೀಟರ್.
ಪೀಠೋಪಕರಣಗಳಾದ ಸೋಫಾ, ವಾರ್ಡ್ರೋಬ್, ಸ್ಟೀಲ್, ಕಬತ್ಗಳು, ಕೋಟ್ಗಳು, ಟಿವಿ ಘಟಕಗಳು, ಹಾಸಿಗೆಳು ಹಾಗೂ ಸಣ್ಣ ಉಪಕರಣಗಳಿಗೆ ಬಡ್ಡಿ ರಹಿತ, ಶುಲ್ಕ ರಹಿತ EMI ಆಫರ್ ಗಳನ್ನು ಗ್ರಾಹಕರಿಗಾಗಿ ನೀಡುತ್ತಿದೆ.
ಉಡುಪಿ ಜಿಲ್ಲೆಯ ಬಹುತೇಕ ಜನರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದ್ದು, ಗುಣಮಟ್ಟದ ಬೆಸ್ಟ್ ಸರ್ವಿಸ್ ಮತ್ತು ಸಾಟಿಯಿಲ್ಲದ ಎಲೆಕ್ಟ್ರಾನಿಕ್ ಮತ್ತು ಪೀಠೋಪಕರಣಗಳನ್ನು ಗ್ರಾಹಕರಿಗೆ ನೀಡುವಲ್ಲಿ ಜನಜನಿತವಾಗಿರುವ ಜನನಿ ಎಂಟರ್ ಪ್ರೈಸಸ್ ಇದೀಗ “ಜನನಿ ಇಎಂಐ ಉತ್ಸವ” ಆಯೋಜಿಸುವ ಮೂಲಕ ಗ್ರಾಹಕರಿಗೆ ಉತ್ಪನ್ನವನ್ನು ಖರೀದಿಸಲು ಒಂದು ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ.
ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆ ಪ್ರಕಟಿಸಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820-2987075, 9972013221.