ಬ್ರಹ್ಮಾವರ: ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಗೆ ಭೇಟಿ ಕೊಡಿ, ಕೇವಲ ರೂ.999 ಗೆ ಫ್ರೇಮ್ ಹಾಗೂ ಲೆನ್ಸ್ ಬ್ರಾಂಡೆಡ್ ಕನ್ನಡಕ ಪಡೆಯಿರಿ 

ಬ್ರಹ್ಮಾವರ: ನೀವು ಬ್ರಾಂಡೆಡ್ ಕನ್ನಡಕ ಖರೀದಿಸುವ ಯೋಚನೆಯಲ್ಲಿದ್ದೀರಾ. ಹಾಗಾದ್ರೆ ಇನ್ಯಾಕೆ ತಡ, ನಿಮ್ಮ ಖರೀದಿಗೆ ಬ್ರಹ್ಮಾವರದ ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಸೂಕ್ತ ವೇದಿಕೆ ಕಲ್ಪಿಸುತ್ತಿದೆ.

ಹೌದು, ಬ್ರಹ್ಮಾವರ ಎಸ್ ಎಂಎಸ್ ಕಾಲೇಜು ಎದುರಿನ ಮಧುವನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ವಿಷನ್ ಪ್ಯಾಲೇಸ್ ಒಪ್ಟಿಕಲ್ ಗೆ ಭೇಟಿ ಕೊಡಿ, ಕೇವಲ ರೂ. 999 ಗೆ ಫ್ರೇಮ್ ಹಾಗೂ ಲೆನ್ಸ್ ಬ್ರಾಂಡೆಡ್ ಕನ್ನಡಕವನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು.

ಕನ್ನಡಕ ಜತೆಗೆ ಒಂದು ವರ್ಷ ವಾರೆಂಟಿ ಹಾಗೂ ಉಚಿತ ಲೈಫ್ ಟೈಮ್ ಸರ್ವಿಸ್ ಸೌಲಭ್ಯವನ್ನು ಗ್ರಾಹಕರಿಗೆ ವಿಷನ್ ಪ್ಯಾಲೇಸ್ ಒಪ್ಟಿಕಲ್ ಒದಗಿಸುತ್ತಿದೆ. ಹಾಗೂ ಉಚಿತ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ, ಕಾಂಟ್ಯಾಕ್ಟ್ ಲೆನ್ಸ್ ಸೌಲಭ್ಯ ಸನ್ ಗ್ಲಾಸಸ್ಸ್ ಮತ್ತು ಬ್ರಾಂಡೆಡ್ ಫ್ರೇಮ್ಸ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಧೀರಜ್ ಕುಮಾರ್ ಮೊ: 95383 18666 ಸಂಪರ್ಕಿಸಬಹುದು.