ಪುತ್ತೂರು: ಪುತ್ತೂರು ತಾಲೂಕಿನ ಕಡಬ ನಿವಾಸಿ ಆಕಾಶ್ ಎಂಬ ಬಾಲಕನು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಳೆದ ಹಲವು ಸಮಯಗಳಿಂದ ಚಿಕಿತ್ಸೆಗೊಳಗಾಗುತ್ತಿದ್ದಾನೆ. ಈತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಆರ್ಥಿಕವಾಗಿ ಬಡವರಾಗಿರುವ ಈತನ ಕುಟುಂಬಿಕರು ಆತನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತಿಲ್ಲ. ಆಕಾಶ್ ಶಾಲೆಗೆ ಹೋಗಲು ಬಯಸುತ್ತಿದ್ದು, ಈತನ ಚಿಕಿತ್ಸೆಯ ಖರ್ಚು ವೆಚ್ಚದ ಜೊತೆ ಆತನ ಶಾಲೆಯ ಖರ್ಚು ವೆಚ್ಚವನ್ನು ತೂಗಿಸಲು ಸಾಧ್ಯವಿಲ್ಲದ ಈತನ ಕುಟುಂಬವು ದಾನಿಗಳ ನಿರೀಕ್ಷೆಯಲ್ಲಿದೆ.
ಈತನಿಗೆ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಆರ್ಥಿಕ ಸಹಾಯ ಕಳುಹಿಸಬಹುದು.
ಪವನ್ ಕುಮಾರ್
A/C no: 921010020321610
IFSC code: UTIB0002867
Axis Bank
Belthangady Branch
ಗೂಗಲ್ ಪೇ/ಫೋನ್ ಪೇ: 9740574952