ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ

ಉಡುಪಿ : ಭಾರತೀಯ ಜನತಾ ಪಾರ್ಟಿ, ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರ ಅನುಮತಿಯೊಂದಿಗೆ ಬಿಜೆಪಿ ಉಡುಪಿ ಜಿಲ್ಲಾ ಸಮಿತಿಯನ್ನು ಪೂರ್ಣಗೊಳಿಸಿ ನೂತನ ಕಾರ್ಯಕಾರಿಣಿ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಎಸ್. ಕಲ್ಮಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕಾರಿಣಿ ಸದಸ್ಯರು :ಹರೀಶ ಮೇಸ್ತ, ರಾಜಶೇಖರ ದೇವಾಡಿಗ, ವೀರಭದ್ರ ಶೆಟ್ಟಿ,ಸದಾಶಿವ ಪಡುವರಿ, ಪ್ರವೀಣ್ ಕುಮಾರ್ ಶೆಟ್ಟಿ ನಾಡ, ರವಿರಾಜ್ ಶೆಟ್ಟಿ ಚಿತ್ತೂರು,ಲೀಲಾ ಆರ್. ಪೂಜಾರಿ,ಶಾರದಾ ಕೇಶವ,ರವೀಂದ್ರ ದೊಡ್ಮನೆ, ವಿಠಲ ಪೂಜಾರಿ ಐರೋಡಿ, ಕಾರ್ಕಡ ರಾಜು ಪೂಜಾರಿ, ಗಣೇಶ ಆಚಾರ್ಯ ಆರ್ಡಿ, ಸುರೇಶ್ ಕುಂದರ್,ಭಾರತಿ ಶೆಟ್ಟಿ,ದೀಪಿಕಾ ಶೆಟ್ಟಿ, ಜ್ಯೋತಿ ಉದಯ ಪೂಜಾರಿ, ಪುಷ್ಪಾ ಶೇಟ್,ಸಂತೋಷ ಜತ್ತನ್, ನಿಶಾನ್ ಬಿ. ರೈ, ಕರ್ಜೆ ಬಾಲಕೃಷ್ಣ ಶೆಟ್ಟಿ, ವಸಂತ ಸೆರ್ವೇಗಾರ್, ಸುಧೀರ್ ಕುಮಾರ್ ಶೆಟ್ಟಿ, ಇಂದಿರಾ ನಾಯಕ್,ಜಯಂತಿ ವಾಸುದೇವ,ನಾಗವೇಣಿ ತೆಂಕು ಬಿರ್ತಿ, ಮಧ್ವನಗರ ಶಂಕರ ಪೂಜಾರಿ,

ಕೆ. ಮಂಜುನಾಥ್ ಹೆಬ್ಬಾರ್, ರಮಾನಂದ ಸಾಮಂತ್ ಸರಳೇಬೆಟ್ಟು, ಜನಾರ್ಧನ ಪೂಜಾರಿ ಬಡಾನಿಡಿಯೂರು,ದಿವಾಕರ ಶೆಟ್ಟಿ ಹೆರ್ಗ, ಹರೀಶ್ ರಾಂ ಬನ್ನಂಜೆ,ಎಂ. ಸುರೇಶ ಮಲ್ಪೆ, ಎಂ. ಲಕ್ಷ್ಮೀಶ ಬಂಗೇರಾ,ಯೋಗೀಶ್ ಶೆಟ್ಟಿ,ಸುರೇಶ್ ಸಾಲ್ಯಾನ್ ಕೊಳ, ಸುವರ್ಧನ ನಾಯಕ್, ದಿನಕರ ಪೂಜಾರಿ ಪಣಿಯಾಡಿ, ಗೀತಾ ಎನ್. ಸೇರಿಗಾರ್,ರೋಹಿಣಿ ಎಸ್. ಪೂಜಾರ್ತಿ,ಭಾರತೀ ಚಂದ್ರಶೇಖರ, ಸಬಿತಾ ಕಡೆಕಾರು,ಎಸ್.ಜಿಯಾನಂದ ಹೆಗ್ಡೆ,ಸುರೇಶ್ ಸೆರ್ವೇಗಾರ್, ಪ್ರವೀಣ್ ಪೂಜಾರಿ ಹಿರೇಬೆಟ್ಟು,

ಹರೀಶ್ ಸೇರಿಗಾರ್ ಅಲೆವೂರು, ಹೇಮಂತ್ ಕುಮಾರ್ ಉದ್ಯಾವರ,ಸುಧರ್ಶನ ಭಟ್ ಕುರ್ಕಾಲು,ರವೀಂದ್ರ ಪಾಟ್ಕರ್,ಅರುಣ್ ಕುಮಾರ್ ಶೆಟ್ಟಿ, ವಿಜಯ ಕರ್ಕೇರಾ,ರತ್ನಾಕರ ಶೆಟ್ಟಿ ಆತ್ರಾಡಿ,ಸುಮಂಗಳಾ ದೇವಾಡಿಗ,ವಾರಿಜಾ ಪೂಜಾರ್ತಿ, ಶರ್ಮಿಳಾಪೂಜಾರಿ,ಶಾಂಭವಿ ಕುಲಾಲ್, ಸರೋಜಿನಿ ಕೆ. ಶೆಟ್ಟಿ, ಸಂಜೀವ ನಾಯ್ಕ,ರಘುಚಂದ್ರ ಜೈನ್,ಹರೀಶ್ಚಂದ್ರ ತೆಂಡೂಲ್ಕರ್,ರಶ್ಮಿ ಶೆಟ್ಟಿ,ವಿದ್ಯಾ ಎಂ.ಸಾಲಿಯಾನ್,ಗಾಯತ್ರಿ ಪ್ರಭು,ಸುಂಗಧಿ ನಾಯ್ಕ್,ಶೋಭಾ ಭಾಸ್ಕರ್.