ಮಂಗಳೂರು: ಅ.29 ರಂದು ಪುರಭವನದಲ್ಲಿ ನಡೆದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನ ಸಂಸ್ಥೆಯ 16ನೇ ವಾರ್ಷಿಕೋತ್ಸವದಂದು 50 ಕೃತಿಗಳ ಲೋಕಾರ್ಪಣೆಯ ಸಂದರ್ಭದಲ್ಲಿ ಕವಯಿತ್ರಿ ಕವಿತ ಎಸ್ ಇವರ ಚೊಚ್ಚಲ ಕವನ ಸಂಕಲನ “ಭಾವ ಲಹರಿ ” ಲೋಕಾರ್ಪಣೆಗೊಂಡಿತು.
ಕವಿತ ಅವರ ತಾಯಿ ಅರ್ಚನಾ, ಗಣ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.












